Cheapest Scooter: ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಕಡಿಮೆ ಬೆಲೆಯಲ್ಲಿ 60Km ಮೈಲೇಜ್ ನೀಡುವ ಆಕರ್ಷಕ EV ಸ್ಕೂಟರ್

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಓಡಿಸಬಹುದಾದ ಎಲೆಕ್ಟ್ರಿಕ್ ಸ್ಕೂಟರ್

Avon E Plus Electric Scooter: ಸದ್ಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬಾರಿ ಬೇಡಿಕೆ ಇದೆ. ಇಂಧನದ ಬೆಲೆಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿದೆ.

ಇನ್ನು ಇಂದು ನಾವು ನಿಮಗೆ ಡ್ಯಾಶಿಂಗ್ ಲುಕ್ ನೊಂದಿಗೆ ಕೇವಲ ಒಂದು ಚಾರ್ಜ್ ಗೆ ಸುಮಾರು 50 ಕಿಲೋಮೀಟರ್ ಮೈಲೇಜ್ ನೀಡುವ ಅದ್ಭುತವಾದ ಸ್ಕೂಟರ್ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹೌದು, Avon E Plus ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿ ಹೊಸ ಕ್ರೇಜ್ ಸೃಷ್ಟಿಸಿದೆ.

Avon E Plus Electric Scooter
Image Credit: Bikedekho

Avon E Plus Electric Scooter Price

Avon E Plus ಎಲೆಕ್ಟ್ರಿಕ್ ಸ್ಕೂಟರ್ ಸುಮಾರು 6 ರಿಂದ 8 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಅಲ್ಲದೆ ವೇಗವಾಗಿ ಚಾರ್ಜ್ ಮಾಡುವ ಆಯ್ಕೆಯನ್ನು ಸಹ ಕಂಪನಿಯು ಗ್ರಾಹಕರಿಗಾಗಿ ನೀಡಿದೆ. ಇನ್ನು ಈ Avon E Plus ನ ಮಾರುಕಟ್ಟೆಯ ಬೆಲೆ ಕೇವಲ 25,000/- ರೂಗಳಿವೆ. ಇನ್ನು ಈ ಸ್ಕೂಟರ್ ನಲ್ಲಿ 0.58 Kwh ಶಕ್ತಿಯುತ ಬ್ಯಾಟರಿಯನ್ನು ಒದಗಿಸಲಾಗಿದೆ. ಈ ಸ್ಕೂಟರ್ ತುಂಬಾ ಹಗುರವಾಗಿದ್ದು, ಇದು ಗಂಟೆಗೆ 24 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ.

Avon E Plus Electric Scooter Feature

Join Nadunudi News WhatsApp Group

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಅಲ್ಯೂಮಿನಿಯಂ ಮಿಶ್ರ ಲೋಹದ ಚಕ್ರಗಳನ್ನು ಅಳವಡಿಸಲಾಗಿದೆ. ಈ ಸ್ಕೂಟರ್ ನಲ್ಲಿ ಎಲೆಕ್ಟ್ರಿಕ್, ಮ್ಯಾನುವಲ್ ಮತ್ತು ಅಸಿಸ್ಟೆಡ್ ಎಂದು ಮೂರು ರೈಡಿಂಗ್ ಮೊಡ್ ಗಳನ್ನು ನೀಡಲಾಗಿದೆ. ಈ ಸ್ಕೂಟರ್ ಅನ್ನು ಚಲಾಯಿಸಲು ನೀವು ಆರ್ ತಿ ಒ ಯಿಂದ ನೊಂದಾಯಿಸಿಕೊಳ್ಳುವುದು ಅಥವಾ ಡ್ರೈವಿಂಗ್ ಲೈಸೆನ್ಸ್ ನ ಅಗತ್ಯವಿಲ್ಲ. ಈ ಸ್ಕೂಟರ್ ಗೇರ್ಲೆಸ್ ಆಗಿದ್ದು, ಸೈಕಲ್ ನ ರೀತಿ ಪೇಡಲಿಂಗ್ ಮಾಡುವ ಮೂಲಕ ಸಹ ನೀವು ಈ ಸ್ಕೂಟರ್ ಅನ್ನು ಚಲಾಯಿಸಬಹುದು.

Avon E Plus Electric Scooter Price
Image Credit: Bikedekho

Avon E Plus Electric Scooter Mileage

ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 20Ah ಲಿಥಿಯಂ ಐಯಾನ್ ಬ್ಯಾಟರಿಯನ್ನು ಒಂದಿಸಲಾಗಿದೆ. ಇನ್ನು ನೀವು ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 60 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಇದು ಕಡಿಮೆ ವೇಗದಲ್ಲಿ ಚಲಿಸುವ ಸ್ಕೂಟರ್ ಆಗಿದ್ದು, ನೀವು ಗಂಟೆಗೆ 25 ಕಿಮೀ ವೇಗದಲ್ಲಿ ಇದನ್ನು ಚಲಾಯಿಸಬಹುದು. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ನ ಮಾರುಕಟ್ಟೆಯ ಬೆಲೆ ಕೇವಲ 39,999 ರೂಗಳು ಆಗಿದೆ.

Join Nadunudi News WhatsApp Group