ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಇನ್ನೊಂದು ಸಿಹಿಸುದ್ದಿ ಹಂಚಿಕೊಂಡ ಅಮೂಲ್ಯ, ನೋಡಿ ಒಮ್ಮೆ

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಖ್ಯಾತಿ ಪಡೆದವರು ನಟಿ ಎಂದತೆ ಅಮೂಲ್ಯ ರವರು. ಹೌದು ಬಾಲ ಕಲಾವಿದೆಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅಮೂಲ್ಯ ಕೆಲವೇ ವರ್ಷಗಳಲ್ಲಿ ಹೀರೋಯಿನ್ ಆಗಿದ್ದು ಬಾಲ ನಟಿಯಾಗಿ ದರ್ಶನ್ ಸುದೀಪ್ ರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಗ್ಯಾಂಡ್ ಎಂಟ್ರಿ ಕೊಟ್ಟರು.

ಇಂದು ಎಲ್ಲಾ ಅಭಿಮಾನಿಗಳಿಗೆ ನಟಿ ಅಮೂಲ್ಯ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನು ನಟಿ ಅಮೂಲ್ಯ ಹೀರೋಯಿನ್ ಆದಾಗ ಅವರಿಗೆ ಕೇವಲ 13 ವರುಷ. ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರ ಅಮೂಲ್ಯ ನಂತರದ ದಿನಗಳಲ್ಲಿ ಚಿರಂಜೀವಿ ಸರ್ಜಾ ಯಶ್ ಅಜಯ್ ರಾವ್ ನನಪಿರಲಿ ಪ್ರೇಮ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ನಟಿಸಿದರು ಅಮೂಲ್ಯ.A precious babybump photoshoot on the lakefront; Here are photos | Amulya  Baby Bump Photoshoot In Lake Goes Viral - filmyzoo - Hindisip

ಇವರು ನಟಿಸಿದ ಸಿನಿಮಾಗಳೆಲ್ಲವು ಕೂಡ ಸೂಪರ್ ಹಿಟ್ ಆಗುತ್ತಿದ್ದು ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ ಮಿಂಚಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ರಾಜಕೀಯದ ಬ್ಯಾಗ್ರೌಂಡ್ ಇರುವ ಜಗದೀಶ್ ರವರ ಜೊತೆ ಅಮೂಲ್ಯ ಅವರ ಮದುವೆ ನಡೆದಿದ್ದು ಅಮೂಲ್ಯ ಹಸಗೂ ಜಗದೀಶ್ ಚಂದ್ರ ಅವರು ಮೇ 12 2017ರಂದು ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಸದ್ಯ ಅಮೂಲ್ಯ ಈಗ ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಮಗು ಆದ ಬಳಿಕ ಸಾಮಾಜಿಕ ಜಲತನದನ್ನು ಬಹಳ ದೂರವಿದ್ದ ಅಮೂಲ್ಯ ಇದೀಗ ಹೊಸ ಫೋಟೋ ಹಾಕಿ ಮತ್ತೊಂದು ಸಿಹಿಸುದ್ದಿ ಹಂಚಿಕೊಂಡಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅಮೂಲ್ಯ ದೇವರು ನಮಗೆ ಅವಳಿ ಮಕ್ಕಳನ್ನು ಆಶೀರ್ವದಿಸಿದ್ದಾರೆ. ಇಬ್ಬರು ಗಂಡು ಮಕ್ಕಳು ಹಾಗೂ ತಾಯಿ ಮೂವರು ಕೂಡ ಆರೋಗ್ಯವಾಗಿ ಚೆನ್ನಾಗಿದ್ದಾರೆAmulya : ನೀರ ನಡುವೆ ಹೂವು ಉಯ್ಯಾಲೆಯಲ್ಲಿ ಚಿತ್ತಾರದ ಬೆಡಗಿ : ಮನಸೆಳೆದ ಅಮೂಲ್ಯ ಬೇಬಿ  ಬಂಪ್ ಪೋಟೋಶೂಟ್ - ಸಿನಿಮಾ

ಈ ಜರ್ನಿಯಲ್ಲಿ ನಮ್ಮ ಜೊತೆಗಿದ್ದು, ಪ್ರೀತಿ ಆಶೀರ್ವಾದ ಕೊಟ್ಟ ನಿಮ್ಮೆಲ್ಲರಿಗೂ
ಅನಂತ ಧನ್ಯವಾದಗಳು ಎಂದು ಬರೆದು ಜಗದೀಶ್ ಅವರು ಈ ಸಿಹಿ ಸುದ್ದಿಯನ್ನು ಹಂಚಿಕೊಂಡರು. ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ಸ್ ಮತ್ತು ಲೈಕ್ಸ್ ಗಳು ಬಂದಿದ್ದು ಎಲ್ಲರೂ ತಾಯಿ ಮಗು ಆರೋಗ್ಯದ ಬಗ್ಗೆ ಕೇಳಿ ವಿಶ್ ಮಾಡಿ, ಶುಭ ಕೋರಿದರು.

Join Nadunudi News WhatsApp Group

ಇನ್ನು ಇವರ ಅಭಿಮಾನಿಗಳು, ನೆಟ್ಟಿಗರು ಹಾಗೂ ಚಂದನವನದ ಕಲಾವಿದರು ಅಮೂಲ್ಯ ಜಗದೀಶ್ ದಂಪತಿಗೆ ಈಗಲೂ ಶುಭ ಕೋರಿದ್ದಾರೆ.. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಕ್ಕಳಿಗೆ ಜನ್ಮ ನೀಡಿದರು ನಟಿ ಅಮೂಲ್ಯ. ಆದಷ್ಟು ಬೇಗ ಮಗುವನ್ನು ಹಾಗು ಫೋಟೋಗಳನ್ನು ಎಲ್ಲರಿಗೂ ಪರಿಚಯ ಮಾಡಿಸಿ ಎಂದು ನೆಟ್ಟಿಗರು ಕಮೆಂಟ್ಸ್ ಮೂಲಕ ಮನವಿ ಮಾಡಿಕೊಂಡರು.A bohemian-themed baby shower for Kannada actress Amulya | Photogallery -  ETimes

ಇನ್ನು ಅಮೂಲ್ಯ ಅವರು ಸೀಮಂತದ ಫೋಟೋಗಳನ್ನು ಹಾಕಿ ಭಾವನಾತ್ಮಕ ಸಾಲುಗಳನ್ನು ಸಹ ಬರೆದುಕೊಂಡಿದ್ದಾರೆ ಅಮೂಲ್ಯ.”ತಾಯ್ತನ ಶುರುವಾಗಿ ಎರಡು ತಿಂಗಳು. ಇದು ನನ್ನ ಜೀವನದ ಅತ್ಯಂತ ಸ್ವಾರಸ್ಯಕರ ಪ್ರಯಾಣ. ನಾನು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದೇನೆ ಎನ್ನುವ ವಿಚಾರ ಕೇಳಿದ ತಕ್ಷಣ ನನ್ನ ಹೃದಯ ಬಡಿತ ಒಂದು ಕ್ಷಣ ತಪ್ಪಿತು. ಅದಕ್ಕಿಂತ ಹೆಚ್ಚು ಸಂತೋಷ ಕೊಡುವ ವಿಚಾರ ಮತ್ಯಾವುದು ಇರಲಿಲ್ಲ. ನನ್ನ ಬೇಬಿ ಬಂಪ್ಸ್ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಇದೊಂದು ಅದ್ಬುತ ಜರ್ನಿಯಾಗಿತ್ತು ಎಂದೆಲ್ಲ ಬರೆದುಕೊಂಡಿದ್ದಾರೆ

Join Nadunudi News WhatsApp Group