ATM Card: ಏಟಿಎಂ ಕಾರ್ಡ್ ಇದ್ದವರಿಗೆ ಸಿಗಲಿದೆ ಉಚಿತವಾಗಿ 5 ಲಕ್ಷ, ಇಂದೇ ಬ್ಯಾಂಕುಗಳಿಗೆ ಹೋಗಿ ವಿಚಾರಿಸಿ.
ನೀವು ATM ಕಾರ್ಡ್ ಬಳಕೆದಾರರಾಗಿದ್ದರೆ ಬ್ಯಾಂಕ್ ನೀಡುವ ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಿ.
ATM Card Insurance: ದೇಶದ ಅನೇಕ ಪ್ರಸ್ತಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ATM ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಗ್ರಾಹಕರು ತಮಗೆ ಬೇಕಾದ ಹಣವನ್ನು ಬ್ಯಾಂಕ್ ಗೆ ಹೋಗದೆ ATM ನಲ್ಲಿಯೇ ಡೆಬಿಟ್ ಕಾರ್ಡ್ ನ ಮೂಲಕ ಹಣ ಪಡೆದುಕೊಳ್ಳಬಹುದು.
ಇನ್ನು ಬ್ಯಾಂಕ್ ಗಳು ಗ್ರಾಹಕರಿಗೆ ಸಾಕಷ್ಟು ಸೌಲಭ್ಯವನ್ನು ನೀಡುತ್ತದೆ. ಇದೀಗ ಎಟಿಎಂ ಕಾರ್ಡ್ ಇದ್ದವರಿಗೆ ಬ್ಯಾಂಕ್ ಹೊಸ ಸೌಲಭ್ಯ ನೀಡಲು ನಿರ್ಧರಿಸಿದೆ. ನೀವು ಎಟಿಎಂ ಕಾರ್ಡ್ ಬಳಕೆದಾರರಾಗಿದ್ದರೆ ಬ್ಯಾಂಕ್ ನೀಡುವ ಈ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬಹುದು.
ಏಟಿಎಂ ಕಾರ್ಡ್ ಇದ್ದವರಿಗೆ ಸಿಗಲಿದೆ ಉಚಿತವಾಗಿ 5 ಲಕ್ಷ
ಎಟಿಎಂ ಕಾರ್ಡ್ ಹೊಂದಿದವರಿಗೆ ಉಚಿತ ವಿಮ ಮೊತ್ತ (ATM Card Insurance) ನೀಡಲು ಬ್ಯಾಂಕ್ ನಿರ್ಧರಿಸಿದೆ. ನೀವು ಯಾವುದೇ ಬ್ಯಾಂಕ್ ನ ATM ಕಾರ್ಡ್ ಅನ್ನು ಹೊಂದಿದ್ದಾರೆ ಉಚಿತ ವಿಮ ಸೌಲಭ್ಯಕ್ಕೆ ಅರ್ಹರಾಗುತ್ತೀರಿ. ಎಟಿಎಂ ಕಾರ್ಡ್ ಅನ್ನು 45 ದಿನಗಳಿಗಿಂತ ಹೆಚ್ಚು ಕಾಲ ಬಳಸಿದರೆ ನೀವು ಉಚಿತ ವಿಮಾ ಸೌಲಭ್ಯವನ್ನು ಪಡೆಯಬಹುದು.
ಎಟಿಎಂ ಕಾರ್ಡ್ ನಲ್ಲಿ ಅಪಘಾತ ವಿಮೆ ಹಾಗೂ ಜೀವ ವಿಮೆ ಲಾಭ ದೊರೆಯಲಿದೆ. ಎರಡು ಸಂಧರ್ಭದಲ್ಲಿ ಕೂಡ ಇನ್ಸ್ಯುರೆನ್ಸ್ ಕ್ಲೈಮ್ ಆಗಲಿದೆ. ಇನ್ನು ಕಾರ್ಡ್ ಗಳ ವರ್ಗಕ್ಕೆ ಅನುಗುಣವಾಗಿ ಮೊತ್ತವನ್ನು ನಿಗಧಿಪಡಿಸಲಾಗಿದೆ. ಕ್ಲಾಸಿಕ್ ಕಾರ್ಡ್ ದಾರರು 1 ಲಕ್ಷ ರೂ., ಪ್ಲಾಟಿನಂ ರೂ. 2 ಲಕ್ಷ, ಮಾಸ್ಟರ್ ರೂ. 0.5 ಲಕ್ಷ, ವೀಸಾ ರೂ. 1 .5 ರಿಂದ ರೂ. 2 ಲಕ್ಷ ಮತ್ತು ಸಾಮಾನ್ಯ ಮಾಸ್ಟರ್ ಕಾರ್ಡ್ ರೂ. 50,000 ವರೆಗೆ ಇನ್ಸ್ಯುರೆನ್ಸ್ ಕ್ಲೈಮ್ ಮಾಡಿಕೊಳ್ಳಬಹುದು.
ಪ್ರಧಾನ ಮಂತ್ರಿ ಜನ್ ಧನ್ ಯೋಜನಾ (Pradhan Mantri Jan Dhan Yojana)
ಬ್ಯಾಂಕ್ ಎಟಿಎಂ ಕಾರ್ಡ್ ಹೊಂದಿರುವವರು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಅಡಿಯಲ್ಲಿ ಉಚಿತ ವಿಮೆಯನ್ನು ಪಡೆಯಬಹುದು. ಈ ಯೋಜನೆಯ ಮೂಲಕ ಎಟಿಎಂ ಕಾರ್ಡ್ ಬಳಕೆದಾರರು ಸುಮಾರು 1 ರಿಂದ 2 ಲಕ್ಷಗಳ ಉಚಿತ ವಿಮಾ ರಕ್ಷಣೆಯನ್ನು ಪಡೆಯಬಹುದು.
ಅಷ್ಟೇ ಅಲ್ಲ, ಅಪಘಾತವಾದರೆ 5 ಲಕ್ಷ ಹಾಗೂ ಯಾವುದೇ ಕಾರಣದಿಂದ ಅಂಗವಿಕಲರಾದರೆ 50,000 ರೂ. ಇದಲ್ಲದೇ ಎರಡೂ ಕಾಲುಗಳು ಅಥವಾ ಕೈಗಳಿಗೆ ಸಂಪೂರ್ಣ ಹಾನಿಯಾದರೆ 1 ಲಕ್ಷ ರೂ.ವರೆಗೆ ಮತ್ತು ಮರಣ ಹೊಂದಿದಲ್ಲಿ 1-5 ಲಕ್ಷ ರೂ.ವರೆಗೆ ವಿಮೆಯನ್ನು ಪಡೆಯಬಹುದು.