Today Gold: ಒಂದೇ ದಿನದಲ್ಲಿ ಭರ್ಜರಿ 450 ರೂ ಇಳಿಕೆಯಾದ ಚಿನ್ನದ ಬೆಲೆ, ಚಿನ್ನದ ಅಂಗಡಿಗೆ ಗ್ರಾಹಕರ ರಶ್

ಮತ್ತೆ 450 ರೂ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲು ಇದು ಬೆಸ್ಟ್ ಟೈಮ್

April 5th Gold Rate: ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 2023 ರಲ್ಲಿ ಕೂಡ ಹೆಚ್ಚಿನ ಏರಿಕೆ ಕಂಡಿದೆ. ವರ್ಷದ ಅನೇಕ ತಿಂಗಳಲ್ಲಿ ಚಿನ್ನದ ಬೆಲೆ ಏರಿಕೆ ಕಾಣುತ್ತ ಬಂದಿದೆ. ಆಭರಣ ಖರೀದಿ ಜನರಿಗೆ ಕಷ್ಟವಾಗುತ್ತಿದೆ ಎನ್ನಬಹುದು. ಇನ್ನು ಚಿನ್ನದ ಬೆಲೆಯ ಏರಿಕೆಯು ಚಿನ್ನದ ಮಾರಾಟದ ಮೇಲೆ ಪರಿಣಾಮ ಬಿರುವುದರಿಂದ ಆಗಾಗ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಾಣುತ್ತದೆ.

ಆದರೆ ಒಂದು ದಿನ ಚಿನ್ನದ ಬೆಲೆ ಇಳಿಕೆ ಆದರೆ ಅದರ ಮರು ದಿನ ಚಿನ್ನದ ಬೆಲೆ ದುಪ್ಪಟ್ಟು ಏರಿಕೆಯಾಗುತ್ತದೆ. ಚಿನ್ನದ ಬೆಲೆಯ ಏರಿಕೆಯು ಇಳಿಕೆಗೂ ಬಾರಿ ವ್ಯತ್ಯಾಸ ಇರುತ್ತದೆ. ಸದ್ಯ ನಿನ್ನೆ ಚಿನ್ನದ ಬೆಲೆ 500 ರೂ. ಏರಿಕೆಯಾಗಿದ್ದು, ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಚಿನ್ನದ ಬೆಲೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

April 5th Gold Rate
Image Credit: Economic Times

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 6,460 ರೂ. ಇದ್ದು, ಇಂದು 45 ರೂ. ಇಳಿಕೆಯ ಮೂಲಕ 6,415 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 51,680 ರೂ. ಇದ್ದು, ಇಂದು 360 ರೂ. ಇಳಿಕೆಯ ಮೂಲಕ 51,320 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 64,600 ರೂ. ಇದ್ದು, ಇಂದು 450 ರೂ. ಇಳಿಕೆಯ ಮೂಲಕ 64,150 ರೂ. ತಲುಪಿದೆ.

Join Nadunudi News WhatsApp Group

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 6,46,000 ರೂ. ಇದ್ದು, ಇಂದು 4,500 ರೂ. ಇಳಿಕೆಯ ಮೂಲಕ 6,41,500 ರೂ. ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 7,047 ರೂ. ಇದ್ದು, ಇಂದು 49 ರೂ. ಇಳಿಕೆಯ ಮೂಲಕ 6,998 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 56,376 ರೂ. ಇದ್ದು, ಇಂದು 392 ರೂ. ಇಳಿಕೆಯ ಮೂಲಕ 55,984 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 70,470 ರೂ. ಇದ್ದು, ಇಂದು 490 ರೂ. ಇಳಿಕೆಯ ಮೂಲಕ 69,980 ರೂ. ತಲುಪಿದೆ.

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 7,04,700 ರೂ. ಇದ್ದು, ಇಂದು 4,900 ರೂ. ಇಳಿಕೆಯ ಮೂಲಕ 6,99,800 ರೂ. ತಲುಪಿದೆ.

Gold Rate Down News
Image Credit: Economic Times

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ನಿನ್ನೆ 1 ಗ್ರಾಂ ಚಿನ್ನದ ಬೆಲೆ 5,285 ರೂ. ಇದ್ದು, ಇಂದು 36 ರೂ. ಇಳಿಕೆಯ ಮೂಲಕ 5,249 ರೂ. ತಲುಪಿದೆ.

•ನಿನ್ನೆ 8 ಗ್ರಾಂ ಚಿನ್ನದ ಬೆಲೆ 42,280 ರೂ. ಇದ್ದು, ಇಂದು 288 ರೂ. ಇಳಿಕೆಯ ಮೂಲಕ 41,992 ರೂ. ತಲುಪಿದೆ.

•ನಿನ್ನೆ 10 ಗ್ರಾಂ ಚಿನ್ನದ ಬೆಲೆ 52,850 ರೂ. ಇದ್ದು, ಇಂದು 360 ರೂ. ಇಳಿಕೆಯ ಮೂಲಕ 5,249 ರೂ. ತಲುಪಿದೆ.

•ನಿನ್ನೆ 100 ಗ್ರಾಂ ಚಿನ್ನದ ಬೆಲೆ 5,28,500 ರೂ. ಇದ್ದು, ಇಂದು 3,600 ರೂ. ಇಳಿಕೆಯ ಮೂಲಕ 5,24,900 ರೂ. ತಲುಪಿದೆ.

Gold Price Down In India
Image Credit: Zeebiz

Join Nadunudi News WhatsApp Group