Anupama Gowda Face Protection: ತನ್ನದೇ ಸ್ಟೈಲ್ ನಲ್ಲಿ ಪಿಂಪಲ್ ಸ್ಟೋರಿ ಹೇಳಿದ ಅನುಪಮಾ ಗೌಡ, ವಿಡಿಯೋ ವೈರಲ್.

Actress Anupama Gowda Instagram Vedio: ಬಿಗ್ ಬಾಸ್ ಖ್ಯಾತಿಯ ನಟಿ ಅನುಪಮಾ ಗೌಡ (Anupama Gowda) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ನಟಿ ಹೊಸ ಹೊಸ ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

Actress Anupama Gowda shared a video of herself applying cream on her face
Image Credit: instagram

ಇದೀಗ ಅನುಪಮಾ ಗೌಡ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮುಖದ ಮೇಲಿರುವ ಪಿಂಪಲ್ ಗಳ ಬಗ್ಗೆ ವಿಡಿಯೋ ಮಾಡಿ ಶೇರ್ ಮಾಡಿದ್ದಾರೆ. ಅನುಪಮಾ ಅವರ ಪಿಂಪಲ್ ಸ್ಟೋರಿ ಇದೀಗ ಬಾರಿ ವೈರಲ್ ಆಗುತ್ತಿದೆ.

Actress Anupama Gowda shared her pimple story on Instagram
Image Credit: instagram

ಅನುಪಮಾ ಗೌಡ ಪಿಂಪಲ್ ಸ್ಟೋರಿ
ನಟಿ ಅನುಮಪ ಗೌಡ ಇದೀಗ ಇನ್ಸ್ಟಾಗ್ರಾಮ್ ತಮ್ಮ ಪಿಂಪಲ್ ಸ್ಟೋರಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಸ್ಟೈಲ್ ನಲ್ಲಿ ಅನುಪಮಾ ತಮ್ಮ ಪಿಂಪಲ್ ಸ್ಟೋರಿ ಹೇಳಿಕೊಂಡಿದ್ದಾರೆ. ಹಾಗೆ ಮೂರು ದಿನದ ವಿಡಿಯೋ ತೋರಿಸಿವೆ ಮೂಲಕ ಪಿಂಪಲ್ ನಿವಾರಣೆ ಆಗಿದೆ ಎಂದು ಹೇಳಿಕೊಂಡಿದ್ದಾರೆ.

 

View this post on Instagram

 

A post shared by Anupama Anandkumar (@anupamagowda)

ಇದೀಗ ಇವರ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಇನ್ನು ಅನುಪಮಾ ಗೌಡ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಕ್ಕ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದರು. ಅಕ್ಕ ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸುದರ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

Join Nadunudi News WhatsApp Group

Anupama Gowda told how to protect the face from pimples
Image Credit: instagram

ಇನ್ನು ಬಿಗ್ ಬಾಸ್ ನಲ್ಲಿ ಸ್ಪರ್ದಿಸುವ ಮೂಲಕ ಇನ್ನಷ್ಟು ಖ್ಯಾತಿ ಪಡೆದಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗ್ಗಿದ್ದಾರೆ.

ನಟಿ ಇದೀಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪಿಂಪಲ್ ಸ್ಟೋರಿ ಹಂಚಿಕೊಂಡಿದ್ದಾರೆ. ನಟಿಯ ವಿಡಿಯೋ ಇದೀಗ ಬಾರಿ ವೈರಲ್ ಆಗುತ್ತಿದೆ. ನೆಟ್ಟಿಗರನ್ನು ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೈ ಪಿಂಪಲ್ ಸ್ಟೋರಿ ಇನ್ ಬಿಗ್ ಬಾಸ್ ಸ್ಟೋರಿ ಎಂದು ಕ್ಯಾಪ್ಷನ್ ಕೊಟ್ಟು ವಿಡಿಯೋ ಹಂಚಿಕೊಂಡಿದ್ದಾರೆ.

Join Nadunudi News WhatsApp Group