Avatar 2 Budget: ಆಶ್ಚರ್ಯಕ್ಕೆ ಕಾರಣವಾಯಿತು ಅವತಾರ್ 2 ಚಿತ್ರಕ್ಕೆ ಮಾಡಿದ ಖರ್ಚು, ವಿಶ್ವದ ಅತಿ ದೊಡ್ಡ ಸಿನಿಮಾ.

Avatar 2 Budget: ಬಹುನಿರೀಕ್ಷಿತ ಅವತಾರ್ 2 ಸಿನಿಮಾ ಇಂದು ತೆರೆಗೆ ಬರಲಿದೆ. ಸಾಕಷ್ಟು ಜನರು ಈ ಸಿನಿಮಾವನ್ನು ನೋಡಲು ನಿರೀಕ್ಷಿಸುತ್ತಿದ್ದಾರೆ. ಅವತಾರ್ 2 ಸಿನಿಮಾದ ದ್ರಶ್ಯ ವೈಭವನ್ನು ಸಿನಿಪ್ರಿಯರು ಇಂದು ಕಣ್ತುಂಬಿಸಿಕೊಳ್ಳಬಹುದು. 2009 ರಲ್ಲಿ ಬಿಡುಗಡೆಯಾಗಿ ಅವತಾರ್ ವಶವಾದಯಂತ ಮೋದಿ ಮಾಡಿತ್ತು.

ಮೂರು ಆಸ್ಕರ್ ಅವಾರ್ಡ್ ಗಳನ್ನೂ ಗೆದ್ದು ಜಗತ್ತಿನ ಡಿಜಿಟಲ್ 3D ಯುಗಾರಂಭಕ್ಕೆ ಕಾರಣವಾಗಿತ್ತು. ಅದಾಗಿ 13 ವರ್ಷಗಳ ಬಳಿಕ ರಿಲೀಸ್ ಆಗ್ತಿರೋ ಅವತಾರ್ 2 ಬಹಳ ನಿರೀಕ್ಷೆ ಹುಟ್ಟಿಸಿದೆ . ಸುಮಾರು 20 ಕ್ಕೂ ಹೆಚ್ಚು ಭಾಷೆಗಲ್ಲಿ ಪ್ಯಾನ್ ವರ್ಲ್ಡ್ ಸಿನಿಮಾ ರಿಲೀಸ್ ಆಗಲಿದೆ.

The cost of Avatar 2, the world's biggest movie, has gone viral
Image Credit: sportskeeda

ಥಿಯೇಟರ್ ನಲ್ಲಿ ಬುಕಿಂಗ್ ಫುಲ್
ಜೇಮ್ಸ್ ಕ್ಯಾಮೆರೂನ್ ನ ಅವತಾರ್ 2 ಇವತ್ತು ಬಿಡುಗಡೆಯಾಗಿದೆ. 20 ಕೊ ಹೆಚ್ಚು ಭಾಷೆಗಳಲ್ಲಿ ವಿಶ್ವದಾದ್ಯಂತ 55 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನು ಅವತಾರ್ 2 ನಲ್ಲಿ ಟೈಟಾನಿಕ್ ತಾರೇ ಕೇಟ್ ವಿನ್ ಸ್ಲೇಟ್, ವಿನ್ ಡೀಸೆಲ್, ಜೋಯ್ ಸಲ್ಡಾನ್ ಸೇರಿ ಹಲವರು ನಟಿಸಿದ್ದಾರೆ. ಈ ಚಿತ್ರವನ್ನು 5 ಭಾಗಗಳಾಗಿ ಚಿತ್ರೀಕರಿಸಲಾಗಿದ್ದು, 6 ವರ್ಷಗಳ ಬಳಿಕ ಈ ಚಿತ್ರ ಬಿಡುಗಡೆ ಆಗಲಿದೆ.

Avatar 2 has been made for Rs 3351 crore
Image Credit: cnet

ಅವತಾರ್ 2 ಚಿತ್ರದ ಬಜೆಟ್
ವರದಿಗಳ ಪ್ರಕಾರ ಅವತಾರ್ 2 ಸಿನಿಮಾ ನಿರ್ಮಾಣ ಮಾಡಲು 3,351 ಕೋಟಿ ರೂಪಾಯಿ ವೆಚ್ಚದಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಮೊದಲು 2,555 ಕೋಟಿ ಎಂದು ಹೇಳಲಾಗಿತ್ತು. ಈವರೆಗಿನ ಅತಿಹೆಚ್ಚು ಬಜೆಟ್ ಚಿತ್ರವಾಗಿರುವ ಅವತಾರ್ 2,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.

Join Nadunudi News WhatsApp Group

ಇನ್ನು 3 ಗಂಟೆಗಳಿಗಿಂತಲೂ ಹೆಚ್ಚು ರನ್ ಟೈಮ್ ಹೊಂದಿರುವ ಚಿತ್ರ ಇದಾಗಿದ್ದು, ಮೊದಲ ದಿನ ಭಾರತದಲ್ಲಿ 40 ಕೋಟಿಗೂ ಹೆಚ್ಚು ಗಳಿಕೆ ನಿರೀಕ್ಷೆ ಇದೆ.

The entire world has admired the film Avatar 2, which was made at a cost of 3351 crore rupees.
Image Credit: timesnownews

ಅವತಾರ್ 2 ಚಿತ್ರದಲ್ಲಿನ ಮನಮೋಹಕ ದ್ರಶ್ಯ
ಅವತಾರ್ 2 ಚಿತ್ರದಲ್ಲಿ ನೀರಿನಲ್ಲಿ ಹಲವು ದ್ರಶ್ಯಗಳಿವೆ. ಅವತಾರ್ ಗುಂಪಿನ ನಾಯಕ ಜಾಕ್ ಸೂಲಿ ದೊಡ್ಡ ತಿಮಿಂಗಿಲವೊಂದರ ರೆಕ್ಕೆ ಹಿಡಿದುಕೊಂಡು ಈಜುವ ದ್ರಶ್ಯ ಬಹಳ ಅದ್ಭುತವಾಗಿದೆ.  ಸದ್ಯ ಚಿತ್ರಕ್ಕೆ ದೇಶದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು ಚಿತ್ರವನ್ನ ನೋಡಿದ ಎಲ್ಲಾ ಜನರು ಈ ಚಿತ್ರವನ್ನ ಮತ್ತೆ ನಮ್ಮ ಜೀವನದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

Join Nadunudi News WhatsApp Group