Apple Smart Watch: ಡಬಲ್ ಟ್ಯಾಪ್‌ ಫೀಚರ್ಸ್‌ ನೊಂದಿಗೆ ಮಾರುಕಟ್ಟೆಯಲ್ಲಿ ಎಂಟ್ರಿ ಕೊಡಲಿದೆ Apple ವಾಚ್

ಇದೀಗ ಕಂಪನಿಯು ಹೊಸ ವೈಶಿಷ್ಟ್ಯವಿರುವ Apple Smart Watch ಅನ್ನು ಬಿಡುಗಡೆ ಮಾಡಿದೆ.

Apple Watch 9 Ultra Smartwatch: ದೇಶಿಯ ಮಾರುಕಟ್ಟೆಯಲ್ಲಿ APPLE ಬ್ರಾಂಡ್ ಅತ್ಯಂತ ಜನಪ್ರಿಯವಾಗಿದೆ. ದೇಶದ ದುಬಾರಿ ಬ್ರಾಂಡ್ ಆಗಿರುವ Apple iPhone ಗೆ ಹೆಸರುವಾಸಿಯಾಗಿದೆ. ಇನ್ನು Apple ಕಂಪನಿಯ iPhone ಎಷ್ಟು ಬೇಡಿಕೆ ಇದೆಯೋ ಅದೇ ರೀತಿ Apple Smart Watch ಗಳಿಗೂ ಅಷ್ಟೇ ಬೇಡಿಕೆ ಇದೆ. ದೇಶದ ಸಾಕಷ್ಟು ಶ್ರೀಮಂತ ವ್ಯಕ್ತಿಗಳ ಕೈಯಲ್ಲಿ Apple Watch ರಾರಾಜಿಸುತ್ತಿದೆ.

ಇನ್ನು Apple ಕಂಪನಿ ಸಧ್ಯದಲ್ಲೆ iPhone 15 ನ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಲಿದೆ. ಮಾರುಕಟ್ಟೆಯಲ್ಲಿ iPhone 15 ಕ್ರೇಜ್ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಕಂಪನಿಯು ಹೊಸ ವೈಶಿಷ್ಟ್ಯವಿರುವ Apple Smart Watch ಅನ್ನು ಬಿಡುಗಡೆ ಮಾಡಿದೆ. ಮಾರುಕಟ್ಟೆಯಲ್ಲಿ ಇದೀಗ Apple Smart Watch ಬಾರಿ ಸಂಚಲನ ಮೂಡಿಸುದರಲ್ಲಿ ಯಾವುದೇ ಸಂದೇಹವಿಲ್ಲ.

Apple Watch 9 And Apple Watch 9 Ultra Smartwatch
Image Credit: Cnet

Apple Watch 9 And Apple Watch 9 Ultra Smartwatch
ಮಾರುಕಟ್ಟೆಯಲ್ಲಿ ಇತ್ತೀಚಿಗೆ Apple Smart Watch ಗೆ ಹೆಚ್ಚಿನ ಬೇಡಿಕೆ ಇದೆ. Apple Watch ಸಾಕಷ್ಟು ಜನರ ಜೀವರಕ್ಷಣೆ ಮಾಡಿದೆ. ಇದೀಗ ಮಾರುಕಟ್ಟೆಯಲ್ಲಿ Apple Watch 9 And Apple Watch 9 Ultra Smartwatch ಸುಧಾರಿತ ಫೀಚರ್ ನೊಂದಿಗೆ ಲಾಂಚ್ ಆಗಿದೆ. Apple Watch ನಲ್ಲಿ 9 ಆಕರ್ಷಕ ಫೀಚರ್ ಅನ್ನು ಅಳವಡಿಸಲಾಗಿದೆ.

Apple Smart Watch Feature
ಅದರಲ್ಲಿ Double Tap Feature ವಿಶೇಷವಾಗಿದೆ. ಇನ್ನು Call music, alarm ಸೇರಿದಂತೆ ಹೆಚ್ಚಿನ ಫೀಚರ್ ಅನ್ನು ಅಳವಡಿಸಲಾಗಿದೆ. ಈ Double Tap Feature ನ ಮೂಲಕ ಬಳಕೆದಾರರು Blood Flow ಬದಲಾವಣೆಯನ್ನು ತಿಳಿದುಕೊಳ್ಳಬಹುದು. ಇದರ ಜೊತೆಗೆ Cycling features, 2000 nits maximum brightness with advanced cycling tracking , Fast charging features , flashlight boost, new gesture ಫೀಚರ್ ಅನ್ನು ಅಳವಡಿಸಲಾಗಿದೆ.

Apple Smart Watch Feature
Image Credit: Gadgets360

Apple Smart Watch Availability
Apple Smart Watch ನ ಎರಡು ಮಾದರಿಗಳು Pink, Starlight, Silver, Midnight And Red ಬಣ್ಣಗಳ ಆಯ್ಕೆಯಲ್ಲಿ ಈ Apple Smart Watch ಅನ್ನು ಖರೀದಿಸಬಹುದು. ನೂತನ Apple Watch 9 ಮತ್ತು Apple Watch 9 Ultra Smartwatch ಗಳು Septembar 22 ರಿಂದ ಖರೀದಿಗೆ ಲಭ್ಯವಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 67000 ರೂ. ಗಳಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group