Fridge In Amazon: ಹೊಸ ಫ್ರಿಡ್ಜ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಮನೆಗೆ ತನ್ನಿ ಹೊಸ ಫ್ರಿಡ್ಜ್.
Amazon ನಲ್ಲಿ Refrigerator ಖರೀದಿಗೆ ಆಕರ್ಷಕ ಆಫರ್.
Amazon Great Indian Festival Sale 2023: ಇದೀಗ ಗ್ರಾಹಕರಿಗೆ Electronic ವಸ್ತುಗಳ ಖರಿದಿಗೆ ಬಂಪರ್ ಆಫರ್ ಬಂದೊದಗಿದೆ ಎನ್ನಬಹುದು. ಏಕೆಂದರೆ ಪ್ರತಿಷ್ಠಿತ ಇ ಕಾಮರ್ಸ್ ಕಂಪನಿಗಳು ವರ್ಷದ ರಿಯಾಯಿತಿಯನ್ನು ಬಿಡುಗಡೆ ಮಾಡಿವೆ.
ಈ ವರ್ಷದ ರಿಯಾಯಿತಿಯ ಜೊತೆಗೆ ದೀಪಾವಳಿ ಹಾಗೂ ದಸರಾ ಎರಡು ಹಬ್ಬದ ವಿಶೇಷಕ್ಕೂ ಬಂಪರ್ ಆಫರ್ ಘೋಷಣೆ ಆಗಿದೆ. ಸಾಧ್ಯ Amazon ನಲ್ಲಿ Refrigerator ಖರೀದಿಗೆ ಆಕರ್ಷಕ ಆಫರ್ ಲಭ್ಯವಾಗಿದೆ. ನೀವು Amazon Offer ನ ಮೂಲಕ ಅರ್ಧಕ್ಕೂ ಕಡಿಮೆ ಬೆಲೆಯಲ್ಲಿ ನೀವು Refrigerator ಅನ್ನು ಖರೀದಿಸಬಹುದಾಗಿದೆ.
*Single Door Refrigerator
ಇದೀಗ ನೀವು ಅಮೆಜಾನ್ ನಲ್ಲಿ Single door refrigerator ಖರೀದಿಗೆ ಶೇ. 33 ರಿಯಾಯಿತಿಯನ್ನು ಪಡೆಯಬಹುದು. ಅದ್ಭುತವಾದ ರಿಯಾಯಿತಿ ದರಗಳಲ್ಲಿ ಹೊಚ್ಚ ಹೊಸ ಸಿಂಗಲ್ ಡೋರ್ ರೆಫ್ರಿಜರೇಟರ್ ಅನ್ನು ನೀವು ಅಮೆಜಾನ್ನಲ್ಲಿ ಖರೀದಿ ಮಾಡಬಹುದಾಗಿದೆ. ಶೇ. 33 ರಿಯಾಯಿತಿಯ ಮೇಲೆ Single Door Refrigerator ಖರೀದಿಗೆ 7,790 ರೂ. ರಿಯಾಯಿತಿ ಲಭ್ಯವಿದೆ.
*Top Load Washing Machine
ನೀವು Amazon ನ ಮೂಲಕ ಅತಿ ಕಡಿಮೆ ಬೆಳೆಗೆ ವಾಷಿಂಗ್ ಮೆಷಿನ್ ಅನ್ನು ಪಡೆಯಬಹುದು. Top Load Washing Machine ಖರೀದಿಗೆ ಅಮೆಜಾನ್ ನಿಮಗಾಗಿ 47 % ರಿಯಾಯಿತಿಯ್ನನು ನೀಡುತ್ತಿದೆ. Top Load Washing Machine ಆರಂಭಿಕ ಬೆಲೆ 9,990 ರೂ. ಆಗಿದೆ. ಹಾಗೆ Frontload washing machine ಗಳ ಮೇಲೆ 43 % ರಿಯಾಯಿತಿ ಕೂಡ ಲಭ್ಯವಿದ್ದು ಇದರ ಆರಂಭಿಕ ಬೆಲೆ 16990 ರೂ. ಆಗಿದೆ.
*Side by Side Refrigerator
ನೀವು ಅಮೆಜಾನ್ ನ ಮೂಲಕ Sight by Side Refrigerator ಅನ್ನು ಶೇ. 42 ರಷ್ಟು ರಿಯಾಯಿತಿಯನ್ನು ಪಡೆಯಬಹುದು. Sight by Side Refrigerator ಖರೀದಿಗೆ 27,000 ರೂ. ಗಳ ರಿಯಾಯಿತಿ ಕೂಡ ಲಭ್ಯವಿದೆ.
*Microwave
ಆಹಾರ ತಯಾರಿಸಲು ಸುಲಭ ವಸ್ತುವಾದ Microwave ಖಾರಿದಿ ಕೂಡ ಅಮೆಜಾನ್ ನಲ್ಲಿ ಅಗ್ಗವಾಗಿದೆ. Microwave ಖರೀದಿಯ ಮೇಲೆ ನೀವು ಶೇ. 44 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಈ Microwave ಆರಂಭಿಕ ಬೆಲೆ 5690 ರೂ. ಆಗಿದೆ.