Amazon Offer: ಅಮೆಜಾನ್ ಬಿಗ್ ಆಫರ್, ಕೇವಲ 10 ಸಾವಿರದಲ್ಲಿ ಖರೀದಿಸಬಹುದು ಈ ಸ್ಮಾರ್ಟ್ ಫೋನ್.
ಸ್ಮಾರ್ಟ್ ಫೋನ್ ಖರೀದಿಯ ಮೇಲೆ ಅಮೇಜಾನ್ ನಲ್ಲಿ ಭರ್ಜರಿ ರಿಯಾಯಿತಿ.
Amazon Great Freedom Festival Sale: ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ (Smart Phone) ಗಳು ಹೆಚ್ಚು ಹೆಚ್ಚು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಎಲ್ಲ ಮಾದರಿಯ ಸ್ಮಾರ್ಟ್ ಫೋನ್ ಗಳ ಮೇಲು ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಹೊಸ ಮಾದರಿಯ ಫೋನ್ ಗಳನ್ನೂ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡುತ್ತಿವೆ. ಆದರೂ ಹೆಚ್ಚಿನ ಫೀಚರ್ ಇರುವ ಮೊಬೈಲ್ ಖರೀದಿಸಲು ಸ್ವಲ್ಪ ದೊಡ್ಡ ಮೊತ್ತವನ್ನೇ ನೀಡಬೇಕಾಗುತ್ತದೆ.
ಇತ್ತೀಚಿಗೆ ಜನಪ್ರಿಯ ಇ – ಕಾಮರ್ಸ್ ಅಪ್ಲಿಕೇಶನ್ ಗಳು ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಹೆಚ್ಚಿನ ರಿಯಾಯಿತಿ ಘೋಷಿಸಿದೆ. ಅದರಲ್ಲೂ ಅಮೆಜಾನ್ (Amazon) ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ.
ನೀವು 20,000 ಹೆಚ್ಚಿನ ಬೆಲೆಯ ಸ್ಮಾರ್ಟ್ ಫೋನ್ ಅನ್ನು ಕೇವಲ 10 ಸಾವಿರದಲ್ಲಿ ಖರೀದಿಸಲು ಅಮೆಜಾನ್ ನಿಮಗೆ ಅವಕಾಶ ನೀಡುತ್ತಿದೆ. ಇ ಎಲ್ಲ ಸ್ಮಾರ್ಟ್ ಫೋನ್ ಖರೀದಿಗೆ ಅಮೆಜಾನ್ ಭರ್ಜರಿ ರಿಯಾಯಿತಿ ನೀಡಿದೆ. ನೀವು ಸ್ಮಾರ್ಟ್ ಫೋನ್ ಖರೀದಿಯತ್ತ ಗಮನ ಹರಿಸಿದರೆ ಈ ಅಮೆಜಾನ್ ಆಫರ್ ನ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಅಮೆಜಾನ್ ಗ್ರೇಟ್ ಫ್ರಿಡಂ ಫೆಸ್ಟಿವಲ್ ಸೇಲ್
*ನೌಕಿಯ C32 ಸ್ಮಾರ್ಟ್ ಫೋನ್ (Nokia C32 Smart Phone)
ನೌಕಿಯ C32 ಸ್ಮಾರ್ಟ್ ಫೋನ್ (4GB RAM , 128GB ಸ್ಟೋರೇಜ್) ಅನ್ನು ಅಮೆಜಾನ್ ಗ್ರೇಟ್ ಫ್ರಿಡಂ ಫೆಸ್ಟಿವಲ್ ಸೇಲ್ ನಲ್ಲಿ ಕೇವಲ 9090 ರೂ. ಗೆ ಖರೀದಿಸಬಹುದು. ಈ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, Unisoc ಪ್ರೊಸೆಸರ್ 50MP ಪ್ರಾಥಮಿಕ ಕ್ಯಾಮೆರಾವನ್ನು ನೀಡಲಾಗಿದೆ.
ಇನ್ನು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು 5000 ರೂ. ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೆ ಈ ಫೋನ್ ಖರೀದಿಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ನೀವು ಹಳೆಯ ಫೋನ್ ಅನ್ನು 8550 ರೂ. ಗೆ ಮಾರಾಟಮಾಡಿ ಇನ್ನು ಕಡಿಮೆ ಬೆಲೆಯಲ್ಲಿ ಈ ನೌಕಿಯ C32 ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.
*ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್ ಫೋನ್ (Tecno Spark 9 Smart Phone)
ಟೆಕ್ನೋ ಸ್ಪಾರ್ಕ್ 9 ಸ್ಮಾರ್ಟ್ ಫೋನ್ (4GB RAM , 64GB ಸ್ಟೋರೇಜ್) ಅನ್ನು ಅಮೆಜಾನ್ ಗ್ರೇಟ್ ಫ್ರಿಡಂ ಫೆಸ್ಟಿವಲ್ ಸೇಲ್ ನಲ್ಲಿ ಕೇವಲ 7090 ರೂ. ಗೆ ಖರೀದಿಸಬಹುದು. ಈ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 13MP ಪ್ರಾಥಮಿಕ ಕ್ಯಾಮೆರಾವನ್ನು ಜೊತೆಗೆ 8MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೆ ಈ ಫೋನ್ ಖರೀದಿಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ನೀವು ಹಳೆಯ ಫೋನ್ ಅನ್ನು 6700 ರೂ. ಗೆ ಮಾರಾಟ ಮಾಡುವ ಮೂಲಕ ಈ ಸ್ಮಾರ್ಟ್ ಫೋನ್ ಖರೀದಿಸಬಹುದು.
*ರೆಡ್ಮಿ 12C ಸ್ಮಾರ್ಟ್ ಫೋನ್ (Redmi 12C Smart Phone)
ರೆಡ್ಮಿ 12C ಸ್ಮಾರ್ಟ್ ಫೋನ್ ಅನ್ನು ಅಮೆಜಾನ್ ನಲ್ಲಿ ಕೇವಲ 7699 ರೂ. ಗೆ ಖರೀದಿಸಬಹುದು. ಈ ಫೋನ್ 5000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 50MP ಪ್ರಾಥಮಿಕ ಕ್ಯಾಮೆರಾ ಜೊತೆಗೆ 5MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಾಗೆಯೆ ಈ ಫೋನ್ ಖರೀದಿಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ನೀವು ಹಳೆಯ ಫೋನ್ ಅನ್ನು 6300 ರೂ. ಗೆ ಮಾರಾಟ ಮಾಡುವ ಮೂಲಕ ಈ ಸ್ಮಾರ್ಟ್ ಫೋನ್ ಖರೀದಿಸಬಹುದು.
*ಸ್ಯಾಮ್ ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ ಫೋನ್ (Samsung Galaxy M13 Smart Phone)
ಸ್ಯಾಮ್ ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ ಫೋನ್ (4GB RAM , 64GB ಸ್ಟೋರೇಜ್) ಅನ್ನು ಅಮೆಜಾನ್ ನಲ್ಲಿ ಕೇವಲ 6000 ರೂ. ಗೆ ಖರೀದಿಸಬಹುದು. ಈ ಫೋನ್ 6000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 50MP +5MP + 2MP ಟ್ರಿಪಲ್ ಕ್ಯಾಮೆರಾ ಹೊಂದಿದೆ. ಇನ್ನು ICICI ಕ್ರೆಡಿಟ್ ಕಾರ್ಡ್ ಬಳಕೆದಾರರು 434 ರೂ. ರಿಯಾಯಿತಿಯನ್ನು ಪಡೆಯಬಹುದು.
ಹಾಗೆಯೆ ಈ ಫೋನ್ ಖರೀದಿಗೆ ವಿನಿಮಯ ಕೊಡುಗೆ ಕೂಡ ಲಭ್ಯವಿದ್ದು ನೀವು ಹಳೆಯ ಫೋನ್ ಅನ್ನು 9100 ರೂ. ಗೆ ಮಾರಾಟಮಾಡಿ ಇನ್ನು ಕಡಿಮೆ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಅನ್ನು ಖರೀದಿಸಬಹುದು.
*ರಿಯಲ್ ಮೀ ನರಜಾ 50i ಪ್ರೈಮ್ ಸ್ಮಾರ್ಟ್ ಫೋನ್ (Realme Narzo 50i Prime Smart Phone)
ರಿಯಲ್ ಮೀ ನರಜಾ 50i ಪ್ರೈಮ್ ಸ್ಮಾರ್ಟ್ ಫೋನ್ (4GB RAM , 64GB ಸ್ಟೋರೇಜ್) ಅನ್ನು 7599 ರೂ. ನಲ್ಲಿ ಅಮೆಜಾನ್ ಫ್ರಿಡಂ ಸೆಲ್ ನ ಆಫರ್ ಬಳಸಿ ಖರೀದಿಸಬಹುದು. Unisoc Tiger T61 SoC , 5MP ಸೆಲ್ಫಿ ಕ್ಯಾಮೆರಾದೊಂದಿಗೆ 8MP ಸಿಂಗಲ್ ರಿಯಲ್ ಕ್ಯಾಮರಾ ಅಳವಡಿಸಲಾಗಿದೆ. ಇನ್ನು ರೂ. 7200 ರ ವಿನಿಮಯ ಕೊಡುಗೆಯನ್ನು ಪಡೆಯಬಹುದು.