Ads By Google

Gold Rate: ಮರೀಚಿಕೆಯಾಗುತ್ತಿದೆ ಚಿನ್ನದ ಬೆಲೆ, ನಿನ್ನೆಯ ಇಳಿಕೆಯ ನಡುವೆ ಇಂದು 450 ರೂ ಏರಿಕೆ

April 24th Gold Rate Hike

Image Credit: Original Source

Ads By Google

April 24th Gold Rate: ದೇಶದಲ್ಲಿ ಚಿನ್ನದ ಬೆಲೆಯ ವ್ಯತಾಸದ ಬಗ್ಗೆ ಜನರು ಹೆಚ್ಚು ಗಮನ ಹರಿಸುತ್ತಿದ್ದಾರೆ. 2024 ರಲ್ಲಿಯೂ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಬಡವರ ಕೈಗೆ ಚಿನ್ನ ಸಿಗದಷ್ಟು ಏರಿಕೆಯಾಗಿದೆ. 2024 ರ ಆರಂಭದಲ್ಲಿ ಚಿನ್ನದ ಬೆಲೆ 60 ಸಾವಿರದ ಗಡಿ ದಾಟಿದ್ದು, ಇದೀಗ 66 ಸಾವಿರ ತಲುಪಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತ ಬಂದಿತ್ತು.

ಇನ್ನು ಚಿನ್ನದ ಬೆಲೆ ಕೇವಲ ಎರಡು ತಿಂಗಳಲ್ಲಿ ಬಾರಿ ಹೆಚ್ಚಳವಾಗಿದೆ. ಚಿನ್ನದ ಬೆಲೆ ಇಷ್ಟು ಹೆಚ್ಚಳವಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಚಿನ್ನದ ಖರೀದಿಗೆ ಸಿಗದಷ್ಟು ದುಬಾರಿಯಾಗುತ್ತಿದೆ ಎನ್ನಬಹುದು. ನಿನ್ನೆ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ಇಂದು ನಿನ್ನೆಯ ಇಳಿಕೆಯ ಬೆನ್ನಲ್ಲೇ ಮತ್ತಷ್ಟು ಏರಿಕೆಯಾಗಿದೆ.

Image Credit: live Mint

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 45 ರೂ. ಏರಿಕೆಯಾಗುವ ಮೂಲಕ 6,615 ರೂ. ಇದ್ದ ಚಿನ್ನದ ಬೆಲೆ 6,660 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 360 ರೂ. ಏರಿಕೆಯಾಗುವ ಮೂಲಕ 59,920 ರೂ. ಇದ್ದ ಚಿನ್ನದ ಬೆಲೆ 53,280 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 450 ರೂ. ಏರಿಕೆಯಾಗುವ ಮೂಲಕ 66,150 ರೂ. ಇದ್ದ ಚಿನ್ನದ ಬೆಲೆ 66,600 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,500 ರೂ. ಏರಿಕೆಯಾಗುವ ಮೂಲಕ 6,61,500 ರೂ. ಇದ್ದ ಚಿನ್ನದ ಬೆಲೆ 6,66,000 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 49 ರೂ. ಏರಿಕೆಯಾಗುವ ಮೂಲಕ 7,216 ರೂ. ಇದ್ದ ಚಿನ್ನದ ಬೆಲೆ 7,265 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 392 ರೂ. ಏರಿಕೆಯಾಗುವ ಮೂಲಕ 57,728 ರೂ. ಇದ್ದ ಚಿನ್ನದ ಬೆಲೆ 58,120 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 490 ರೂ. ಏರಿಕೆಯಾಗುವ ಮೂಲಕ 72,160 ರೂ. ಇದ್ದ ಚಿನ್ನದ ಬೆಲೆ 72,650 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 4,900 ರೂ. ಏರಿಕೆಯಾಗುವ ಮೂಲಕ 7,21,600 ರೂ. ಇದ್ದ ಚಿನ್ನದ ಬೆಲೆ 7,26,500 ರೂ. ತಲುಪಿದೆ.

Image Credit: Metrovaartha

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಏರಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 37 ರೂ. ಏರಿಕೆಯಾಗುವ ಮೂಲಕ 5,412 ರೂ. ಇದ್ದ ಚಿನ್ನದ ಬೆಲೆ 5,449 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 296 ರೂ. ಏರಿಕೆಯಾಗುವ ಮೂಲಕ 43,296 ರೂ. ಇದ್ದ ಚಿನ್ನದ ಬೆಲೆ 43,592 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 370 ರೂ. ಏರಿಕೆಯಾಗುವ ಮೂಲಕ 54,120 ರೂ. ಇದ್ದ ಚಿನ್ನದ ಬೆಲೆ 54,490 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,700 ರೂ. ಏರಿಕೆಯಾಗುವ ಮೂಲಕ 5,41,200 ರೂ. ಇದ್ದ ಚಿನ್ನದ ಬೆಲೆ 5,44,900 ರೂ. ತಲುಪಿದೆ.

Image Credit: Specialcoveragenews
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in