Amul Milk Price Hike: ದಿನ ಬಳಕೆಯ ಹಾಲಿನ ಬೆಲೆಯಲ್ಲಿ 3 ರೂಪಾಯಿ ಹೆಚ್ಚಳ.

Amul Milk Price Hike: ದೇಶದಲ್ಲಿ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗುತ್ತಲೆ ಇದೆ. ಇದರಿಂದ ಜನ ಸಾಮಾನ್ಯರಿಗೆ ದಿನ ನಿತ್ಯದ ವಸ್ತುಗಳನ್ನು ಖರೀದಿಸಲು ದುಬಾರಿ ಎನಿಸುತ್ತಿದೆ.

ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಅನರಿಗೆ ಬಹಳ ನಷ್ಟವಾಗುತ್ತಿದೆ. ಇದೀಗ ಹಾಲಿನ ಬೆಲೆಯಲ್ಲಿ ಹೆಚ್ಚಳವಾಗಿರುವುದು ಗ್ರಾಹಕರ ಬೇಸರಕ್ಕೆ ಕಾರಣವಾಗಿದೆ.

3 rupees increase in daily consumption milk price.
Image Source: India Today

ದಿನೇ ದಿನೇ ಬೆಲೆ ಹೆಚ್ಚಾಗುತ್ತಿರುವ ದಿನ ಬಳಕೆಯ ವಸ್ತುಗಳು
ದಿನ ನಿತ್ಯ ಜನರು ಉಪಯೋಗಿಸುವ ಮುಖವಾಡ ಆಹಾರ ಎಂದರೆ ಅದು ಹಾಲು. ಇದೀಗ ಹಾಲಿನ ಬೆಲೆಯಲ್ಲಿ 3 ರೂಪಾಯಿ ಹೆಚ್ಚಳ ಆಗಿದೆ. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನಬಹುದು.

3 rupees increase in daily consumption milk price.
Image Source; India Today

ಅಮುಲ್ ಹಾಲಿನ (Amulk Milk) ದರವನ್ನು ಲೀಟರ್ ಗೆ 3 ರೂಪಾಯಿವರೆಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದ ನಂತರ ಒಂದು ಲೀಟರ್ ಅಮುಲ್ ಗೋಲ್ಡ್ ಬೆಲೆ 63 ರೂಪಾಯಿಯಿಂದ 66 ರೂಪಾಯಿಗೆ ಏರಿಕೆಯಾಗಿದೆ. 1 ಲೀಟರ್ ಅಮುಲ್ ತಾಜಾ ಬೆಲೆ 54 ರೂಪಾಯಿ ಆಗಿದೆ. ಇನ್ನು ಮುಂದೆ ಅಮುಲ್ ಹಸುವಿನ ಹಾಲಿಗೆ 56 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

3 rupees increase in daily consumption milk price.
Image Source: India Today

 

Join Nadunudi News WhatsApp Group

ದೇಶದಲ್ಲಿ ಹೆಚ್ಚಳವಾದ ಹಾಲಿನ ಬೆಲೆ
ಮೊದಲು ಮದರ್ ಡೈರಿ ಡಿಸೆಂಬರ್ ನಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 2 ರೂಪಾಯಿ ಅಷ್ಟು ಹೆಚ್ಚಿಸಿತು. ಮದರ್ ಡೈರಿ ಪ್ರತಿದಿನ 30 ಲಕ್ಷ ಲೀಟರ್ ಗಿಂತಲೂ ಹೆಚ್ಚು ಹಾಲನ್ನು ಮಾರಾಟ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಈ ಬೆಲೆ ಏರಿಕೆಯ ನಂತರ ಮದರ್ ಡೈರಿಯ ಫುಲ್ ಕ್ರೀಮ್ ಹಾಲಿನ ದರ ಲೀಟರ್ ಗೆ 66 ರೂ.ಗೆ ಏರಿಕೆಯಾಗಿದೆ. ಇದಲ್ಲದೇ ಟೋನ್ಡ್ ಹಾಲು ಲೀಟರ್ ಗೆ 53 ರೂ.ಗೆ ಮಾರಾಟವಾಗುತ್ತಿದೆ. ಡಬಲ್ ಟೋನ್ಡ್ ಹಾಲಿನ ದರ ಲೀಟರ್‌ಗೆ 47 ರೂ. ಆಗಿದೆ

3 rupees increase in daily consumption milk price.
Image Source: Times Of India

Join Nadunudi News WhatsApp Group