ATM Franchise: ಇಂದೇ ನಿಮ್ಮ ಸಣ್ಣ ಜಾಗದಲ್ಲಿ ತೆರೆಯಿರಿ ATM ಕೇಂದ್ರ, ಪ್ರತಿ ತಿಂಗಳು 50 ಸಾವಿರಕ್ಕೂ ಅಧಿಕ ಲಾಭ.

ನಿಮ್ಮ ಜಾಗದಲ್ಲಿ ATM ಬಿಸಿನೆಸ್ ಆರಂಭಿಸಿದರೆ ಉತ್ತಮ್ಮ ಲಾಭ ಗಳಿಸಬಹುದು.

ATM Franchise Business In Own land: ಸ್ವಂತ ವ್ಯವಹಾರವನ್ನು ಮಾಡುವುದು ಎಲ್ಲರ ಕಾಣಸಗಿರುತ್ತದೆ. ಸಾಮಾನ್ಯವಾಗಿ ಎಲ್ಲರು ಹೊಸ ಹೊಸ ಉದ್ಯೋಗಳನ್ನು ಮಾಡಲು ಬಯಸುತ್ತಾರೆ. ಬೇರೆ ಕಡೆ ಕೆಲಸ ಹುಡುಕುವ ಬದಲಾಗಿ ಸ್ವಂತ ಉದ್ಯೋಗ ಮಾಡುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು.

ಆದರೆ ಸ್ವತಃ ಉದ್ಯೋಗ ಮಾಡಲು ಉದ್ಯೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳವುದು ಅಷ್ಟೇ ಮುಖ್ಯ. ಉದ್ಯೋಗ ಮಾಡಲು ಹೂಡಿಕೆ ಮುಖ್ಯವಾಗಿರುತ್ತದೆ. ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಪಡೆಯಬಹುದು ಎನ್ನುವ ಅಂದಾಜು ಸ್ವಂತ ಉದ್ಯೋಗ ಮಾಡುವವರಲ್ಲಿ ಇರಬೇಕು. ನಿಮಗೆ ಸ್ವಂತ ಉದ್ಯೋಗ ಮಾಡುವ ಯೋಜನೆಯಿದ್ದರೆ, ಉತ್ತಮ ಉದ್ಯೋಗದ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ.

ATM Franchise Business
Image Credit: Makdaiexpress24

ATM Franchise Business 
ಸಣ್ಣ ಮೊತ್ತದ ಹೂಡಿಕೆ ಮಾಡಿ ಹೆಚ್ಚಿನ ಪ್ರಮಾಣದ ರಿಟರ್ನ್ ಪಡೆಯಲು ನಿಮಗೆ ಎಟಿಎಂ ಪ್ರಾಂಚೈಸಿ ಬ್ಯುಸಿನೆಸ್ (ATM Franchise Business) ಉತ್ತಮ ಆಯ್ಕೆ ಎನ್ನಬಹುದು. ನೀವು ಈ ಬ್ಯುಸಿನೆಸ್ ಅತಿ ಕಡಿಮೆ ಹಣ ಹೂಡಿಕೆ ಮಾಡಿದರೆ, ಮಾಸಿಕವಾಗಿ ಲಕ್ಷ ಲಕ್ಷ ಆದಾಯವನ್ನು ಪಡೆಯಬಹುದು. ಈ ATM ಪ್ರಾಂಚೈಸಿ ಬ್ಯುಸಿನೆಸ್ ಹೇಗೆ ಮಾಡುವುದು? ಹೂಡಿಕೆ ಹಾಗೂ ಲಾಭದ ವಿವರ ಇಲ್ಲಿದೆ.

ಈ ರೀತಿಯಾಗಿ ಪ್ರಾರಂಭಿಸಿ ATM Franchise Business 
ಸಾಕಷ್ಟು ಪ್ರತಿಷ್ಠಿತ ಬ್ಯಾಂಕ್ ಗಳು ಎಟಿಎಂ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡುತ್ತವೆ. ಎಟಿಎಂ ಗಳನ್ನೂ ಸ್ಥಾಪಿಸಲು ಹಲವಾರು ಬ್ಯಾಂಕ್ ಗಳು ಗುತ್ತಿಗೆದಾರರೊಂದಿಗೆ ಅಗ್ರಿಮೆಂಟ್ ಮಾಡಿಕೊಂಡಿರುತ್ತಾರೆ. ನೀವು ಯಾವುದೇ ಬ್ಯಾಂಕ್ ನಲ್ಲಿ ATM ಪ್ರಾಂಚೈಸಿ ಬ್ಯುಸಿನೆಸ್ ಮಾಡಲು ಬಯಸಿದರೆ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನೀವು ಒಂದು ಎಟಿಎಂ ಅನ್ನು ಸ್ಥಾಪಿಸಲು ನಿಮಗೆ ಸುಮಾರು 80 ರಿಂದ 100 ಸ್ಕ್ವೇರ್ ಫಿಟ್ ನಷ್ಟು ಜಾಗ ಬೇಕಾಗುತ್ತದೆ.

SBI ATM Franchise
Image Credit: Krishijagran

ATM ಪ್ರಾಂಚೈಸಿ ಬ್ಯುಸಿನೆಸ್ ನಿಂದ ಯಾವ ರೀತಿ ಲಾಭ ಸಿಗಲಿದೆ..?
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಎಲೆಕ್ಟ್ರಿಸಿಟಿ ಬಿಲ್, ಬ್ಯಾಂಕ್ ಖಾತೆ ವಿವರ, ಫೋಟೋ, ಇಮೈಲ್ ಐಡಿ, ಫೋನ್ ನಂಬರ್, GST ಫಾರ್ಮ್, ಸಂಸ್ಥೆಯ ಹಣಕಾಸು ಮಾಹಿತಿ ಸೇರಿದಂತೆ ಕೆಲವು ದಾಖಲೆಗಳು ಬೇಕಾಗುತ್ತವೆ.

Join Nadunudi News WhatsApp Group

ಎಟಿಎಂ ಸ್ಥಾಪನೆ ಆದ ಬಳಿಕ ಅದನ್ನು ಎಲರೂ ಬಳಕೆಮಾಡುತ್ತಾರೆ. ಪ್ರತಿ ವಹಿವಾಟಿಗೆ ನಿಮಗೆ 8 ರೂಪಾಯಿ ಲಾಭವಾಗುತ್ತದೆ. ಹಣಕಾಸಿನ ವಹಿವಾಟುಗಳಿಗೆ ನೀವು 2 ರೂಪಾಯಿಯ ಲಾಭವನ್ನು ಪಡೆಯಬಹದು. ನೀವು ATM ಪ್ರಾಂಚೈಸಿಯನ್ನು ಪಡೆದರೆ ಸುಲಭವಾಗಿ 50 ರಿಂದ 60 ಸಾವಿರ ಹಣವನ್ನು ಪಡೆಯಬಹುದು.

Join Nadunudi News WhatsApp Group