Anupama Gowda Instagram: ನಾಯಿಮರಿ ಜೊತೆ ಫೋಟೋ ಹಂಚಿಕೊಂಡ ಅನುಪಮಾ ಗೌಡ.

Bigg Boss Anupama Gowda With Dogs: ನಟಿ ಅನುಪಮಾ ಗೌಡ (Anupama Gowda) ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಧಾರಾವಾಹಿ ಮೂಲಕ ಪರಿಚಿತರಾದ ನಟಿ ಅನುಪಮಾ ಗೌಡ.

ಧಾರಾವಾಹಿ ಮೂಲಕ ಜನರ ಮನಸ್ಸನ್ನು ಗೆದ್ದ ನಟಿ ಅನುಪಮಾ ನಂತರ ನಿರೂಪಕಿ ಸಹ ಆಗಿ ಕೆಲಸ ನಿರ್ವಹಿಸಿದ್ದಾರೆ. ನಟಿ ನಿರುಪಮಾ ಗೌಡ ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಪ್ರವೀಣರ ಪೈಕಿಯಲ್ಲಿ ಹೋಗಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.

Anupama Gowda shared a photo with a puppy.
Image Credit: instagram

ಮಜಾಭಾರತ, ಕನ್ನಡ ಕೋಗಿಲೆ ಹೀಗೆ ಇನ್ನಿತರ ಕಿರುತರೆ ರಿಯಾಲಿಟಿ ಶೋ (Reality Show)ನಲ್ಲಿ ನಿರೂಪಣೆ ಮಾಡಿ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಾಯಿ ಮರಿ ಜೊತೆ ಫೋಟೋ ತೆಗೆಸಿಕೊಂಡ ನಟಿ ಅನುಪಮಾ ಗೌಡ
ನಟಿ ಅನುಪಮಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ನಟಿ ಅನುಪಮಾ ಗೌಡ ನಾಯಿಮರಿ ಜೊತೆ ಫೋಟ್ ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Actress Anupama Gowda spends time with puppies
Image Credit: instagram

ನಟಿ ಅನುಪಮಾ ಗೌಡ ಅವರಿಗೆ ನಾಯಿ ಮರಿ ಎಂದರೆ ತುಂಬಾ ಇಷ್ಟವಂತೆ ಅದಕ್ಕಾಗಿ ಮನೆಯಲ್ಲಿ ಮೂರೂ ನಾಲ್ಕು ನಾಯಿಮರಿಯನ್ನು ಸಾಕಿದ್ದಾರೆ. ನಾಯಿ ಮರಿ ಜೊತೆ ಇರುವ ಫೋಟೋವನ್ನು ನಟಿ ಅನುಪಮಾ ಗೌಡ ಹಂಚಿಕೊಂಡಿದ್ದಾರೆ.

Join Nadunudi News WhatsApp Group

ಪ್ರೀತಿಯ ನಾಯಿ ಮರಿಯನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟ ಅನುಪಮಾ ಗೌಡ
ನಟಿ ಅನುಪಮಾ ಗೌಡ ಅವರು ತಮ್ಮ ಪ್ರೀತಿಯ ಸ್ಕೈ ಅನ್ನುವ ನಾಯಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಅವರಿಗೆ ಸ್ಕೈ ಅಂದರೆ ತುಂಬಾ ಇಷ್ಟ ಅಂತೆ. ಅದನ್ನು ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.

Actress Anupama Gowda took a photo with two puppies
Image Credit: instagram

ನನ್ನ ಬೇಬಿ ಗರ್ಲ್, ಮೈ ಗೋಲ್ಡನ್ ಸ್ಕೈ ಎಂದು ತಮ್ಮ ಫೋಟೋಗಳಿಗೆ ಬರೆದುಕೊಂಡಿದ್ದಾರೆ. ಇಬ್ಬರು ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳಿಗೆ ಹಲವು ಅಭಿಮಾನಿಗಳು ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಏನು ಮಾಡ್ಲಿ ಸ್ವಾಮಿ, ನನ್ನ ಹುಡುಗಿ ನಾಯಿ ಪ್ರೇಮಿ ಎಂದು ಕಮೆಂಟ್ ಮಾಡಿದ್ದಾರೆ.

Join Nadunudi News WhatsApp Group