ನಟ ಅಮೀರ್ ಖಾನ್ ದೇಶದ ಚಿತ್ರರಂಗ ಕಂಡ ಖ್ಯಾತ ನಟ ಎಂದು ಹೇಳಬಹುದು. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಅಮೀರ್ ಖಾನ್ ಅವರು ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ಸದ್ಯ ಅಮೀರ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಅವರ ಮದುವೆಯ ವಿಷಯ ಬಹಳ ಚರ್ಚೆಯಲ್ಲಿ ಇದ್ದು ಇನೇನು ಕೆಲವೇ ದಿನಗಳಲ್ಲಿ ಈ ಎಲ್ಲಾ ಚರ್ಚೆಗಳಿಗೆ ಉತ್ತರ ಸಿಗಲಿದೆ ಎಂದು ಅಮೀರ್ ಖಾನ್ ಅವರು ಹೇಳಿದ್ದಾರೆ.
ಹೌದು ನಟ ಅಮೀರ್ ಖಾನ್ ಅವರು ಈಗಾಗಲೇ ಎರಡು ಮದುವೆಯನ್ನ ಮಾಡಿಕೊಂಡಿದ್ದು ತನ್ನ ಇಬ್ಬರು ಹೆಂಡತಿಯರಿಗೆ ವಿಚ್ಛೇಧನ ನೀಡಿರುವ ನಟ ಅಮೀರ್ ಖಾನ್ ಅವರು ಈಗ ಮೂರನೇ ಮದುವೆಯಲ್ಲಿ ಸಿದ್ದತೆಯಲ್ಲಿ ಇದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು. ಹೌದು ನಟ ಅಮೀರ್ ಖಾನ್ ಅವರಿಗೆ ಮೂರನೇ ಪತ್ನಿಯಾಗಿ ಬರುತ್ತಿರುವವರು ಯಾರು ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ಹಾಗಾದರೆ ಅಮೀರ್ ಖಾನ್ ಅವರಿಗೆ ಮೂರನೇ ಪತ್ನಿಯಾಗಿ ಬರುತ್ತಿರುವವರು ಯಾರು ಮತ್ತು ಇದರ ಕುರಿತು ಹರಿದಾಡುತ್ತಿರುವ ವಿಷಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಸ್ನೇಹಿತರೆ ಮೊದಲನೆಯ ಪತ್ನಿ ರೀನಾ ದತ್ತಾ ಜತೆ 15 ವರ್ಷ ಸಂಸಾರ ನಡೆಸಿ, ಆಕೆಗೆ ವಿಚ್ಛೇದನ ನೀಡಿ, ಕಿರಣ್ ರಾವ್ ಜತೆ ಮತ್ತೆ 15 ವರ್ಷ ದಾಂಪತ್ಯ ಜೀವನ ಮಾಡಿ, ಆಕೆಗೂ ಈಚೆಗಷ್ಟೇ ಡಿವೋರ್ಸ್ ನೀಡಿದ್ದ ಬಾಲಿವುಡ್ ನಟ ಆಮೀರ್ ಖಾನ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೊದಲ ಪತ್ನಿಯಿಂದ ಎರಡು ಮತ್ತು ಎರಡನೆಯ ಪತ್ನಿಯಿಂದ ಒಬ್ಬ ಪುತ್ರನನ್ನ ಪಡೆದುಕೊಂಡಿದ್ದ ನಟ ಅಮೀರ್ ಖಾನ್ ಈಗ ಮೂರನೇ ಮದುವೆಯ ಸಿದ್ದತೆಯಲ್ಲಿ ಇದ್ದಾರೆ ಎಂದು ಹೇಳಬಹುದು. ಎರಡನೆಯ ಪತ್ನಿಗೆ ವಿಚ್ಛೇಧನವನ್ನ ನೀಡಿದ ಅಮೀರ್ ಖಾನ್ ಅವರು ನಾವಿಬ್ಬರು ಸದಾ ಸ್ನೇಹಿತರಾಗಿಯೇ ಇರುತ್ತೇವೆ ಎಂದು ಹೇಳಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಮೀರ್ ಖಾನ್ ಅವರನ್ನ ಮದುವೆಯಾಗುತ್ತಿರುವ ಮಹಿಳೆ ಯಾರು ಅನ್ನುವುದು ಆಗಿದೆ.
ಇನ್ನು ಎರಡನೆಯ ಪತ್ನಿಗೆ ಡಿವೋರ್ಸ್ ನೀಡಿದಾಗ ಹಾಗೂ ಆ ನಂತರದ ದಿನಗಳಲ್ಲಿಯೂ ಅಮೀರ್ ಹೆಚ್ಚಾಗಿ ನಟಿ ಫಾತೀಮಾ ಸಮಾ ಶೇಖ್ ಜತೆ ಹೆಚ್ಚಾಗಿ ಒಡನಾಟ ಇಟ್ಟುಕೊಂಡಿರುವ ಹಿನ್ನೆಲೆಯಲ್ಲಿ ಆಕೆಯನ್ನೇ ಆಮೀರ್ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಂದಹಾಗೆ ಆಮೀರ್ ಖಾನ್‌ಗೆ 56 ವರ್ಷ ಹಾಗೂ ಫಾತೀಮಾಗೆ 29 ವರ್ಷ ವಯಸ್ಸು, ಆಮೀರ್ ಖಾನ್ ಅವರ ಮೊದಲ ಪುತ್ರಿ ಇರಾನ್ ಖಾನ್‌ಗೆ 24 ವರ್ಷ, ಮಗ ಜುಬೇದ್ ಖಾನ್‌ಗೆ 23 ವರ್ಷ ವಯಸ್ಸು. ಸ್ನೇಹಿತರೆ ಅಮೀರ್ ಖಾನ್ ಮದುವೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.