Smart TV Offer: 7500 ರೂ ನಲ್ಲಿ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ, ದಸರಾ ಹಬ್ಬದ ಇನ್ನೊಂದು ಆಫರ್ ಘೋಷಣೆ.
32 ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
Amazon Smart TV Offer: ಸದ್ಯ Amazon ಗ್ರಾಹಕರಿಗಾಗಿ ಭರ್ಜರಿ ಆಫರ್ ಅನ್ನು ನೀಡುತ್ತಿದೆ. October 8 ರಿಂದ Amazon Great Indian Festival Sale 2023 ಆರಂಭಗೊಂಡಿದೆ. ಈ ಮೆಗಾ ಸೇಲ್ ನಲ್ಲಿ ಕಂಪನಿಯು ಭರ್ಜರಿ ಆಫರ್ ಅನ್ನು ಘೋಷಿಸಿದೆ. ಇನ್ನು Electronic ವಸ್ತುಗಳ ಖರೀದಿಗೆ Amazon ಬಂಪರ್ ರಿಯಾಯಿತಿ ಘೋಷಿಸಿದೆ ಎನ್ನಬಹುದು.
ಸದ್ಯ ನೀವು Amazon ನಲ್ಲಿ Smart TV ಗಳ ಖರೀದಿಗೆ ಬೊಂಬಾಟ್ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದೀಗ Amazon ನಿಮಗೆ 32 ಇಂಚಿನ ಸ್ಮಾರ್ಟ್ ಟಿವಿಯನ್ನು ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ನೀಡಲು ಮುಂದಾಗಿದೆ. ಸದ್ಯ Amazon ನೀಡಿರುವ TV ಆಫರ್ ಗಳ್ ಬಗ್ಗೆ ವಿವರಣೆ ಇಲ್ಲಿದೆ.
7500 ರೂ ನಲ್ಲಿ ಖರೀದಿಸಿ 32 ಇಂಚಿನ ಸ್ಮಾರ್ಟ್ ಟಿವಿ
*Redmi 80 cm (32 ಇಂಚುಗಳು) HD Redmi Smart LED TV
Redmi ಯ ಈ ಸ್ಮಾರ್ಟ್ ಟಿವಿ 24,999 ರೂಪಾಯಿಗಳೊಂದಿಗೆ ಲಭ್ಯವಾಗಲಿದೆ. ಆದರೆ ಅಮೆಜಾನ್ ನಲ್ಲಿ 64 ಶೇಕಡಾ ರಿಯಾಯಿತಿಯೊಂದಿಗೆ 8,999 ರೂಪಾಯಿಗಳಿಗೆ ಮಾರಾಟದಲ್ಲಿ ಖರೀದಿಸಬಹುದು. ಹಾಗೆಯೆ ಈ ಆಫರ್ ನ ಜೊತೆಗೆ ಈ ಟಿವಿಯಲ್ಲಿ 2,500 ರೂ. ವರೆಗಿನ ಎಕ್ಸ್ ಚೇಂಜ್ ಬೋನಸ್ ಕೂಡ ನೀಡಲಾಗುತ್ತಿದೆ.
*Acer 80 cm (32 inch) I Series HD Ready Smart LED
Acer 80 cm (32 inch) I Series HD Ready ಸ್ಮಾರ್ಟ್ ಟಿವಿ 20,999 ರೂಪಾಯಿಗಳೊಂದಿಗೆ ಲಭ್ಯವಾಗಲಿದೆ. ಆದರೆ ಅಮೆಜಾನ್ ನ ರಿಯಾಯಿತಿಯೊಂದಿಗೆ ಕೇವಲ್ 9,999 ರೂಪಾಯಿಗಳಿಗೆ ಖರೀದಿಸಬಹುದು.
*VW 80 cm (32 inch) Frameless Series HD Ready Smart LED TV
ಅಮೆಜಾನ್ ನಿಮಗೆ VW 80 cm (32 inch) Frameless Series HD Ready ಸ್ಮಾರ್ಟ್ ಟಿವಿ ಖರೀದಿಗೆ ಶೇ. 56 ರಷ್ಟು ರಿಯಾಯಿತಿಯನ್ನು ನೀಡುತ್ತಿದೆ. ನೀವು ಅಮೆಜಾನ್ ನ ಆಫರ್ ನ ಮೂಳಕ ಕೇವಲ 7499 ರೂ. ಗೆ ಈ ಟಿವಿಯನ್ನು ಖರೀದಿಸಬಹುದು. ನೀವು ಅದನ್ನು 10 ದಿನಗಳಲ್ಲಿ ಬದಲಾಯಿಸಬಹುದು. ಇದಲ್ಲದೇ ಈ ಸ್ಮಾರ್ಟ್ ಟಿವಿಯಲ್ಲಿ 2,500 ರೂ.ವರೆಗೆ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತಿದೆ.
*Samsung 80 cm (32 Inches) Entertainment Series HD Ready Smart TV
Samsung 80 cm (32 Inches) Entertainment Series HD Ready ಸ್ಮಾರ್ಟ್ ಟಿವಿ ಆರಂಭಿಕ ಬೆಲೆ 22,900 ರೂ. ಆಗಿದೆ. ನೀವು ಅಮೆಜಾನ್ 48 ಪ್ರತಿಶತ ರಿಯಾಯಿತಿಯೊಂದಿಗೆ ರೂ 11,990 ಗೆ ಖರೀದಿಸಬಹುದು. SBI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು 5,000 ರೂಪಾಯಿಗಳ ವರೆಗೆ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ.
*LG 80 cm (32 inch) HD Ready Smart LED TV
ಸದ್ಯ ಅಮೆಜಾನ್ LG 80 cm (32 inch) HD Ready Smart LED ಟಿವಿ ಖರೀದಿಗೆ 45 ಪ್ರತಿಶತ ರಿಯಾಯಿತಿ ನೀಡುತ್ತಿದೆ. ಅಲ್ಲದೆ 5,00 ರೂ. ಗಳ ಕೂಪನ್ ರಿಯಾಯಿತಿ ನೀಡಲಿದ್ದು, ನೀವು ಈ ಸ್ಮಾರ್ಟ್ ಟಿವಿಯನ್ನು ರೂ 11,490 ಕ್ಕೆ ಖರೀದಿಸುವ ಅವಕಾಶವಿದೆ.