Aston Martin: 325 ಕಿಲೋಮೀಟರ್ ಮೈಲೇಜ್ ಕೊಡುವ ಇನ್ನೊಂದು ಕಾರ್ ಮಾರಾಟದ ಮಾರುಕಟ್ಟೆಗೆ ಲಾಂಚ್, ಕೊಂಚ ದುಬಾರಿ.

ಇದೀಗ ಬಹುಬೇಡಿಕೆಯ Aston Martin Car ಸಂಚನ ಮೂಡಿಸಲು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Aston Martin Car Price In India: ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಕಾರ್ ತಯಾರಕ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ ಕಾರ್ ಗಳ ಕಲೆಕ್ಷನ್ ಗೆ ಯಾವುದೇ ಕೊರತೆ ಇಲ್ಲ ಎನ್ನಬಹುದು.

ಗ್ರಾಹಕರಿಗೆ ಯಾವ ಕಾರ್ ಖರೀದಿಸಬೇಕು ಎನ್ನುವ ಗೊಂದಲ ಉಂಟಾಗುವಷ್ಟು ಮಾರುಕಟ್ಟೆಯಲ್ಲಿ ಕಾರ್ ಗಳ ಆಯ್ಕೆ ಲಭ್ಯವಾಗುತ್ತಿದೆ. ಈಗಾಗಲೇ ಹತ್ತು ಹಲವು ಫೀಚರ್ ಇರುವ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದಂತೆ ಇದೀಗ ಬಹುಬೇಡಿಕೆಯ Aston Martin Car ಸಂಚನ ಮೂಡಿಸಲು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Aston Martin Car Price In India
Image Credit: Original Source

Aston Martin Super Car
ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರ್ ಗಳ ಪಟ್ಟಿಯಲ್ಲಿ ಸೇರಿಕೊಂಡಿರುವ Aston Martin Super Car ಸದ್ಯದಲ್ಲೇ ಮಾರುಕಟ್ಟೆಗೆ ಬರಲು ತಯಾರಿ ನಡೆಸುತ್ತಿದೆ. ಸದ್ಯ Aston Martin Super Car ಮಾರುಕಟ್ಟೆಯ ದರ ಹಾಗೂ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ Aston Martin Car ನ DB 11 ರ ನಂತರದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ.

ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಈ ಐಷಾರಾಮಿ ಕಾರಿನ ಬೆಲೆ ಎಷ್ಟು ಗೊತ್ತಾ..?
ಸದ್ಯ ಮಾರುಕಟ್ಟೆಯಲ್ಲಿ Aston Martin ಐಷಾರಾಮಿ ಕಾರ್ ಬರೋಬ್ಬರಿ 4.59 ಕೋಟಿ ಮೌಕ್ಯದಲ್ಲಿ ಬಿಡುಗಡೆಯಾಗಲಿದೆ. ಇನ್ನು ಆಸ್ತಾಂ ಮಾರ್ಟಿನ್ DB11 ನಿಂದ V12 ಎಂಜಿನ್ ಅನ್ನು ಹೊಂದಿತ್ತು. ಆದರೆ ಈಗ ಬಿಡುಗಡೆಗೊಳ್ಳಲಿರುವ DB12 ಕಾರ್ ನಲ್ಲಿ 4 ಲೀಟರ್ ಟರ್ಬೊನ್ V8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 670 bhp ಮತ್ತು 800 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Aston Martin Super Car Price
Image Credit: Theviennablog

Aston Martin Super Car ವಿಶೇಷತೆ
ಇನ್ನು ಈ ಕಾರ್ 21-inch Michelin Pilot Sport 5S tires, electronic rear differential ವೈಶಿಷ್ಟ್ಯಗಳ ಜೊತೆಗೆ GT, Sport and Sport + ನ ಮೂರು ಡ್ರೈವ್ ಮಾಡ್ ಆಯ್ಕೆಗಳನ್ನು ಪಡೆಯಬಹುದಾಗಿದೆ. ಇನ್ನು ಆಸ್ಟನ್ ಮಾರ್ಟಿನ್ ಲೋಗೋ ಸಂಪೂರ್ಣವಾಗಿ ಬದಲಾಗಿದ್ದು ಗ್ರಾಹಕರನ್ನು ಸೆಳೆಯಲಿದೆ. ಆಸ್ಟನ್ ಮಾರ್ಟಿನ್ DB12 ಕೇವಲ 3.5 ಸೆಕೆಂಡುಗಳಲ್ಲಿ 0 ರಿಂದ 10 kmpl ಗೆ 325 kmpl ವೇಗದೊಂದಿಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group