Anushka Shetty Smile: ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ.

Actress Anushka Shetty Disease: ತೆಲುಗು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ (Anushka Shetty)ತಮ್ಮ ನಟನಎಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಖ್ಯಾತ ನಟಿ ಸಮಂತಾ ಮಯೋಸಿಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದಗ ಚೇತರಿಸಿಕೊಂಡ ವಿಚಾರ ಎಲ್ಲರಿಗೂ ತಿಳಿದೇ ಇದೆ. ಇದೀಗ ನಟಿ ಅನುಷ್ಕಾ ತಮ್ಮ ಸಮಸ್ಯೆಯನ್ನು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

Actress Anushka Shetty is suffering from a strange health problem
Image Credit: instagram

ನಟಿ ಅನುಷ್ಕಾ ಅವರಿಗೆ ನಗುವಿನ ಕಾಯಿಲೆ
ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ (Anushka Shetty) ಅವರು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಗುವೇ ಇವರ ಪಾಲಿಗೆ ವಿಚಿತ್ರ ಸಮಸ್ಯೆ ಆಗಿದೆಯಂತೆ. ತಡೆಯಲಾರದ ನಗು ನಟಿ ಅನುಷ್ಕಾ ಶೆಟ್ಟಿ ಅವರನ್ನು ಕಾಡುತ್ತಿದೆ ಅಂತ ಅವರು ಹೇಳಿಕೊಂಡಿದ್ದಾರೆ.

ಒಮ್ಮೆ ನಗುವುದಕ್ಕೆ ಶುರು ಮಾಡಿದರೆ ಕನಿಷ್ಠ 10 ರಿಂದ 15 ನಿಮಿಷ ನಗುತ್ತಲೇ ಇರುತ್ತಾರಂತೆ. ಈ ವಿಷಯವನ್ನು ಅವರೇ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

Actress Anushka Shetty is suffering from laughing problem
Image Credit: instagram

ನಟಿ ಅನುಷ್ಕಾ ಶೆಟ್ಟಿ ನಗಲು ಶುರು ಮಾಡಿದರೆ ಶೂಟಿಂಗ್ ಗೆ ಬ್ರೇಕ್
ಯಾವುದೇ ಹಾಸ್ಯ ದೃಶ್ಯದಲ್ಲಿ ನಟಿಸಬೇಕಾದರು ಸಹ ಸುಮಾರು 15 ನಿಮಿಷ ನಗುತ್ತಲೇ ಇರುತ್ತೇನೆ ಎಂದು ನಟಿ ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಅಸಲಿಗೆ ಇದು ಆರೋಗ್ಯದ ಸಮಸ್ಯೆಯಲ್ಲ ಆದರೆ ವಿಚಿತ್ರ ಸಮಸ್ಯೆಯನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದರೆ. ಅನುಷ್ಕಾ ಶೆಟ್ಟಿ ನಗಲು ಶುರು ಮಾಡಿದರೆ ಶೋಟಿಂಗ್ ಗೆ ಬ್ರೇಕ್ ಕೊಡಲೇ ಬೇಕಂತೆ.

Join Nadunudi News WhatsApp Group

Actress Anushka Shetty is suffering from the disease of unstoppable laughter
Image Credit: instagram

ಖ್ಯಾತ ನಟಿ ಅನುಷ್ಕಾ ಶೆಟ್ಟಿ
ನಟಿ ಅನುಷ್ಕಾ ಶೆಟ್ಟಿ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ ಅಲ್ಲದೆ ಬಾಹುಬಲಿ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ನಟಿ ಅನುಷ್ಕಾ ಮತ್ತು ಪಭಾಸ್ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದು ಬಾಹುಬಲಿ ಸಿನಿಮಾ ಯಶಸ್ಸು ಕಂಡ ಸಿನಿಮಾವಾಗಿದೆ.

Join Nadunudi News WhatsApp Group