Pension: 60 ವರ್ಷ ಮೇಲ್ಪಟ್ಟ ಜನರಿಗೆ ಕೇಂದ್ರದಿಂದ ಸಿಗಲಿದೆ 60,000 ರೂ, ಇಂದೇ ಯೋಜನೆಗೆ ಸೇರಿಕೊಳ್ಳಿ.

60 ವರ್ಷ ಮೇಲ್ಪಟ್ಟ ಜನರಿಗಾಗಿ ಲಾಭದಾಯಕ ಪಿಂಚಣಿ ಯೋಜನೆ ಜಾರಿಗೆ ತಂದ ಕೇಂದ್ರ ಸರ್ಕಾರ.

Atal Pension Yojana: ಜನರು ಸಾಮಾನ್ಯವಾಗಿ ತಮ್ಮ ಮುಪ್ಪಿನ ವಯಸ್ಸಿನಲ್ಲಿ ಸುಖಕರವಾಗಿ ಜೀವನವನ್ನ ಮಾಡಲು ಈಗಲೇ ಹಣವನ್ನ ಉಳಿತಾಯ ಮಾಡಲು ಬಯಸುತ್ತರೆ. ವೃದ್ದಾಪ್ಯದ ಸಮಯದಲ್ಲಿ ತಮ್ಮ ಮಕ್ಕಳು ತಮ್ಮನ್ನ ನೋಡಿಕೊಳ್ಳುತ್ತಾರೆ ಅನ್ನುವ ನಂಬಿಕೆ ಇಟ್ಟುಕೊಳ್ಳದ ಈಗಿನ ಕಾಲದ ಪೋಷಕರು ತಮ್ಮ ಪೋಷಣೆಯನ್ನ ತಾವೇ ಮಾಡಿಕೊಳ್ಳಲು ಈಗಲೇ ಹಣವನ್ನ ಉಳಿತಾಯ ಮಾಡುತ್ತಿದ್ದಾರೆ.

ಇನ್ನು ಸರ್ಕಾರದ ಜನರು ವೃದ್ದಾಪ್ಯದ ಸಮಯದಲ್ಲಿ ಕಷ್ಟವನ್ನ ಅನುಭವಿಸಬಾರದು ಅನ್ನುವ ಉದ್ದೇಶದಿಂದ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಲಾಭವನ್ನ ಸಾಕಷ್ಟು ಜನರು ಪಡೆದುಕೊಳ್ಳುತ್ತಿದ್ದಾರೆ.

The central government has implemented a benefit pension scheme for people above 60 years of age.
Image Credit: Amarujala

ದೇಶದಲ್ಲಿ ಜಾರಿಯಲ್ಲಿದೆ ಸಾಕಷ್ಟು ಪಿಂಚಣಿ ಯೋಜನೆ
ಹೌದು ದೇಶದಲ್ಲಿ ಈಗಾಗಲೇ ಸಾಕಷ್ಟು ಪಿಂಚಣಿ ಯೋಜನೆಗಳು ಜಾರಿಯಲ್ಲಿ ಇದ್ದು ಅದರಲ್ಲಿ ಸರ್ಕಾರೀ ಪಿಂಚಣಿ ಯೋಜನೆ ಕೂಡ ಇರುವುದನ್ನ ನಾವು ಗಮನಿಸಬಹುದು. ಹೌದು ಸರ್ಕಾರೀ ಪಿಂಚಣಿ ಯೋಜನೆ (National Pension Scheme) ಜನರಿಗೆ ಸಾಕಷ್ಟು ಲಾಭವನ್ನ ಕೊಡುತ್ತಿದ್ದು ಜನರು ಪೋಸ್ಟ್ ಆಫೀಸ್ ಸೇರಿದಂತೆ ಬ್ಯಾಂಕುಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿ ಹಣವನ್ನ ಹೂಡಿಕೆ ಮಾಡುತ್ತಿರುವುದನ್ನ ನಾವು ಗಮನಿಸಬಹುದು.

60 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ ದೊಡ್ಡ ಮೊತ್ತದ ಪಿಂಚಣಿ
ಪಿಂಚಣಿ ಹಣ ಅನ್ನುವುದು ನಾವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗುತ್ತದೆ.
ಇನ್ನು ಅಟಲ್ ಪಿಂಚಣಿ ಯೋಜನೆಯ (Atal Pension Scheme) ಅಡಿಯಲ್ಲಿ ಜನರು ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಪಡೆಯಬಹುದು.

ಇನ್ನು ಈ ಯೋಜನೆಯ ಅಡಿಯಲ್ಲಿ 18 ವರ್ಷ ಮೇಲ್ಪಟ್ಟ ಜನರು ಜನರು ಹೂಡಿಕೆ ಮಾಡಬಹುದು ಮತ್ತು ಈ ಯೋಜನೆಯ ಖಾತೆ ಅಂಚೆ ಕಚೇರಿ ಮತ್ತು ಬ್ಯಾಂಕುಗಳಲ್ಲಿ ತೆರೆಯಬಹುದಾಗಿದೆ. 40 ವರ್ಷ ವಯಸ್ಸಿನ ತನಕ ಹೂಡಿಕೆ ಮಾಡಿದರೆ 60 ವರ್ಷದ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.

Join Nadunudi News WhatsApp Group

Atal Pension Yojana update
Image Credit: Jagran

ವರ್ಷಕ್ಕೆ ಸಿಗಲಿದೆ 60 ಸಾವಿರ ರೂ ಪಿಂಚಣಿ
ಹೌದು ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ 60 ವರ್ಷದ ನಂತರ ವರ್ಷಕ್ಕೆ 60 ರೂ ಪಿಂಚಣಿ ಹಣವನ್ನ ಪಡೆಯಬಹುದು. ಹೌದು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 5000 ಪಿಂಚಣಿ ಹಣವನ್ನ ನೀಡಲಾಗುತ್ತದೆ ಮತ್ತು ವರ್ಷಕ್ಕೆ 60000 ರೂಪಾಯಿ ಪಿಂಚಣಿಯನ್ನು ನೀಡಲಾಗುತ್ತದೆ. ಇನ್ನು ಹೂಡಿಕೆ ಹಣ ಜನರ ವಯಸ್ಸಿನ ಮೇಲೆ ನಿರ್ಧಾರ ಆಗಿರುತ್ತದೆ. 18 ವರ್ಷ ಮೇಲ್ಪಟ್ಟ ಎಲ್ಲಾ ಜನರು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದು. ಹೂಡಿಕೆ ವಯಸ್ಸಿನ ಗರಿಷ್ಟ ಮಿತಿ 40 ವರ್ಷ ಆಗಿರುತ್ತದೆ.

Join Nadunudi News WhatsApp Group