Sim Cancel: ಇಂತಹ ಜನರ ಸಿಮ್ ಕಾರ್ಡ್ ರದ್ದು, ರಾತ್ರೋರಾತ್ರಿ ಕೇಂದ್ರ ಸರ್ಕಾರದ ಬಹುದೊಡ್ಡ ನಿರ್ಧಾರ.

ಇಂತಹ ಜನರ ಸಿಮ್ ಕಾರ್ಡ್ ರದ್ದು ಮಾಡಲು ನಿರ್ಧಾರ ಮಾಡಿದ ಸರ್ಕಾರ.

Ashwini Vaishnaw About Sim Card Purchase: ಇತ್ತೀಚಿಗೆ SIM Card ಕುರಿತಾಗಿ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ವಂಚನೆಯನ್ನು ತಡೆಯಲು ಸರ್ಕಾರ ನಾನಾ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಇತ್ತೀಚೆಗಂತೂ Cyber Crime ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಒಂದು ರೀತಿಯ ವಂಚನೆಗೆ ಸರ್ಕಾರ ಬ್ರೇಕ್ ಹಾಕಿದರೆ ಇನ್ನೊಂದೆಡೆ ಮತ್ತೊಂದು ವಿಧಾನದಲ್ಲಿ ವಂಚನೆ ಮಾಡಲು ವಂಚರು ಸಿದ್ಧರಾಗುತ್ತಾರೆ.

ಆನ್ಲೈನ್ ನಲ್ಲಿ, ಕರೆ ಮೂಲಕ, ಸಂದೇಶದ ಮೂಲಕ ವಂಚನೆಗಳು ನಡೆದು ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗಂತೂ Spam ಕರೆಗಳು ಹೆಚ್ಚುತ್ತಿವೆ. ಯಾವುದೇ Unknow Call ಬಂದರು ಭಯ ಪಡುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ Sim Card Purchase ಮಾಡುವವರಿಗೆ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಾಳೆ ಇದೆ. ಟೆಲಿಕಾಂ ಸಚಿವರಾದ Ashwini Vaishnaw ಅವರು ಸಿಮ್ ಖರೀದಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ.

Ashwini Vaishnaw About Sim Card Purchase
Image Credit: Ehatv

ಹೊಸ ಸಿಮ್ ಕಾರ್ಡ್ ಖರೀದಿಸುವ ಮುನ್ನ ಈ ನಿಯಮ ತಿಳಿಯಿರಿ
ಹೆಚ್ಚುತ್ತಿರುವ ಸೈಬರ್ ಪ್ರಕರಣವನ್ನು ತಡೆಹಿಡುಯುವ ಹಿನ್ನಲೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಏಕ ಕಾಲದಲ್ಲಿ ಬಹು ಸಿಮ್ ಖರೀದಿಯನ್ನು ಸರ್ಕಾರ ನಿಷೇಧಿಸಿದೆ. ಡಿಜಿಟಲ್ ವಂಚನೆಯನ್ನು ತಡೆಯಲು ಸರ್ಕಾರವು ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಡೀಲರ್ ಗಳಿಗೆ ಪೊಲೀಸ್ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ.

ಈಗಾಗಲೇ 52 ಸಿಮ್ ಸಂಪರ್ಕ ರದ್ದು
ಇನ್ನುಮುಂದೆ ಸಿಮ್ ಡೀಲರ್ ಗಳು ಸಿಮ್ ನೀಡುವ ಮುನ್ನ ಎಚ್ಚರ ವಹಿಸಬೇಕು. ಈ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಡೀಲರ್ ಗಳು ಮತ್ತು ಸಿಮ್ ಕಾರ್ಡ್ ಮಾರಾಟ ಮಾಡುವ ಗ್ರಾಹಕರು ಕೆವೈಸಿ ನಿಯಮವನ್ನು ಅನುಸರಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಹೊಸ ನಿಯಮದ ಪ್ರಕಾರ ಈಗಾಗಲೇ 52 ಲಕ್ಷ ಮೊಬೈಲ್ ಸಂಪರ್ಕವನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಸರ್ಕಾರ ಈಗಾಗಲೇ 66,000 ಮೋಸದ ವಾಟ್ಸಾಪ್ ಖಾತೆ, 67,000 ಸಿಮ್ ಕಾರ್ಡ್ ಡೀಲರ್ ಗಳನ್ನೂ ಗುರುತಿಸಿದೆ.

Sim Card Purchasing Rules
Image Credit: Gamingph

ಈ ತಪ್ಪು ಮಾಡಿದರೆ ಜೈಲು ಶಿಕ್ಷೆಯ ಜೊತೆ 10 ಲಕ್ಷ ದಂಡ
ಇನ್ನುಮುಂದೆ ಹೊಸ ನಿಯಮದ ಪ್ರಕಾರ ಸಿಮ್ ಕಾರ್ಡ್ ಗಳನ್ನೂ ಖರೀದಿಸಬೇಕಾಗುತ್ತದೆ. ಇನ್ನುಮುಂದೆ ಹೊಸ ಸಿಮ್ ಕಾರ್ಡ್ ಖರೀದಿಸುವ ಎಲ್ಲಾ ಬಳಕೆದಾರರು ಬಯೋಮೆಟ್ರಿಕ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಈ ಪರಿಶೀಲನೆಯನ್ನು ಸಿಮ್ ಕಾರ್ಡ್ ವಿತರಕರು ಅಥವಾ ಆಯಾ ಟೆಲಿಕಾಂ ಆಪರೇಟರ್ ಗಳು ಮಾಡುತ್ತಾರೆ. ಈ ನಿಯಮ ಉಲ್ಲಂಘಿಸಿದರೆ ಜೈಲು ಶಿಕ್ಷೆಯ ಜೊತೆಗೆ 10 ಲಕ್ಷ ದಂಡವನ್ನು ವಿಧಿಸಲಾಗುತ್ತದೆ ಎಂದು ಸಚಿವರು ಆದೇಶ ಹೊರಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group