Festival Sale: ಕೇವಲ 388 ರೂಪಾಯಿಗೆ ಖರೀದಿಸಿ ಹೊಸ ಮೊಬೈಲ್, ಅಮೆಜಾನ್ ನಲ್ಲಿ ದೀಪಾವಳಿ ಹಬ್ಬದ ಬಿಗ್ ಆಫರ್.

ಅಮೆಜಾನ್ ನ ಈ ಆಫರ್ ನಲ್ಲಿ ಕೇವಲ 388 ರೂಪಾಯಿಗೆ ಹೊಸ ಮೊಬೈಲ್ ಖರೀದಿ ಮಾಡಬಹುದು.

Amazon Great Festival Sale: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಗೆ ಬೇಡಿಕೆ ಬಹಳ ಹೆಚ್ಚಾಗುತ್ತಿದೆ ಎಂದು ಹೇಳಬಹುದು. ಹೌದು ಚಿಕ್ಕ ಮಕ್ಕಳಿಂದ ಹಿಡಿದು ಮುದುಕರ ತನಕ ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ದೇಶದ ಜನರು ಈಗ ಡಿಜಿಟಲ್ ಪಾವತಿಯನ್ನ ಅಳವಡಿಸಿಕೊಂಡ ಕಾರಣ ಸಾಮಾನ್ಯವಾಗಿ ಎಲ್ಲಾ ಜನರು ಸ್ನಾರ್ಟ್ ಫೋನ್ ಬಳಕೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಸಾಕಷ್ಟು ಮೊಬೈಲ್ ತಯಾರಕ ಕಂಪನಿಗಳು ಕಡಿಮೆ ಬೆಲೆಗೆ ತಮ್ಮ ಮೊಬೈಲ್ ಗಳನ್ನ ಮಾರುಕಟ್ಟೆಗೆ ಲಾಂಚ್ ಮಾಡುತ್ತಿದ್ದು ಜನರು ಯಾವ ಮೊಬೈಲ್ ಖರೀದಿ ಮಾಡಬೇಕು ಅನ್ನುವ ಗೊಂದಲಕ್ಕೆ ಕೂಡ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇದರ ನಡುವೆ ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ನಲ್ಲಿ ಅತೀ ಕಡಿಮೆ ಬೆಲೆಗೆ ಮೊಬೈಲ್ ಖರೀದಿಗೆ ಲಭ್ಯವಿದ್ದು ಈ ಆಫರ್ ಕೆಲವು ದಿನಗಳು ಮಾತ್ರ ಸೀಮಿತ ಎಂದು ಹೇಳಬಹುದು.

Redmi 12 5G Smart Phone price
Image Credit: The Hindu

ಅಮೆಜಾನ್ ನಲ್ಲಿ ಮೊಬೈಲ್ ಮೇಲೆ ಆಫರ್ ಘೋಷಣೆ
ಹೌದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Great Indian Festival Sale) ನಡೆಯುತ್ತಿದ್ದು ಈ ಕಾರಣಗಳಿಂದ ಅಮೆಜಾನ್ (Amazon) ನಲ್ಲಿ ಹಲವು ಕಂಪನಿಗಳ ಮೊಬೈಲ್ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಬಹುದು. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಜನರು ದುಬಾರಿ ಮೊಬೈಲ್ ಗಳನ್ನ ಆṭಈ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದ್ದು ಸದ್ಯ ಅಮೆಜಾನ್ ನಲ್ಲಿ ಮೊಬೈಲ್ ಗಳು ಸಾಕಷ್ಟು ಸೇಲ್ ಆಗುತ್ತಿರುವುದನ್ನ ನಾವು ಗಮನಿಸಬಹುದು.

338 ರೂ EMI ನಲ್ಲಿ ಖರೀದಿಸಬಹುದು ಮೊಬೈಲ್
ಸದ್ಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ನಲ್ಲಿ ಹಲವು ಕಂಪನಿಗಳ ಮೊಬೈಲ್ ಮೇಲೆ ಆಫರ್ ಘೋಷಣೆ ಮಾಡಲಾಗಿದ್ದು ಸದ್ಯ ಈ ಆಫರ್ ಕೆಲವು ದಿನಗಳು ಮಾತ್ರ ಸೀಮಿತವಾಗಿರುತ್ತದೆ.

Redmi 12 5G
ಅಮೆಜಾನ್ ನಲ್ಲಿ Redmi 12 5G ಮೊಬೈಲ್ ಮೇಲೆ ಆಫರ್ ಘೋಷಣೆ ಆಗಿದೆ. Redmi 12 5G ಆರಂಭಿಕ ಬೆಲೆ 17,999 ರೂ ಆಗಿದ್ದು ಈ ಮೊಬೈಲ್ 25 % ರಿಯಾಯಿತಿ ಘೋಷಣೆ ಮಾಡಲಾಗಿದೆ. ಇನ್ನು ರಿಯಾಯಿತಿ ದರದ ಅಡಿಯಲ್ಲಿ 13,499 ರೂ ನಲ್ಲಿ Redmi 12 5G ಮೊಬೈಲ್ ಖರೀದಿ ಮಾಡಬಹುದು. ಇನ್ನು ಈ ಮೊಬೈಲ್ ನೀವು 654 ರೂಪಾಯಿಗಳ EMI ನಲ್ಲಿ ಕೂಡ ಖರೀದಿ ಮಾಡಬಹುದು. ಅದೇ ರೀತಿಯಲ್ಲಿ 12,700 ರೂ ತನಕ ವಿನಿಮಯ ರಿಯಾಯಿತಿ ಕೂಡ ಲಭ್ಯವಿದೆ.

Join Nadunudi News WhatsApp Group

Realme Narzo N53 Smart Phone Price
Image Credit: Financial Express

Realme Narzo N53
Realme Narzo N53 ಮೊಬೈಲ್ ನ ಆರಂಭಿಕ ಬೆಲೆ 10,999 ರೂ ಆಗಿದ್ದು 27 % ರಿಯಾಯಿತಿಯಲ್ಲಿ ನೀವು 7,999 ರೂಪಾಯಿಗೆ ಮೊಬೈಲ್ ಖರೀದಿ ಮಾಡಬಹುದಾಗಿದೆ. ಅದೇ ರೀತಿಯಲ್ಲಿ 388 ರೂಪಾಯಿಗಳ EMI ನಲ್ಲಿ ಕೂಡ ನೀವು ಮೊಬೈಲ್ ಖರೀದಿ ಮಾಡಬಹುದು. ಅದೇ ರೀತಿಯಲ್ಲಿ 7,550 ವಿನಿಮಯ ರಿಯಾಯಿತಿ ಕೂಡ ಲಭ್ಯವಿದೆ.

Samsung Galaxy S23 FE
Image Credit: Original Source

Samsung Galaxy S23 FE
Samsung Galaxy S23 FE ಮೊಬೈಲ್ ನ ಆರಂಭಿಕ ಬೆಲೆ 84,999 ರೂ ಆಗಿದ್ದು 24 % ರಿಯಾಯಿತಿಯಲ್ಲಿ 64,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ EMI ಸುಳಭ್ಯದ ಮೇಲೆ 3,151 ರೂ ನಲ್ಲಿ ಮೊಬೈಲ್ ಖರೀದಿ ಮಾಡಬಹುದು. ಅದೇ ರೀತಿಯಲ್ಲಿ 50 ಸಾವಿರ ರೂಪಾಯಿಗಳ ತನಕ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯ ಇರುತ್ತದೆ.

OnePlus Nord CE 3 Lite 5G Smart Phone Price
Image Credit: Mobiledrop

OnePlus Nord CE 3 Lite 5G
OnePlus Nord CE 3 Lite 5G ಮೊಬೈಲ್ ನ ಆರಂಭಿಕ ಬೆಲೆ 21,999 ರುವ ಆಗಿದ್ದು 1,067 ರೂಪಾಯಿಗಳ EMI ನಲ್ಲಿ ಮೊಬೈಲ್ ಖರೀದಿ ಮಾಡಬಹುದು. ಅದೇ ರೀತಿಯಲ್ಲಿ 19,350 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಕೂಡ ಈ ಮೊಬೈಲ್ ಮೇಲೆ ಲಭ್ಯವಿದೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಹಲವು ಚಿರ್ಡಿತ್ ಕಾರ್ಡುಗಳ ಮೇಲೆ ತ್ವರಿತ 10 % ರಿಯಾಯಿತಿಯನ್ನ ಕೂಡ ಪಡೆದುಕೊಳ್ಳಬಹುದು.

Join Nadunudi News WhatsApp Group