Anushka Sharma: ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ.

ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ ಎಂದ ಅನುಷ್ಕಾ ಶರ್ಮ

Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಈ ಇಬ್ಬರು ಬೆಸ್ಟ್ ಕಪಲ್ ಆಗಿ ಗುರುತಿಸಿಕೊಂಡಿದ್ದಾರೆ. ಅನುಷ್ಕಾ ಹಾಗೂ ವಿರಾಟ್ ಜೋಡಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ ಎನ್ನಬಹುದು. ಇನ್ನು ಅನುಷ್ಕಾ ಹಾಗೂ ವಿರಾಟ್ ಸಾಕಷ್ಟು ಬಾರಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅನುಷ್ಕಾ ಅವರ ಈ ಹೀಳಿಕೆ ಸದ್ಯ ಬಾರಿ ವೈರಲ್ ಆಗಿದೆ ಎನ್ನಬಹುದು. ಅನುಷ್ಕಾ ಶರ್ಮ ಈ ರೀತಿಯ ಹೇಳಿಕೆ ನೀಡಲು ಕಾರಣವೇನಿರಬಹುದು ಎಂದು ಎಲ್ಲರು ಯೋಚಿಸುತ್ತಿದ್ದಾರೆ.

Anushka Sharma Latest Update
Image Credit: Bollywoodshaadis

ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ ಎಂದ ಅನುಷ್ಕಾ ಶರ್ಮ
ಇದೀಗ ಅನುಷ್ಕಾ ಶರ್ಮ ಮದುವೆಗೂ ಮುನ್ನವೇ ತಾಯಿಯಾಗಿದ್ದೇನೆ ಎಂದು ಅಚ್ಚರಿಯ ಹೇಳಿಕೆ ಹೇಳಿದ್ದಾರೆ. ಹೌದು, ಮದುವೆಗೂ ಮುನ್ನ ನಾನು ತಾಯಿಯಾಗಿದ್ದೆ. ರಣಬೀರ್ ಕಪೂರ್ ಮಗುವಾಗಿದ್ದರು, ಅವರನ್ನು ನೋಡಿಕೊಳ್ಳುವ ಮೂಲಕ ತಾನು ಒಳ್ಳೆಯ ತಾಯಿಯಾಗಿದ್ದೇನೆ ಎಂದು ಅನುಷ್ಕಾ ಹೇಳಿದ್ದಾರೆ. ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅವರು ಮೊದಲು 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌ ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು.

ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ
ಅದೇ ಚಿತ್ರದ ಪ್ರಚಾರದ ವೇಳೆ ಅವರು, “ರಣಬೀರ್ ಕಪೂರ್ ಮಗುವಿನಂತೆ ವರ್ತಿಸುತ್ತಾರೆ. ಅವನನ್ನು ನೋಡಿಕೊಂಡು ನಾನು ಒಳ್ಳೆಯ ತಾಯಿಯಾದೆ. ಇದಕ್ಕೆ ಅವರೇ ಕಾರಣ ಎಂದು ನಾನು ಭಾವಿಸುತ್ತೇನೆ” ಎಂದು ಅನುಷ್ಕಾ ಬಹಿರಂಗಪಡಿಸಿದ್ದಾರೆ. ನನ್ನ ಬ್ಯಾಗ್ ಓಪನ್ ಮಾಡುವುದು, ಫೋನಿನಲ್ಲಿ ಬ್ಯುಸಿಯಾಗಿದ್ದರೆ ನಾನೇನು ಮಾಡುತ್ತಿದ್ದೇನೆ ಎಂದು ನೋಡೋದು. ಹೀಗೆ ಅನೇಕ ರೀತಿಯಲ್ಲಿ ಕೀಟಲೆ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದಾಗ ಮದುವೆಗೂ ಮುಂಚೆನೇ ನಾನು ತಾಯಿಯಾಗಿ ಆತನನ್ನು ಸಹಿಸಿಕೊಂಡಿದ್ದೆ ಎನಿಸುತ್ತದೆ. ರಂಬೀರ್ ಕಪೂರ್ ಜೊತೆ ಕಳೆದ ಕ್ಷಣಗಳೇ ಅದಕ್ಕೆ ಕಾರಣ ಎಂದು ಅನುಷ್ಕಾ ಶರ್ಮ ಹೇಳಿದ್ದಾರೆ.

Anushka Sharma And Ranbir Kapoor
Image Credit: Indian Express

Join Nadunudi News WhatsApp Group

Join Nadunudi News WhatsApp Group