ಪುನೀತ್ ನಮನ ಕಾರ್ಯಕ್ರಮ ನಿರೂಪಣೆಗೆ ಅಪರ್ಣಾ ಪಡೆದ ಸಂಭಾವನೆ ಎಷ್ಟು ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ನಟ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಕಂಡ ಖ್ಯಾತ ನಟ ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ನಟ ಪುನೀತ್ ರಾಜಕುಮಾರ್ ಅವರಿಗೆ ದೇಶಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಇದೆ ಎಂದು ಹೇಳಬಹುದು. ಇನ್ನು ಬರಿ ಚಿತ್ರಗಳಲ್ಲಿ ಮಾತ್ರವಲ್ಲದೆ ಸಾಮಾಜಿಕ ಸೇವೆಯಿಂದ ಅಪಾರವಾದ ಜನಮೆಚ್ಚುಗೆಯನ್ನ ಗಳಿಸಿಕೊಂಡಿದ್ದ ನಮ್ಮ ಕನ್ನಡದ ಹೆಮ್ಮೆಯ ನಟ ಪುನೀತ್ ರಾಜಕುಮಾರ್ ಅವರು ಇಂದು ನಮ್ಮಜೊತೆ ಇಲ್ಲ ಅನ್ನುವುದನ್ನ ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲವಾಗಿದೆ ಎಂದು ಹೇಳಬಹುದು. ಹೌದು ಅದೆಷ್ಟೋ ಮಕ್ಕಳಿಗೆ, ಬಡವರಿಗೆ ದೇವರ ರೂಪದಲ್ಲಿ ಇದ್ದ ಪುನೀತ್ ರಾಜಕುಮಾರ್ ಅವರು ಹೃದಯಾಘಾತದಿಂದ ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು ಎಂದು ಹೇಳಬಹುದು.

ಇನ್ನು ಕಳೆದ ವಾರ ಕನ್ನಡ ವಾಣಿಜ್ಯ ಚಿತ್ರಮಂಡಳಿ ಕನ್ನಡ ಖ್ಯಾತ ನಟ ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮವನ್ನ ಏರ್ಪಾಡು ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಕನ್ನಡ ಚಿತ್ರರಂಗದ ಖ್ಯಾತ ನಟ ನಟಿಯರು, ಬೇರೆ ಚಿತ್ರರಂಗದ ಖ್ಯಾತ ನಟ ನಟಿಯರು ಮತ್ತು ಹಲವು ರಾಜಕೀಯ ನಾಯಕರು ಈ ಕಾರ್ಯಕ್ರಾಮದಲ್ಲಿ ಭಾಗವಹಿಸಿದ್ದರು ಎಂದು ಹೇಳಬಹುದು. ಇನ್ನು ಈ ಕಾರ್ಯಕ್ರಮವನ್ನ ಆರಂಭದಿಂದ ಕೊನೆಯ ತನಕ ನಿರೂಪಣೆ ಮಾಡಿಕೊಟ್ಟಿದ್ದು ರಾಜ್ಯದ ಖ್ಯಾತ ನಿರೂಪಕಿ ಎನಿಸಿಕೊಂಡಿರುವ ಅರ್ಪಣಾ ಅವರು ಆಗಿದ್ದಾರೆ.  ಹೌದು ರಾಜ್ಯದಲ್ಲಿ ಟಾಪ್ ನಿರೂಪಕಿ ಎನಿಸಿಕೊಂಡಿರುವ ಅರ್ಪಣಾ ಅವರು ಪುನೀತ ನಮನ ಕಾರ್ಯಕ್ರಮವನ್ನ ಸತತ ಹತ್ತು ಘಂಟೆಗಳ ನಿರೂಪಣೆ ಮಾಡಿದ್ದಾರೆ ಎಂದು ಹೇಳಬಹುದು.

Anchor arpana

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಸಕತ್ ಸುದ್ದಿಯಲ್ಲಿ ಇರುವ ವಿಚಾರ ಏನು ಅಂದರೆ, ಅರ್ಪಣಾ ಅವರು ಪುನೀತ ನಮನ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಎಷ್ಟು ಅನ್ನುವುದು ಆಗಿದೆ. ಹಾಗಾದರೆ ಅರ್ಪಣಾ ಅವರು ಪುನೀತ ನಮನ ಕಾರ್ಯಕ್ರಮಕ್ಕೆ ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಸಾಮಾನ್ಯವಾಗಿ ಕೆಲವು ನಿರೂಪಕರು ಒಂದು ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲು ಲಕ್ಷದ ಲೆಕ್ಕದಲ್ಲಿ ಸಂಭಾವನೆಯನ್ನ ಪಡೆದುಕೊಳ್ಳುತ್ತಾರೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಮತ್ತು ಅದೇ ರೀತಿಯಲ್ಲಿ ಅರ್ಪಣಾ ಅವರು ಕೂಡ ಭಾರಿ ಮೊತ್ತದ ಸಂಭಾವನೆಯನ್ನ ಪಡೆದುಕೊಂಡಿದ್ದಾರೆ ಎಂದು ಬಹುತೇಕ ಜನರು ಭಾವಿಸಿದ್ದರು ಎಂದು ಹೇಳಬಹುದು.

ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಜನರ ಪಾಲಿಗೆ ದೇವರ ಸ್ಪರೂಪ ಎಂದು ಹೇಳಬಹುದು, ಅನಂತಹ ವ್ಯಕ್ತಿಯ ಕಾರ್ಯಕ್ರಮವನ್ನ ನಿರೂಪಣೆ ಮಾಡಲು ಅವಕಾಶ ಸಿಕ್ಕಿದ್ದು ತಾನು ಯಾವುದೋ ಜನ್ಮದಲ್ಲಿ ಮಾಡಿದ ಪುಣ್ಯ ಎಂದು ಭಾವಿಸಿರುವ ಅರ್ಪಣಾ ಅವರು ಹತ್ತು ಘಂಟೆಗಳ ಕಾರ್ಯಕ್ರಮವನ್ನ ಮಾಡಲು ಒಂದು ರೂಪಾಯಿ ಕೂಡ ಸಂಭಾವನೆ ಪಡೆದುಕೊಂಡಿಲ್ಲ. ಈ ಕಾರ್ಯಕ್ರಮ ಅಭಿಮಾನಿಗಳ ಕಾರ್ಯಕ್ರಮ ಮತ್ತು ಇದಕ್ಕೆ ಹಣ ಪಡೆಯುವುದು ಅಭಿಮಾನಕ್ಕೆ ಅಗೌರವ ಎಂದು ಭಾವಿಸಿರುವ ಅರ್ಪಣಾ ಅವರು ಕಾರ್ಯಕ್ರಮವನ್ನ ನೆರವೇರಿಸಿಕೊಡಲು ಯಾವುದೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ತಿಳಿದು ಬಂದಿದೆ. ಸ್ನೇಹಿತರೆ ಅರ್ಪಣಾ ಅವರ ನಿರೂಪಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Anchor arpana

Join Nadunudi News WhatsApp Group