Aniruddha And Megha Shetty: ಅನಿರುದ್ಧ್ ಕುಟುಂಬದಲ್ಲಿ ಒಬ್ಬರಾದ ಮೇಘ ಶೆಟ್ಟಿ, ವೈರಲ್ ಆಯಿತು ಫೋಟೋಸ್.

Aniruddha And Megha Shetty: ಕನ್ನಡ ಜಿ ಕನ್ನಡ ಚಾನೆಲ್ (Zee Kannada Channel) ಅಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ನಲ್ಲಿ (Jothe Jotheyali Kannada Serial) ಮೇಘ ಶೆಟ್ಟಿ (Megha Shetty) ಮತ್ತು ಅನಿರುದ್ದ್ ಒಟ್ಟಾಗಿ ನಟಿಸಿದ್ದಾರೆ. ಈ ಸೀರಿಯಲ್ ತೆರೆಕಂಡ ಮೂರನೇ ದಿನದಿನದಲೇ ಬಹಳಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿತ್ತು. ಅದರಲ್ಲೂ ಮೇಘ ಶೆಟ್ಟಿ ಮತ್ತು ಅನಿರುದ್ದ್ (Aniruddha Jatkar) ಅವರ ಪಾತ್ರವನ್ನು ಜನ ಮೆಚ್ಚಿದ್ದಾರೆ.

ಮೇಘ ಶೆಟ್ಟಿ ಈ ಸೀರಿಯಲ್ (Serial) ನಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

Actress Megha Shetty and Anirudh Jatkar reunited
Image Credit: timesofindia.indiatimes

ಇತ್ತೀಚೆಗೆ ಸಿನಿಮಾಗಳಲ್ಲಿಯೂ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಮೊನ್ನೆಯಷ್ಟೆ ತೆರೆ ಕಂಡ ನಟ ಗಣೇಶ್ (Ganesh) ಅವರ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿ ಶೂಟಿಗ್ ಸೆಟ್ (Shooting Set) ನಲ್ಲಿ ಆದ ಕಿರಿಕ್ ನಿಂದ ಧಾರಾವಾಹಿ ನಟ ಔಟ್ (Out) ಆಗಿದ್ದರು. ಅದಾದ ಹಲವು ದಿನಗಳ ನಂತರ ಮೇಘ ಶೆಟ್ಟಿ ಮತ್ತು ಅನಿರುದ್ದ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಕನಸಿನ ಮನೆ ಗ್ರಹಪ್ರವೇಶದಲ್ಲಿ ನಟಿ ಮೇಘ ಶೆಟ್ಟಿ ಪಾಲ್ಗೊಂಡಿದ್ದರು. ಅಲ್ಲಿ ಅನಿರುದ್ದ್ ಕುಟುಂಬದ ಜೊತೆ ನಿಂತು ಫೋಟೋ ತೆಗಿಸಿಕೊಂಡಿದ್ದಾರೆ.

Join Nadunudi News WhatsApp Group

ಡಾ. ವಿಷ್ಣುವರ್ಧನ್ ಅವರ ಕನಸಿನ ಮನೆ ಗ್ರಹ ಪ್ರವೇಶದಲ್ಲಿ ನಟಿ ಮೇಘ ಶೆಟ್ಟಿ
ಡಾ. ವಿಷ್ಣುವರ್ಧನ್ (D.Vishnuvardan) ಅವರ ಕನಸಿನ ಮನೆ ಗ್ರಹ ಪ್ರವೇಶದಲ್ಲಿ ಹಲವಾರು, ನಟ ನಟಿಯರು, ಗಣ್ಯರು ಮತ್ತು ಕಲಾವಿದರು ಪಾಲ್ಗೊಂಡಿದ್ದರು ಅದೇರೀತಿ ಮೇಘ ಶೆಟ್ಟಿಈ ಸಮಾರಂಭದಲ್ಲಿ ಪಾಲ್ಗೊಂಡಿರುತ್ತಾರೆ.

ಮನೆ ಪ್ರವೇಶದಲ್ಲಿ ನಟಿ ಮೇಘ ಶೆಟ್ಟಿ ಅವರು ವಿಷ್ಣುವರ್ಧನ್ ಅವರ ಕುಟುಂಬದಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದು ವಿಷ್ಣುವರ್ಧನ್ ಅವರ ಕುಟುಂಬದವರ ಜೊತೆ ಫೋಟೋ ತಗೆಸಿಕೊಂಡಿದ್ದಾರೆ.

ಡಾ. ವಿಷ್ಣುವರ್ಧನ್ ಅವರ ಭಾವಚಿತ್ರದ ಹತ್ತಿರ ನಿಂತು ಮೇಘ ಶೆಟ್ಟಿ ಫೋಟೋ ತೆಗಿಸಿಕೊಂಡಿದ್ದಾರೆ. ಅನು ಫೋಟೋಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಜಯನಗರದಲ್ಲಿ ನಿರ್ಮಾಣವಾಗಿರುವ ಭವ್ಯ ಮನೆಯನ್ನು ಡಾ. ವಿಷ್ಣುವರ್ಧನ್ ಅವರ ಹಳೆಯ ನೆನಪಿಗೆ ನಿರ್ಮಾಣ ಮಾಡಿದ್ದಾರೆ. ಈ ಮನೆಗೆ ವಲ್ಮೀಕ ಎಂದು ಹೆಸರಿಟ್ಟಿದ್ದಾರೆ.

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕನಸಿನ ಮನೆ ಇರುವುದು ಜಯನಗರದ ಟಿ ಬ್ಲಾಕ್ ನಲ್ಲಿ 90/90 ಚದರದಡಿಯಲ್ಲಿ.

ಮನೆ ಗೃಹ ಪ್ರವೇಶಕ್ಕೆ ಸಿ ಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. ಧಾರಾವಾಹಿ ಸೆಟ್ (Serial Set) ಬಿಟ್ಟ ನಂತರ ಅದೆಷ್ಟೋ ದಿನಗಳ ನಂತರ ಮೇಘ ಶೆಟ್ಟಿ ಮತ್ತು ಅನಿರುದ್ದ್ ಒಟ್ಟಿಗೆ ಕಾಣಿಸಿಕೊಂಡಿದೆ. ನಿಮ್ಮ ಕುಟುಂಬಕ್ಕೆ ಒಳ್ಳೇದಾಗ್ಲಿ ಎಂದು ಮೇಘ ಶೆಟ್ಟಿ ವಿಶ್ (Wish) ಮಾಡಿದ್ದಾರೆ.

Actress Megha Shetty and Anirudh Jatkar appeared together at the house entry
Image Credit: tv9kannada

Join Nadunudi News WhatsApp Group