Death Poster: ತಮಿಳಿನ ಖ್ಯಾತ ನಟಿ ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ, ವೈರಲ್ ಆಗಿದೆ ಪೋಸ್ಟರ್.

ತಮಿಳು ಖ್ಯಾತ ನಟಿ ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣ ದಲ್ಲಿ ಪೋಸ್ಟರ್ ವೈರಲ್ ಆಗಿದೆ.

Actress Anikha Surendran: ತಮಿಳಿನ ಖ್ಯಾತ ಅನಿಕಾ ಸುರೇಂದ್ರನ್  (Anikha Surendran) ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಇನ್ನು ನಟಿ ಅನಿಕಾ ಸುರೇಂದ್ರನ್ ಬಾಲ ನಟಿಯಾಗಿ ನಟಿಸಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಇನ್ನು ಅನಿಕಾ ಸುರೇಂದ್ರನ್ ಇದೀಗ ಹೊಸ ಹೊಸ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅನಿಕಾ ಸುರೇಂದ್ರನ್ ಅವರು ಮೃತಪಟ್ಟಿದ್ದಾರೆ ಎನ್ನುವ ಪೋಸ್ಟರ್ (Death Poster) ವೈರಲ್ ಆಗುತ್ತಿದೆ. ಈ ವೈರಲ್ ಸುದ್ದಿಯ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

Actress Anikha Surendran
Image Credit: indiatimes

ಬಾಲ ನಟಿಯಾಗಿ ಅನಿಕಾ ಸುರೇಂದ್ರನ್
ಬಾಲ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನಿಕಾ ಸುರೇಂದ್ರನ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗೌತಮ್ ಮೆನನ್ ಅವರ ಯೆನ್ನೈ ಅರಿಂದಾಲ್ ಅನಿಕಾ ಸುರೇಂದ್ರನ್ ಅವರ ಚೊಚ್ಚಲ ಚಿತ್ರವಾಗಿದೆ. ಈ ಚಿತ್ರದ ಮೂಲಕವೇ ನಟಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಈ ಚಿತ್ರ ನಟಿಯ ಜೀವನದಲ್ಲಿ ಮಹತ್ತರ ತಿರುವನ್ನು ನೀಡಿದೆ. ಇದರ ನಂತರ ನಟಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

ತಮಿಳಿನ ಖ್ಯಾತ ನಟಿ ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ, ವೈರಲ್ ಆಗಿದೆ ಪೋಸ್ಟರ್
ನಟಿ ಅನಿಕಾ ಸುರೇಂದ್ರನ್ ಅವರು ಮೃತಪಟ್ಟಿದ್ದಾರೆ ಎನ್ನುವ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಜುಲೈ 2023 ರಂದು ನಿಧನ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ.

Famous Tamil actress Anika Surendran is dead, the poster has gone viral
Image Credit: mahaxpress

ಈ ಪೋಸ್ಟರ್ ನೋಡಿ ಅಭಿಮಾನಿಗಳು ದುಖ್ಖಪಡುತ್ತಿದ್ದಾರೆ. ಆದರೆ ಈ ಪೋಸ್ಟರ್ ಅನಿಕಾ ವಾರ ತಮಿಳಿನ ಹೊಸ ಚಿತ್ರದ ಪೋಸ್ಟರ್ ಆಗಿದೆ. ಚಿತ್ರದ ಶೂಟಿಂಗ್ ಗಾಗಿ ಪೋಸ್ಟರ್ ತಯಾರಿಸಲಾಗಿದೆ. ಇನ್ನು ಶೂಟಿಂಗ್ ಸೆಟ್ ನಲ್ಲಿರುವ ಫೋಟೋ ಇದಾಗಿದ್ದು, ಚಿತ್ರೀಕರಣಕ್ಕಾಗಿ ಈ ಪೋಸ್ಟರ್ ಅನ್ನು ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group