ಖ್ಯಾತ ಮಾಡೆಲ್ ಗಳು ಸ್ಥಳದಲ್ಲಿಯೇ ಸಾವು, ಅಷ್ಟಕ್ಕೂ ರಾತ್ರಿ ಆಗಿದ್ದೇನು ಎಂದು ತಿಳಿದರೆ ಶಾಕ್ ಆಗುತ್ತದೆ ನೋಡಿ.

ಸದ್ಯ ನಮಗೆ ಕೆಲವು ಆಘಾತಕಾರಿ ಸುದ್ದಿಗಳು ಬರುತ್ತಿದ್ದು ಇದು ಜನರನ್ನ ಬೆಚ್ಚಿ ಬೀಳಿಸುತ್ತಿದೆ ಎಂದು ಹೇಳಬಹುದು. ಹೌದು ಈ ಭೂಮಿಯ ಮೇಲೆ ನಡೆಯುವ ಕೆಲವು ಘಟನೆಗಳು ಜನರನ್ನ ಬೆಚ್ಚಿ ಬೀಳಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಕೆಲವು ಜನರು ಮಾಡುವ ನೀಚ ಕೆಲಸಗಳಿಗೆ ಅದೆಷ್ಟೋ ಜೀವನಗಳು ಬಲಿಯಾಗುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಲಿದೆ ಎಂದು ಹೇಳಬಹುದು. ಹೌದು ಎರಡು ವಾರಗಳಿಂದ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಮಾಡೆಲ್ ಗಳ ಆಕ್ಸಿಡೆಂಟ್ ಸುದ್ದಿ ಸಕತ್ ಸುದ್ದಿಯಾಗುತ್ತಿರುವುದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು.

ದೇಶದಲ್ಲಿ ಖ್ಯಾತ ಮಾಡೆಲ್ ಗಳು ಎಂದು ಗುರುತಿಸಿಕೊಂಡಿದ್ದ ಆನ್ಸಿ ಕಬೀರ್ ಮತ್ತು ಅಂಜನಾ ಶಾಜನ್ ಅವರು ಕಾರು ಅಪಘಾತದಲ್ಲಿ ಸ್ಥಳದಲ್ಲಿಯೇ ಇಹಲೋಕವನ್ನ ತ್ಯಜಿಸಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಕಾರು ಮರಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಈ ಇಬ್ಬರು ಮಾಡೆಲ್ ಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ವರದಿಗಳಿಂದ ತಿಳಿದು ಬಂದಿದ್ದು. ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಈಗ ಶಾಕಿಂಗ್ ಸುದ್ದಿ ಬಂದಿದ್ದು ಇದು ದೇಶವನ್ನೇ ಬೆಚ್ಚಿ ಬೀಳಿಸಿದೆ ಎಂದು ಹೇಳಬಹುದು. ಹೌದು ಅಪಘಾತ ಆಗುವ ಕೆಲಸ ಸಮಯಗಳ ಮೊದಲು ಅಲ್ಲಿ ಆಗಿದ್ದೇನು ಎಂದು ಎಂದು ತಿಳಿದರೆ ನಿಮಗೆ ಶಾಕ್ ಆಗುತ್ತದೆ ಎಂದು ಹೇಳಬಹುದು.

Ansi kabheer and anjana news

ಹಾಗಾದರೆ ಅಲ್ಲಿ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಪೊಲೀಸರ ತನಿಖೆಯಲ್ಲಿ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಅನ್ಸಿ ಮತ್ತು ಅಂಜನಾ ಕಾರಿನಲ್ಲಿ ಪ್ರಯಾಣ ಮಾಡುವಾಗ ಡಾನ್‌ ಸೈಜ್ ಥಂಕಚನ್ ಇಬ್ಬರನ್ನು ಹಿಂಬಾಲಿಸಿದ್ದ ಎನ್ನಲಾಗಿದೆ. ಹೌದು ಪಾರ್ಟಿ ಮುಗಿಸಿ ಮಾಡೆಲ್‌ಗಳು ಮನೆಗೆ ಹೋಗುತ್ತಿದ್ದಾಗ ಪಾರ್ಟಿಗೆ ಬಂದಿದ್ದ ಕೆಲ ಮಂದಿ ಮಾಡೆಲ್‌ ಗಳು ಮನೆಗೆ ಹೋಗುತ್ತಿದ್ದಾಗ ಆಡಿ ಕಾರಿನಲ್ಲಿ ಅವರನ್ನು ಹಿಂಬಾಲಿಸಿದರು ಮತ್ತು ಇದಕ್ಕೆ ಸಂಬಂಧಪಟ್ಟಂಥೆ ಸಿಸಿಟಿವಿ ಕ್ಯಾಮೆರಾ ಫೂಟೇಜ್‌ನಲ್ಲಿ ಅಧಾರಗಳು ಸಿಕ್ಕಿವೆ ಎನ್ನಲಾಗಿದೆ.

ಇನ್ನು ಇಬ್ಬರು ಹೋಗುತ್ತಿದ್ದ ಕಾರಿನಲ್ಲಿ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿದವರಲ್ಲಿ ಡಾನ್ ಸೈಜ್ ಥ್ಯಾಂಕ್ ಯೂ ಎನ್ನುವುದು ಕಂಡು ಬಂದಿದೆಯಂತೆ. ಹೌದು ಪಾರ್ಟಿಯ ನಂತರ ತನ್ನೊಂದಿಗೆ ಬರಲು ಅವನು ಕೇಳಿದ್ದನಂತೆ, ಈ ವೇಳೆಯಲ್ಲಿ ಒಪ್ಪದೇ ವಾಪಸ್ಸು ಹೊರಡುವಾಗ ಸೈಜ್ ಅವರನ್ನು ಹಿಂಬಾಲಿಸಿದ್ದ ಪರಿಣಾಮ ಅವರು ಗಾಬರಿಯಲ್ಲಿ ಅಪಘಾತ ಮಾಡಿಕೊಂಡಿದ್ದಾರೆ ಅಂತ ಪೋಲಿಸರ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಾರ್ಟಿ ನಡೆದ ಹೋಟೆಲ್ ಮಾಲೀಕ ರಾಯ್ ವಯಲಾತ್ ಹಾಗೂ ಕೆಲ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ನೇಹಿತರೆ ಈ ಇಬ್ಬರು ಮಾಡೆಲ್ ಗಳ ಸಾವಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Ansi kabheer and anjana news

Join Nadunudi News WhatsApp Group