Avon E Lite: ಬೆಲೆ ಕೇವಲ 28,000 ರೂ, ಆದರೆ ಮೈಲೇಜ್ ಮಾತ್ರ 60 ಕಿಲೋಮೀಟರ್, ಇಂದೇ ಬುಕ್ ಮಾಡಿ ಈ ಎಲೆಕ್ಟ್ರಿಕ್ ಸ್ಕೂಟರ್.

60 ಕಿಲೋಮೀಟರ್ ಮೈಲೇಜ್ ಕೊಡುವ ಅತಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್.

Avon E Lite Electric Scooter: ಸದ್ಯ ಮಾರುಕಟ್ಟೆಯಲ್ಲಿ ವಿವಿಧ ಜನಪ್ರಿಯ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ವಿದ್ಯುತ್ ಚಾಲಿತ ವಾಹನವನ್ನು ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ ಇಂಧನ ಚಾಲಿತ ವಾಹನಗಳಿಗಿಂತ ಹೆಚ್ಚಾಗಿ ವಿದ್ಯುತ್ ಚಾಲಿತ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಇದೀಗ ಮಾರುಕಟ್ಟೆಯಲ್ಲಿ ಅತಿ ಅಗ್ಗದ ಬೆಲೆಯಲ್ಲಿ Electric Scooter ಪರಿಚಯವಾಗಿದೆ.ನೀವು ಈ ಸ್ಕೂಟರ್ ನ ಮೈಲೇಜ್ ಹಾಗು ಫೀಚರ್ ಬಗ್ಗೆ ಮಾಹಿತಿ ತಿಳಿದರೆ ಸ್ಕೂಟರ್ ಖರೀದಿಸಲು ಮನಸ್ಸು ಮಾಡುವುದಂತೂ ನಿಜ. ಏಕೆಂದರೆ ಈ Electric scooter ನಿಮಗೆ 30 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

Avon E Lite Electric Scooter
Image Credit: India Mart

ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಅತಿ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್
ಇದೀಗ ನಾವು Avon E Lite Electric Scooter ಬಗ್ಗೆ ಮಾಹಿತಿ ಹೇಳಲಿದ್ದೇವೆ. ಬಜೆಟ್ ಬೆಲೆಯಲ್ಲಿ ಸ್ಕೂಟರ್ ಅನ್ನು ಖರೀದಿಸುವ ಆಲೋಚನೆಯಲ್ಲಿದ್ದವರಿಗೆ ಈ ನೂತನ EV ಉತ್ತಮ ಆಯ್ಕೆ ಎನ್ನಬಹುದು. ಡ್ರಮ್ ಬ್ರೇಕ್‌ಗಳು ಮತ್ತು ಟ್ಯೂಬ್‌ ಲೆಸ್ ಟೈರ್‌ ಗಳ ಆಯ್ಕೆಯನ್ನು ಈ ಸ್ಕೂಟರ್ ನಲ್ಲಿ ನೋಡಬಹುದು.

Avon E Lite EV ಎಂಜಿನ್ ಸಾಮರ್ಥ್ಯದ ವಿವರ
Avon E Lite Electric Scooter ವಿಶೇಷವಾಗಿ Ah ಬ್ಯಾಟರಿಯನ್ನು ಹೊಂದಿದೆ. ನೀವು ಕೇವಲ 6 ರಿಂದ 8 ಗಂಟೆಗಳಲ್ಲಿ ಸಂಪೂರ್ಣವಾಗಿ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬಹುದು. ಒಂದೇ ಚಾರ್ಜ್ ನಲ್ಲಿ ನೀವು ಈ ಸ್ಕೂಟರ್ ನ ಮೂಲಕ 50 ರಿಂದ 60 ಕಿಲೋಮೀಟರ್ ಆರಾಮವಾಗಿ ಚಲಿಸಬಹುದು. ಇನ್ನು Avon E Lite Electric Scooter ನಲ್ಲಿ 230W BLDC ಮೋಟಾರ್ ಅನ್ನು ಒಳಗೊಂಡಿದೆ. ಈ ಮೋಟಾರ್ ಗಂಟೆಗೆ 24km ವೇಗದಲ್ಲಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ.

Avon E Lite Electric Scooter Price
Image Credit: The Begusarai

Avon E Lite Electric Scooter Price
Avon E Lite Electric Scooter ಬಜೆಟ್ ಸ್ನೇಹಿಯಾಗಿದೆ ಏನಾದರೆ ತಪ್ಪಾಗಲಾರದು. ಇನ್ನು ಮಾರುಕಟ್ಟೆಯಲ್ಲಿ ನೂತನ Avon E Lite Electric Scooter ನ ಎಕ್ಸ್ ಶೋ ರೂಮ್ ಬೆಲೆ 28,000 ರೂ. ಆಗಿದೆ. ಆನ್ ರೋಡ್ ನಲ್ಲಿ ಇದರ ಬೆಲೆ 32,420 ರೂ. ತಲುಪಲಿದೆ. ಇಷ್ಟು ಅಗ್ಗದ ಬೆಲೆಯ ಸ್ಕೂಟರ್ ಖರೀದಿಗೆ ಕಂಪಿನಲಿಯು EMI ಆಯ್ಕೆಯನ್ನು ಸಹ ನೀಡುತ್ತದೆ. ನೀವು ಆಕರ್ಷಕ ಹಣಕಾಸಿನ ಯೋಜನೆಯ ಮೂಲಕ ಇನ್ನು ಅಗ್ಗದ ಬೆಲೆಯಲ್ಲಿ ಸ್ಕೂಟರ್ ಅನ್ನು ಖರೀದಿಸಬಹುದು.

Join Nadunudi News WhatsApp Group

Join Nadunudi News WhatsApp Group