Ashika Ranganath Controversy: ಕುಡಿದ ಮತ್ತಿನಲ್ಲಿ ಮಧ್ಯದ ಬೆರಳು ತೋರಿಸಿದ ಆಶಿಕಾ ರಂಗನಾಥ್, ವಿಡಿಯೋ ವೈರಲ್.

Ashika Ranganath Controversy: ನಟಿ ಆಶಿಕಾ ರಂಗನಾಥ್ (Ashika Ranganath) ಕನ್ನಡ ಚಿತ್ರರಂಗ ಖ್ಯಾತ ನಟಿ. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ದೇಶದಲ್ಲಿ ಸಾಕಷ್ಟು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ ನಟಿ ಆಶಿಕಾ ರಂಗನಾಥ್. ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚುತ್ತಿರುವ ನಟಿ ಆಶಿಕಾ ರಂಗನಾಥ್ ಅವರು ಈಗ ತೆಲುಗಿನ ಚಿತ್ರಗಳಲ್ಲಿ ಕೂಡ ನಟನೆಯನ್ನ ಮಾಡಲು ಆರಂಭ ಮಾಡಿದ್ದಾರೆ.

ಸದ್ಯ ಹಲವು ಚಿತ್ರಗಳ ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಇರುವ ನಟಿ ಆಶಿಕಾ ರಂಗನಾಥ್ ಅವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಸುದ್ದಿಯಲ್ಲಿ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ (Social Media) ದಲ್ಲಿ ಆಗಾಗ ಫೋಟೋ ಮತ್ತು ವಿಡಿಯೋ ಶೇರ್ ಮಾಡುವ ನಟಿ ಆಶಿಕಾ ರಂಗನಾಥ್ ಅವರು ಈಗ ಇನ್ನೊಂದು ವಿಷಯವಾಗಿ ಬಹಳ ವೈರಲ್ ಆಗಿದ್ದಾರೆ.

Ashika Ranganath showed middle finger while drunk
Image Credit: timesofindia.indiatimes

ಸಾಮಾಜಿಕ ಜಾಲತಾಣದಲ್ಲಿ ನಟಿ ಆಶಿಕಾ ರಂಗನಾಥ್ ಯಾವಾಗಲು ಸಕ್ರಿಯ
ನಟಿ ಆಶಿಕಾ ರಂಗನಾಥ್ ಅವರು ಸಾಮಾಜಿಕ ಜಾಲತಾಣವಾದ Instagram ಮತ್ತು Facebook ನಲ್ಲಿ ಯಾವಾಗಲು ಸಕ್ರಿಯರಾಗಿ ಇರುತ್ತಾರೆ.

ಆಗಾಗ ಫೋಟೋ ಮತ್ತು ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ನಟಿ ಆಶಿಕಾ ರಂಗನಾಥ್ ಅವರು ತಮ್ಮ ಅಭಿಮಾನಿಗಳಿಗೆ ಬಹಳ ಹತ್ತಿರದಲ್ಲಿ ಇರುತ್ತಾರೆ ಎಂದು ಹೇಳಬಹುದು.

ಮದ್ಯದ ಬೆರಳು ತೋರಿಸಿ ಸುದ್ದಿಯಾಗದ ನಟಿ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ಅವರು ಮದ್ಯದ ಬೆರಳು ತೋರಿಸಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದ್ದಾರೆ. ಕುಡಿದ ಮತ್ತಿನಲ್ಲಿ ನಟಿ ಆಶಿಕಾ ರಂಗನಾಥ್ ಅವರು ಮದ್ಯದ ಬೆರಳನ್ನ ತೋರಿಸಿರುವ ವಿಡಿಯೋ ಸಾಮಾಜಿಕ ಕತನದಲ್ಲಿ ವೈರಲ್ ಆಗಿದೆ.

Join Nadunudi News WhatsApp Group

Aashika Ranganath's drunken video showing the alcohol finger has gone viral
Image Credit: timesofindia.indiatimes

ಕುಡಿದ ಮತ್ತಿನಲ್ಲಿ ಮದ್ಯದ ಬೆರಳು ತೋರಿಸಿದ ಆಶಿಕಾ ರಂಗನಾಥ್
ನಟಿ ಆಶಿಕಾ ರಂಗನಾಥ್ ಅವರು ಶೂಟಿಂಗ್ ನಡೆಯುವ ಸ್ಥಳದಲ್ಲಿ ಕುಡಿದ ಮತ್ತಿನಲ್ಲಿ ಮದ್ಯದ ಬೆರಳನ್ನ ತೋರಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವು ಅಭಿಮಾನಿಗಳು ನಟಿ ಆಶಿಕಾ ರಂಗನಾಥ್ ಅವರು ತಮಾಷೆಗಾಗಿ ಹೀಗೆ ಮಾಡಿರಬಹುದು ಎಂದು ಹೇಳಿದರೆ ಇನ್ನು ಕೆಲವರು ನಟಿ ಆಶಿಕಾ ರಂಗನಾಥ್ ಅವರಿಗೆ ಕುಡಿದಿದ್ದು ಬಹಳ ಜಾಸ್ತಿಯಾಗಿದೆ ಎಂದು ನೆಗೆಟಿವ್ ಕಮೆಂಟ್ ಕೂಡ ಮಾಡಿದ್ದಾರೆ.

ಕೆಲವು ಜನರು ಇದು ಪವನ್ ಒಡೆಯರ್ (Pavan Wadeyar) ಅವರ ರೆಮೋ ಚಿತ್ರದ (Remo Movie) ಚಿತ್ರದ ದೃಶ್ಯ ಎಂದು ಹೇಳುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯಾವ ಕಾರಣಕ್ಕಾಗಿ ನಟಿ ಆಶಿಕಾ ರಂಗನಾಥ್ ಅವರು ಹೀಗೆ ಮಾಡಿದ್ದಾರೆ ಅನ್ನುವುದು ಹಲವು ಜನರ ಪ್ರಶ್ನೆಗೆ ಕಾರಣವಾಗಿದೆ.

Actress Ashika Ranganath who made a fuss in a drunken meeting
Image Credit: timesofindia.indiatimes

ಇದೊಂದು ಸಿನಿಮಾ ಪ್ರೊಮೋಷನ್
ಶೂಟಿಂಗ್ ಸೆಟ್ ನಲ್ಲಿ ಈ ರೀತಿಯಲ್ಲಿ ಗಲಾಟೆಯನ್ನ ಮಾಡಿಕೊಂಡು ಸಿನಿಮಾ ಪ್ರಚಾರ ಮಾಡುವುದು ಇವರ ಉದ್ದೇಶ ಆಗಿರಬಹುದು ಎಂದು ಕೆಲವು ಜನರು ಹೇಳುತ್ತಿದ್ದಾರೆ. ಸದ್ಯ ನಟಿ ಆಶಿಕಾ ರಂಗನಾಥ್ ಅವರ ಈ ವರ್ತನೆಗೆ ಅವರ ಅಭಿಮಾನಿಗಳು ಬೇಸರವನ್ನ ಮಾಡಿದ್ದಾರೆ.

ಮುಂದಿನ ವಾರ ನಟಿ ಆಶಿಕಾ ರಂಗನಾಥ್ ಅವರ ಸಿನಿಮಾ ತೆರೆಕಾಣಲಿದ್ದು ಅದರ ಪ್ರಚಾರದ ಸಲುವಾಗಿ ನಟಿ ಆಶಿಕಾ ರಂಗನಾಥ್ ಅವರು ಈ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ವೈರಲ್ ಆಗಿರುವ ವಿಡಿಯೋ ಬಗ್ಗೆ ನಟಿ ಆಶಿಕಾ ರಂಗನಾಥ್ ಅವರು ಸ್ಪಷ್ಟನೆಯನ್ನ ಕೊಡಬೇಕಾಗಿದೆ.

ವಿಡಿಯೋ Facebook ಮತ್ತು Instagram ನಲ್ಲಿ ಬಹಳ ವೈರಲ್ ಆಗಿದ್ದು ಅಭಿಮಾನಿಗಳು ವಿಧ ವಿಧವಾಗಿ ಕಮೆಂಟ್ ಮಾಡುತ್ತಿದ್ದು ನಟಿ ಆಶಿಕಾ ರಂಗನಾಥ್ ಅವರು ಯಾವ ರೀತಿಯಲ್ಲಿ ಇದಕ್ಕೆ ಉತ್ತರವನ್ನ ನೀಡುತ್ತಾರೆ ಎಂದು ನಾವು ಕಾದು ನೋಡಬೇಕು.

Join Nadunudi News WhatsApp Group