ವಿಷ್ಣುವರ್ಧನ್ ಮಗಳು ಕೀರ್ತಿಯನ್ನು ಅಂದು ಮದುವೆಯಾಗಲು ಹಿಂದೇಟು ಹಾಕಿದ್ದೇಕೆ ಅನಿರುದ್, ನೋಡಿ ನಿಜವಾದ ಸತ್ಯ

ಅನಿರುದ್ಧ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನಿತ್ವ ನಟ,ನಿರ್ದೇಶಕ, ನಿರ್ಮಾಪಕ ಮತ್ತು ರಂಗಕರ್ಮಿ. ಇವರು ಸಾಹಸಸಿಂಹ ವಿಷ್ಣುವರ್ಧನರವರ ಪುತ್ರಿ ಕೀರ್ತೀಯವರನ್ನು ವಿವಾಹವಾಗಿದ್ದಾರೆ. ಕೆಲ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಮುಂಬೈನ ರಹೇಜಾ ಸ್ಕೂಲ್ ಆಫ್ ಆರ್ಕಿಟಿಕ್ಚೆರ್ ನಲ್ಲಿ ಪದವಿ ಪಡೆದಿರುವ ಅನಿರುದ್ಧ 2001 ರಲ್ಲಿ ತೆರೆಕಂಡ `ಚಿಟ್ಟೆ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ `ತುಂಟಾಟ’, `ನೀನೇಲ್ಲೋ ನಾನಲ್ಲೆ’ ಮುಂತಾದ ಚಿತ್ರಗಳಲ್ಲಿ ನಟಿಸಿದರು.

ಸಮಾಜಿಕ ಪಿಡುಗುಗಳ ಮೇಲೆ ಇವರು ತಯಾರಿಸಿದ ಸಾಕ್ಷ್ಯಚಿತ್ರಗಳು ಏಷ್ಯಾ ಬುಕ್ ಆಫ್ ರೆಕಾರ್ಡ್ಸ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿವೆ. ಭಾರತಿ ವಿಷ್ಣುವರ್ಧನ್‌ರವ ಜೀವನದ ಮೇಲೆ ಕೂಡ ಸಾಕ್ಷ್ಯಚಿತ್ರ ತಯಾರಿಸುತ್ತಿದ್ದಾರೆ. ಸದ್ಯ ಧಾರಾವಾಹಿ ಮೂಲಕವೇ ಮನೆಮಾತಾಗಿರುವ ನಟ ಅನಿರುದ್ ನಿಜಜೀವನದ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳು ಇಲ್ಲಿವೆ.Dr Vishnuvardhan With Two Daughters Rare Photos | Bharathi Vishnuvardan |  Vishnuvardhan Family Video - YouTube

ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದ ಅನಿರುದ್ಧ್ ಅವರಿಗೆ ಹಯವದನ ನಾಟಕದಲ್ಲಿ ಅಭಿನಯಿಸುವ ಅವಕಾಶವೂ ಸಿಗುತ್ತದೆ. ಈ ನಾಟಕವನ್ನು ನಟ ವಿಷ್ಣುವರ್ಧನ್ ಅವರ ಸಹೋದರ ಎನ್ ರವಿಕುಮಾರ್ ನಿರ್ದೇಶನವನ್ನು ಮಾಡುತ್ತಿದ್ದರು.ಇವರ ನಿರ್ಮಾಣದ ಜವಾಬ್ದಾರಿಯನ್ನು ವಿಷ್ಣುವರ್ಧನ್ ಅವರದ್ದು ಆಗಿತ್ತು.

ನಾಟಕ ನೋಡಲು ನಟ ವಿಷ್ಣುವರ್ಧನ್ ಅವರು ಕುಟುಂಬ ಸಮೇತವಾಗಿ ಕರೆದುಕೊಂಡು ಹೋಗಿದ್ದರು.ಆ ವೇಳೆಯಲ್ಲಿ ಅನಿರುದ್ದ್ ಅವರ ಅಭಿನಯ ವಿಷ್ಣುವರ್ಧನ್ ಅವರಿಗೆ ಇಷ್ಟವಾಗುತ್ತದೆ.ಹೀಗಾಗಿ ವಿಷ್ಣುವರ್ಧನ್ ಅವರೇ ಅನಿರುದ್ದ್ ಅವರ ಜೊತೆಗೆ ಮಾತನಾಡಿ ಬೆನ್ನು ತಟ್ಟಿ ನಿನ್ನ ಅಭಿನಯ ನೋಡುವಾಗ ಶಂಕರ್ ನಾಗ್ ಅಭಿನಯವನ್ನೂ ನೋಡಿದ ಹಾಗೆ ಆಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.

ಆದಾದ ಬಳಿಕ ಅನಿರುದ್ದ್ ಹಾಗೂ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಒಳ್ಳೆಯ ಆತ್ಮೀಯತೆ ಬೆಳೆದಿತ್ತು.ತಕ್ಕ ಮಗಳಿಗೆ ತಕ್ಕುದಾದ ಹುಡುಗನನ್ನು ನೋಡಬೇಕು ಎಂದು ನಿರ್ಧಾರ ಮಾಡಿರುತ್ತಾರೆ, ಆ ವೇಳೆಗಾಗಲೇ ಮೊದಲು ವಿಷ್ಣುವರ್ಧನ್ ಅವರ ಕಣ್ಣಿಗೆ ಬೀಳುತ್ತಾರೆ.ಆದರೆ ಈ ವಿಚಾರವನ್ನೂ ಅನಿರುದ್ದ್ ಬಳಿ ಪ್ರಸ್ತಾಪಿಸಿದಾಗ ಆರಂಭದಲ್ಲಿ ಅನಿರುದ್ದ್ ನಿರಾಕರಿಸುತ್ತಾರೆ.Dr. Vishnuvardhan's daughter fame: » Jsnewstimes

Join Nadunudi News WhatsApp Group

ಅಷ್ಟೇ ಅಲ್ಲದೇ, ನಿಮ್ಮದು ದೊಡ್ಡ ಕುಟುಂಬ,ಕೀರ್ತಿಯವರ ಲೈಫ್ ಸ್ಟೈಲ್ ಬೇರೆ ಇರುತ್ತದೆ.ಆರಾಮಾಗಿ ಬೆಳೆದ ಕೀರ್ತಿಯನ್ನು ಹೇಗೆ ತಾನೇ ಮದುವೆಯಾಗುವುದು.ನಾನು ಸಿನಿಮಾರಂಗದಲ್ಲೂ ಗುರುತಿಸಿ ಕೊಂಡಿಲ್ಲ.ಶ್ರೀಮಂತನು ಅಲ್ಲ ನಿಮ್ಮ ಮಗಳಿಗೆ ತಕ್ಕ ಹುಡುಗನು ನಾನಲ್ಲ ಎನ್ನುವ ಕಾರಣಕ್ಕೆ ಹಿಂದೇಟು ಹಾಕುತ್ತಾರೆ.

ಆ ಸಮಯದಲ್ಲಿ ವಿಷ್ಣುವರ್ಧನ್ ಅವರು ತಿಳಿ ಹೇಳುವ ಮೂಲಕ ಅನಿರುದ್ದ್ ಅವರನ್ನು ಒಪ್ಪಿಸುತ್ತಾರೆ.ಇನ್ನು,ರಂಗಭೂಮಿಯಲ್ಲಿದ್ದ ಅನಿರುದ್ದ್ ಅವರಿಗೆ ಚಿತ್ರರಂಗದಲ್ಲೂ ಅವಕಾಶಗಳು ಸಿಗುತ್ತದೆ. ಆದರೆ, ಚಿತ್ರರಂಗದ ಕೈ ಹಿಡಿಯಲಿಲ್ಲ. ಅನೇಕ ವರ್ಷಗಳ ಬಳಿಕ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು.ಇದೀಗ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರ ನಿರ್ವಹಿಸುತ್ತಿದ್ದು, ಟಾಪ್ ಸೀರಿಯಲ್ ಪಟ್ಟಿಗೆ ಸೇರಿದ್ದು, ಆರ್ಯವರ್ಧನ್ ಪಾತ್ರ ಸಾಕಷ್ಟು ಫೇಮಸ್ ಆಗಿದೆ.Jothe Jotheyali Serial Aryavardhan Anirudh Family Photos | Dr Vishnuvardhan  Son In Law - YouTube

Join Nadunudi News WhatsApp Group