Ads By Google

Gold Rate: ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್, ಚಿನ್ನದ ಬೆಲೆಯಲ್ಲಿ ಇಂದು 350 ರೂಪಾಯಿ ಇಳಿಕೆ

Gold Price Down In April 25

Image Credit: Original Source

Ads By Google

April 25th Gold Rate: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಹೆಚ್ಚಿಸುತ್ತಿದೆ. ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನು ಮದುವೆಯ ಸೀಸನ್ ಆದ್ದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ ಎನ್ನಬಹುದು.

ಚಿನ್ನದ ಸತತ ಏರಿಕೆಯು ಚಿನ್ನದ ಮಾರಾಟದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಒಂದೊಂದು ದಿನದಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 450 ರೂ. ಏರಿಕೆ ಕಂಡಿತ್ತು. ಇದೀಗ ನಿನ್ನೆಯ ಏರಿಕೆಯ ಬೆನ್ನಲೇ ಇಂದು 350 ರೂ. ಇಳಿಕೆಯಾಗಿದೆ. ಈ ಮೂಲಕ ಇಂದು ಚಿನ್ನದ ಬೆಲೆ ಕೊಂಚ ಕಡಿಮೆಯಾಗಿದೆ.

Image Credit: News 18

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂ. ಇಳಿಕೆಯಾಗುವ ಮೂಲಕ 6,660 ರೂ. ಇದ್ದ ಚಿನ್ನದ ಬೆಲೆ 6,625 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 280 ರೂ. ಇಳಿಕೆಯಾಗುವ ಮೂಲಕ 53,280 ರೂ. ಇದ್ದ ಚಿನ್ನದ ಬೆಲೆ 53,000 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 350 ರೂ. ಇಳಿಕೆಯಾಗುವ ಮೂಲಕ 66,600 ರೂ. ಇದ್ದ ಚಿನ್ನದ ಬೆಲೆ 66,250 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,500 ರೂ. ಇಳಿಕೆಯಾಗುವ ಮೂಲಕ 6,66,000 ರೂ. ಇದ್ದ ಚಿನ್ನದ ಬೆಲೆ 6,62,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಇಳಿಕೆಯಾಗುವ ಮೂಲಕ 7,265 ರೂ. ಇದ್ದ ಚಿನ್ನದ ಬೆಲೆ 7,227 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 304 ರೂ. ಇಳಿಕೆಯಾಗುವ ಮೂಲಕ 58,120 ರೂ. ಇದ್ದ ಚಿನ್ನದ ಬೆಲೆ 57,816 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 380 ರೂ. ಇಳಿಕೆಯಾಗುವ ಮೂಲಕ 72,650 ರೂ. ಇದ್ದ ಚಿನ್ನದ ಬೆಲೆ 72,270 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 3,800 ರೂ. ಇಳಿಕೆಯಾಗುವ ಮೂಲಕ 7,26,500 ರೂ. ಇದ್ದ ಚಿನ್ನದ ಬೆಲೆ 7,22,700 ರೂ. ತಲುಪಿದೆ.

Image Credit: Jagran

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 29 ರೂ. ಇಳಿಕೆಯಾಗುವ ಮೂಲಕ 5,449 ರೂ. ಇದ್ದ ಚಿನ್ನದ ಬೆಲೆ 5,420 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 232 ರೂ. ಇಳಿಕೆಯಾಗುವ ಮೂಲಕ 43,592 ರೂ. ಇದ್ದ ಚಿನ್ನದ ಬೆಲೆ 43,360 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 290 ರೂ. ಇಳಿಕೆಯಾಗುವ ಮೂಲಕ 54,490 ರೂ. ಇದ್ದ ಚಿನ್ನದ ಬೆಲೆ 54,200 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 2,900 ರೂ. ಇಳಿಕೆಯಾಗುವ ಮೂಲಕ 5,44,900 ರೂ. ಇದ್ದ ಚಿನ್ನದ ಬೆಲೆ 5,42,000 ರೂ. ತಲುಪಿದೆ.

Image Credit: News 24
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in