Amazon Sale: 12 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 6.5 KG ವಾಷಿಂಗ್ ಮಷೀನ್, 10 ವರ್ಷ ಗ್ಯಾರೆಂಟಿ.

ಈ ಕಂಪನಿಯ ವಾಷಿಂಗ್ ಮೆಷಿನ್ ಅನ್ನು 12 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Amazon Washing Machine Offer: ಸದ್ಯ Electronic ವಸ್ತುಗಳ ಖರೀದಿಗೆ ಪ್ರತಿಷ್ಠಿತ ಇ ಕಾಮರ್ಸ್ ವೆಬ್ ಸೈಟ್ ಹೆಚ್ಚಿನ ರಿಯಾಯಿತಿ ನೀಡುತ್ತಿದೆ. ಸಾಮಾನ್ಯವಾಗಿ ಹೆಚ್ಚಿನ ಜನರ ಮನೆಯಲ್ಲಿ ವಾಷಿಂಗ್ ಮೆಷಿನ್ ಅನ್ನು ಬಳಸುತ್ತಾರೆ. ವಾಷಿಂಗ್ ಮೆಷಿನ್ ಬಟ್ಟೆಗಳನ್ನು ಸ್ವಚ್ಛಗೊಳಿಸುವ ಸುಲಭ ಮಾರ್ಗವಾಗಿದೆ.

ಇನ್ನು ವಾಷಿಂಗ್ ಮೆಷಿನ್ ಗಳ ಬೆಲೆ ಸ್ವಲ್ಪ ಮಟ್ಟಿಗೆ ದುಬಾರಿ ಎನ್ನಬಹುದು. ಆದರೆ ಸದ್ಯ ಜನಪ್ರಿಯ ಆನ್ಲೈನ್ ಮಾರಾಟದ ವೆಬ್ ಸೈಟ್ ಆಯಾಗಿರುವ Amazon ಇದೀಗ ವಾಷಿಂಗ್ ಮೆಷಿನ್ ಖರೀದಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ. ನೀವು ಈ ಕಂಪನಿಯ ವಾಷಿಂಗ್ ಮೆಷಿನ್ ಅನ್ನು 12 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Godrej Washing Machine Offer
Image Credit: OLX

12 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 6.5 KG ವಾಷಿಂಗ್ ಮಷೀನ್
Panasonic ಕಂಪನಿಯ ವಾಷಿಂಗ್ ಮೆಷಿನ್ ಖರೀದಿಗೆ ಇದೀಗ Amazon ಬಂಪರ್ ಆಫರ್ ಅನ್ನು ನೀಡುತ್ತಿದೆ. Panasonic 6 KG ವಾಷಿಂಗ್ ಮೆಷಿನ್ 5 ಸ್ಟಾರ್ ರೇಟಿಂಗ್ ಅನ್ನು ಹೊಂದಿದೆ. Panasonic ವಾಷಿಂಗ್ ಮೆಷಿನ್ ಸಂಪೂರ್ಣ ಸ್ವಯಂಚಾಲಿತ ಟಾಪ್ ಲೋಡ್ ವಾಷಿಂಗ್ ಮೆಷಿನ್ ಆಗಿದ್ದು, ಇದು ಮೆಟಲ್ ಬಾಡಿಯಲ್ಲಿ ಬರಲಿದೆ. ನೀವು ಇದನ್ನು ಕೇವಲ 12490 ರೂ. ಗಳಲ್ಲಿ ಖರೀದಿಸಬಹುದಾಗಿದೆ.

Amazon Great Indian Festival Sale
ಈ ವಾಷಿಂಗ್ ಮೆಷಿನ್ ನಲ್ಲಿ 8 ಪ್ರೋಗ್ರಾಂ ವಾಶ್ ನೀಡಲಾಗಿದೆ, ಇದು ಅಕ್ವಾಬೀಟ್ ವಾಶ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇದರಲ್ಲಿ ಒನ್ ಟಚ್ ಸ್ಮಾರ್ಟ್ ವಾಶ್ ಕೂಡ ನೀಡಲಾಗಿದೆ. ಇನ್ನು Amazon Great Indian Festival Sale ನಲ್ಲಿ ಎಸ್‌ಬಿಐ ಕಾರ್ಡ್‌ ನಲ್ಲಿ 500 ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತೀರಿ. ಈ ವಾಷಿಂಗ್ ಮಷೀನ್ ಖರೀದಿ ಮೇಲೆ ನೀವು ಗ್ರಾಹಕರಿಗೆ 2 ವರ್ಷಗಳ ಉತ್ಪನ್ನ ಖಾತರಿ ಮತ್ತು 10 ವರ್ಷಗಳ ಮೋಟಾರ್ ವಾರಂಟಿ ನೀಡಲಾಗುತ್ತಿದೆ.

Godrej washing machine
Image Credit: Indiamart

ಈ ವಾಷಿಂಗ್ ಮೆಷಿನ್ ನಲ್ಲಿ ವೆಬ್ ಡ್ರಮ್, ಮ್ಯಾಜಿಕ್ ಫಿಲ್ಟರ್, ಬ್ಯಾಲೆನ್ಸ್ ಕ್ಲೀನ್ ನಂತಹ 8 ವಾಶ್ ಪ್ರೋಗ್ರಾಂಗಳೊಂದಿಗೆ ಬರುತ್ತದೆ. ನೀವು 12,490 ರೂ. ಮೌಲ್ಯದ Panasonic washing machine ಅನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವ್ ಸೇಲ್‌ನಲ್ಲಿ ನೇರವಾಗಿ 5,000 ರೂ.ವರೆಗಿನ ರಿಯಾಯಿತಿಯಲ್ಲಿ ಖರೀದಿಸಬಹುದು.

Join Nadunudi News WhatsApp Group

Godrej washing machine
Godrej Washing Machine 6.5 ಕೆ.ಜಿ. ಇದ್ದು, 5 ಸ್ಟಾರ್ ರೇಟಿಂಗ್‌ ನೊಂದಿಗೆ AI ವಾಶ್ ತಂತ್ರಜ್ಞಾನವನ್ನು ಸಹ ಹೊಂದಿದೆ, ಇದು ಸ್ವಯಂಚಾಲಿತ ಒನ್ ಟಚ್ ಬೆಂಬಲದೊಂದಿಗೆ ಕಠಿಣವಾದ ಗಾಜಿನ ಬೆಂಬಲದೊಂದಿಗೆ ಬರುತ್ತದೆ. ಇನ್ನು 10 ವರ್ಷಗಳ ಮೋಟಾರ್ ಮತ್ತು 2 ವರ್ಷಗಳ ಉತ್ಪನ್ನದ ಖಾತರಿಯನ್ನು ನೀಡಲಾಗುತ್ತದೆ. Amazon Great Indian Festival Sale ನಲ್ಲಿ ವಾಷಿಂಗ್ ಮೆಷಿನ್ ಖರೀದಿಸಲು ನಿಮಗೆ 5000 ರೂಪಾಯಿಗಳ ರಿಯಾಯಿತಿ ಲಭ್ಯವಿದೆ.

Join Nadunudi News WhatsApp Group