Ashwini Puneeth Rajkumar Workout: ಅಶ್ವಿನಿ ಪುನೀತ್ ರಾಜಕುಮಾರ್ ವರ್ಕೌಟ್ ವಿಡಿಯೋ ವೈರಲ್, ಅಪ್ಪು ನೆನೆದ ಅಭಿಮಾನಿಗಳು.

Ashwini Puneeth Rajkumar Workout Vedio: ಪುನೀತ್ ರಾಜಕುಮಾರ್ (Puneeth Rajkumar) ಅವರ ಅಗಲಿಕೆಯಿಂದಾಗಿ ಅಪ್ಪು ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಪುನೀತ್ ಅವರನ್ನು ಕನ್ನಡಿಗರು ಅಭಿಮಾನಿಗಳು ಸದಾ ನೆನೆಯುತ್ತಲೇ ಇರುತ್ತಾರೆ.

ಇನ್ನು ಪುನೀತ್ ಅವರ ಅಗಲಿಕೆಯ ನಂತರ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಅವರು ಅಪ್ಪುವಿನ ಸ್ಥಾನದಲ್ಲಿ ನಿಂತು ಅನೇಕ ಕೆಲಸಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

Ashwini Puneeth Rajkumar's workout video goes viral, Appu Neneda fans.
Image Credit: amarujala

ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರ ವರ್ಕೌಟ್ ವಿಡಿಯೋ (Ashwini Puneeth Rajkumar Workout Vedio)  ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.

ಅಶ್ವಿನಿ ಪುನೀತ್ ರಾಜಕುಮಾರ್ ವರ್ಕೌಟ್ ವಿಡಿಯೋ
ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Ashwini Puneeth Rajkumar worked out at the gym
Image Credit: udayavani

ಪುನೀತ್ ರಾಜಕುಮಾರ್ ಪ್ಯಾನಿಸಂ (Puneeth Rajkumar Fanism Instagram) ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ವರ್ಕೌಟ್ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Join Nadunudi News WhatsApp Group

ಅಶ್ವಿನಿ ಪುನೀತ್ ರಾಜಕುಮಾರ್ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಪುನೀತ್ ರಾಜಕುಮಾರ್ ಪ್ಯಾನಿಸಂ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ವರ್ಕೌಟ್ ವಿಡಿಯೋ ರಿವೀಲ್ ಆಗಿದ್ದು, ಇದೀಗ ಈ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ವರ್ಕೌಟ್ ಡ್ರೆಸ್ ಧರಿಸಿ ಹೈ ಕಿಕ್ ಮಾಡುತ್ತಿರುದನ್ನು ಕಾಣಬಹುದಾಗಿದೆ.

Ashwini Puneeth Rajkumar who did gym like Puneeth Rajkumar in gym class
Image Credit: bhaskar

ಅಶ್ವಿನಿ ಪುನೀತ್ ರಾಜಕುಮಾರ್ ಅವರ ವರ್ಕೌಟ್ ವಿಡಿಯೋ ನೋಡಿದವರು ಭಾವುಕರಾಗಿದ್ದಾರೆ. ವಿಡಿಯೋ ನೋಡಿದರೆ ಅಪ್ಪುವನ್ನೇ ನೋಡಿದಂತೆ ಆಗುತ್ತಿದೆ ಎನ್ನುತ್ತಿದ್ದಾರೆ.

ಅಪ್ಪು ಇದ್ದಾಗ ತೆಗೆದ ವಿಡಿಯೋನ ಅಥವಾ ಈಗಿನ ವಿಡಿಯೋನ ಅನ್ನುವ ಬಗ್ಗೆ ಮಾಹಿತಿ ದೊರಕಿಲ್ಲ. ಯುವರತ್ನ ಚಿತ್ರದ ಫೀಲ್ ದಿ ಪವರ್ ಹಾಡಿನೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ವರ್ಕೌಟ್ ವಿಡಿಯೋ ವೈರಲ್ ಆಗುತ್ತಿದೆ.

Join Nadunudi News WhatsApp Group