Amazon: ಕೇವಲ 9,999 ರೂಪಾಯಿಗೆ ಖರೀದಿಸಿ 41 ಸಾವಿರದ 43 ಇಂಚಿನ ಸ್ಮಾರ್ಟ್ ಟಿವಿ, ವರಮಹಾಲಕ್ಷ್ಮಿ ಹಬ್ಬದ ಆಫರ್.

ಸ್ಮಾರ್ಟ್ ಟಿವಿ ಮೇಲೆ ಅಮೆಜಾನ್ ಬಂಪರ್ ಆಫರ್ ಘೋಷಣೆ, ಕಡಿಮೆ ಬೆಲೆ ಇಂದೇ ಟಿವಿ ಖರೀದಿಸಿ.

Foxsky HD Smart LED TV: ಇನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೂರದರ್ಶನವನ್ನು ಬಳಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಟಿವಿಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇದೀಗ ಆನ್ಲೈನ್ ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಬಂಪರ್ ಆಫರ್ ಘೋಷಣೆಯಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೈಶಿಷ್ಟ್ಯಗಳ ಹೊಸ ಹೊಸ ಸ್ಮಾರ್ಟ್ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.

ಅಮೆಜಾನ್ ನಲ್ಲಿ ಬಂಪರ್ ಆಫರ್
ಇತ್ತೀಚಿಗೆ ಆನ್ಲೈನ್ ನಲ್ಲಿ ವಿವಿಧ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಹೆಚ್ಚಿನ ರಿಯಾಯಿತಿ ಲಭ್ಯವಿರುತ್ತದೆ. ಇದೀಗ ಅಮೆಜಾನ್ ಫಾಕ್ಸ್ಕಿ ಸ್ಮಾರ್ಟ್ ಟಿವಿಯ ಖರೀದಿಯ ಮೇಲೆ ಬಹುದೊಡ್ಡ ರಿಯಾಯಿತಿಯನ್ನು ಘೋಷಿಸಿದೆ. ನೀವು ಸ್ಮಾರ್ಟ್ ಟಿವಿ ಖರೀದಿಸುವ ಯೋಜನೆಯಲ್ಲಿದ್ದರೆ ಅಮೆಜಾನ್ ನ ಈ ರಿಯಾಯಿತಿಯನ್ನು ಬಳಸಿಕೊಂಡು ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿಯನ್ನು ಖರೀದಿಸಬಹುದಾಗಿದೆ.

Amazon Bumper Offer Announcement on Smart TV, Buy TV today at lowest price.
Image Credit: freestufffinder

ಕೇವಲ 9999 ರೂಪಾಯಿಗೆ ಖರೀದಿಸಿ 43 ಇಂಚಿನ ಸ್ಮಾರ್ಟ್ ಟಿವಿ
ನೀವು ಅಮೆಜಾನ್ ನ ಮೂಲಕ ಫಾಕ್ಸ್ಕಿ 43 ಇಂಚಿನ FHD ಸ್ಮಾರ್ಟ್ LED ಟಿವಿಯನ್ನು (Foxsky HD Smart LED TV) 10,000 ಕ್ಕಿಂತಲು ಕಡಿಮೆ ಬೆಲೆಯಲ್ಲಿಖರೀದಿಸಬಹುದಾಗಿದೆ. ಈ ಟಿವಿಯ ಆರಂಭಿಕ ಬೆಲೆ 41,499 ರೂ. ಆಗಿದೆ. ಇನ್ನು 27,500 ರೂ. ಗಳ ರಿಯಾಯಿತಿಯೊಂದಿಗೆ ಕೇವಲ 13,999 ರೂ. ಗಳಲ್ಲಿ ಖರೀದಿಸಬಹುದು.

ಇನ್ನು ಅಮೆಜಾನ್ 2500 ರೂ. ಗಳ ವಿನಿಮಯ ಬೋನಸ್ ಸೌಲಭ್ಯವನ್ನು ನೀಡುತ್ತಿದೆ. ಇನ್ನು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ಟಿಆರ್ ಎಕ್ಸೆನ್ ಖರೀದಿಸುವ ಮೂಲಕ ನೀವು 1,500 ರೂ. ಗಳ ಆಫರ್ ಅನ್ನು ಪಡೆಯಬಹುದು. ಈ ಎರಡು ರಿಯಾಯಿತಿಯನ್ನು ಬಳಸಿಕೊಂಡು ನೀವು 43 ಇಂಚಿನ ಫಾಕ್ಸ್ಕಿ FHD ಸ್ಮಾರ್ಟ್ LED ಟಿವಿಯನ್ನು ಕೇವಲ 9,999 ರೂ. ಗಳಲ್ಲಿ ಖರೀದಿಸಬಹುದು.

Now you can buy a new smart TV for Rs 9999 on Amazon.
Image Credit: money

ಈ ಸ್ಮಾರ್ಟ್ ಟಿವಿ ಅಂತರ್ನಿರ್ಮಿತ ವೈ-ಫೈ, ಗೂಗಲ್ ವಾಯ್ಸ್ ಅಸಿಸ್ಟೆಂಟ್, ಕ್ರೋಮ್ಕಾಸ್ಟ್, ಡಾಲ್ಬಿ ವಿಷನ್, ಡಾಲ್ಬಿ ಅಟ್ಮೋಸ್ ವೈಶಿಷ್ಟ್ಯವನ್ನು ಒಳಗೊಂಡಿದೆ. ರಿಮೋಟ್ ನಲ್ಲಿ ವಾಯ್ಸ್ ಅಸಿಸ್ಟ್ಮೆಂಟ್ ಬೆಂಬಲ ಕೊಡ ಲಭ್ಯವಿದೆ. ಇನ್ನು ಅಮೆಜಾನ್ ನ ಈ ಆಫರ್ ಕೆಲವೇ ದಿನಗಳಿಗೆ ಸೀಮಿತವಾಗಿರುವ ಕಾರಣ ಬೇಗ ಆರ್ಡರ್ ಮಾಡಿ ಆಫರ್ ಅನ್ನು ಬಳಸಿಕೊಳ್ಳಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group