Gold Rate: ದೇಶದಲ್ಲಿ ಇಂದು ಕೂಡ ಏರಿಕೆಯಾದ ಚಿನ್ನದ ಬೆಲೆ, ಐತಿಹಾಸಿಕ ಏರಿಕೆಯ ದಾಖಲೆ ಮಾಡಿದ ಚಿನ್ನ

ದೇಶದಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಮತ್ತೆ 100 ರೂಪಾಯಿ ಏರಿಕೆ

April 11th Gold Rate: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆಯ ಪ್ರಮಾಣ ನೋಡಿದರೆ ಚಿಂತೆ ಉಂಟಾಗುತ್ತಿದೆ. ಚಿನ್ನದ ಬೆಲೆಯೂ ಹಲವು ದಿನಗಳಿಂದ ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಚಿನ್ನ ಖರೀದಿಸಲು ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿದವರು ಹಾಗೆಯೆ ಹಿಂದಿರುಗುವಂತಹ ಸಂದರ್ಭ ಬಂದೊದಗುತ್ತಿದೆ ಎನ್ನಬಹುದು.

ಮಾರ್ಚ್ ತಿಂಗಳಿಂದ ಇಲ್ಲಿಯವರೆಗೆ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಚಿನ್ನದ ಬೆಲೆಯ ಏರಿಕೆಗೆ ಮಿತಿ ಇಲ್ಲದಂತಾಗಿದೆ. ಏಪ್ರಿಲ್ 8 ರಿಂದ ಇಂದಿನವರೆಗೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 800 ರೂ. ಏರಿಕೆಯಾಗಿದೆ. ಇನ್ನು ಏಪ್ರಿಲ್ ಆರಂಭದಿಂದ ಇಲ್ಲಿಯವರೆಗೆ 4440 ರೂ. ಏರಿಕೆ ಕಂಡಿದೆ. ಸದ್ಯ ಸತತ ಏರಿಕೆಯ ಬೆನ್ನಲ್ಲೇ ಇಂದು ಕೂಡ ಚಿನ್ನದ ಬೆಲೆ ದುಬಾರಿಯಾಗಿದೆ.

Gold Rate Hike Latest Update
Image Credit: amwalalghad

ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 6,610 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 10 ರೂ. ಏರಿಕೆಯ ಮೂಲಕ 6,620 ರೂ. ತಲುಪಿದೆ.

•ನಿನ್ನೆ 52,880 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 80 ರೂ. ಏರಿಕೆಯ ಮೂಲಕ 52,960 ರೂ. ತಲುಪಿದೆ.

•ನಿನ್ನೆ 66,100 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 100 ರೂ. ಏರಿಕೆಯ ಮೂಲಕ 66,200 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 6,61,000 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 1,000 ರೂ. ಏರಿಕೆಯ ಮೂಲಕ 6,62,000 ರೂ. ತಲುಪಿದೆ.

ಇಂದು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 7,211 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 11 ರೂ. ಏರಿಕೆಯ ಮೂಲಕ 7,222 ರೂ. ತಲುಪಿದೆ.

•ನಿನ್ನೆ 57,688 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 88 ರೂ. ಏರಿಕೆಯ ಮೂಲಕ 57,776 ರೂ. ತಲುಪಿದೆ.

•ನಿನ್ನೆ 72,110 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 110 ರೂ. ಏರಿಕೆಯ ಮೂಲಕ 72,220 ರೂ. ತಲುಪಿದೆ.

•ನಿನ್ನೆ 7,21,100 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 1,100 ರೂ. ಏರಿಕೆಯ ಮೂಲಕ 7,22,200 ರೂ. ತಲುಪಿದೆ.

Gold Rate Hike Today
Image Credit: Equitypandit

ಇಂದು 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಷ್ಟು ಏರಿಕೆ
•ನಿನ್ನೆ 5,408 ರೂ. ಇದ್ದ 1 ಗ್ರಾಂ ಚಿನ್ನದ ಬೆಲೆ ಇಂದು 8 ರೂ. ಏರಿಕೆಯ ಮೂಲಕ 5,416 ರೂ. ತಲುಪಿದೆ.

•ನಿನ್ನೆ 43,264 ರೂ. ಇದ್ದ 8 ಗ್ರಾಂ ಚಿನ್ನದ ಬೆಲೆ ಇಂದು 64 ರೂ. ಏರಿಕೆಯ ಮೂಲಕ 43,328 ರೂ. ತಲುಪಿದೆ.

•ನಿನ್ನೆ 54,080 ರೂ. ಇದ್ದ 10 ಗ್ರಾಂ ಚಿನ್ನದ ಬೆಲೆ ಇಂದು 80 ರೂ. ಏರಿಕೆಯ ಮೂಲಕ 54,160 ರೂ. ತಲುಪಿದೆ.

•ನಿನ್ನೆ 5,40,800 ರೂ. ಇದ್ದ 100 ಗ್ರಾಂ ಚಿನ್ನದ ಬೆಲೆ ಇಂದು 800 ರೂ. ಏರಿಕೆಯ ಮೂಲಕ 5,41,600 ರೂ. ತಲುಪಿದೆ.

Gold Rate Hike In India
Image Credit: Livemint

Join Nadunudi News WhatsApp Group