Bajaj CT 100: 90 Km ಮೈಲೇಜ್ ಕೊಡುವ ಈ ಅಗ್ಗದ ಬಜಾಜ್ ಬೈಕಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್, ಕೊಳ್ಳಲು ಜನರ ಕ್ಯೂ.

ಪ್ರತಿ ಲೀಟರ್ ಗೆ ಬರೋಬ್ಬರಿ 90 ಕಿಲೋಮೀಟರ್ ಮೈಲೇಜ್ ನೀಡುವ ಬಜಾಜ್ ಬೈಕ್.

Bajaj CT 100 Mileage: ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ Bajaj ಕಂಪನಿಯ ಸಾಕಷ್ಟು ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಇದೀಗ ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೈಕ್ ಖರಿದಿಗೆ ಆಯ್ಕೆಯ ಕೊರತೆ ಇಲ್ಲ ಎನ್ನಬಹುದು.

ವಿವಿಧ ಬೈಕ್ ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ ಬೈಕ್ ಗಳನು ಗಳಲ್ಲಿ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ. ಆದರೆ ಗ್ರಾಹಕರು ಹೆಚ್ಚಾಗಿ ಮೈಲೇಜ್ ನೀಡುವ ಬೈಕ್ ಖರೀದಿಗೆ ಯೋಚಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಬಿಡುಗಡೆಗೊಂಡಿದೆ.

Bajaj CT 100 Bike Price
Image Credit: Livehindustan

Bajaj CT 100 Bike
ಬಜಾಜ್ ನ ಗ್ರಾಹಕರ ನೆಚ್ಚಿನ ಬೈಕ್ ಆಗಿರುವ ಬಜಾಜ್ CT 100 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್‌ ಗಳ ಪಟ್ಟಿಗೆ ಬಜಾಜ್ CT 100 ಬೈಕ್ ಸೇರಿಕೊಳ್ಳಲಿದೆ.

Hero Splendor ನೊಂದಿಗೆ ನೇರ ಸ್ಪರ್ಧೆಯನ್ನು ನೀಡಲು ಇದೀಗ ಬಜಾಜ್ CT 100 ಬೈಕ್ ಸಜ್ಜಾಗಿದೆ. ಮೈಲೇಜ್ ಗೆ ಹೆಸರುವಾಸಿಯಾಗಿರುವ Bajaj CT100 Bike ನಲ್ಲಿ 102 ಸಿಸಿ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಎಂಜಿನ್ ಅನ್ನು ಅಳವಡಿಸಲಾಡಿದೆ. ಈ ಎಂಜಿನ್ ಪ್ರತಿ ಲೀಟರ್ ಗೆ ಎಷ್ಟು ಮೈಲೇಜ್ ನೀಡಲಿದೆ ಗೊತ್ತಾ..?

ಪ್ರತಿ ಲೀಟರ್ ಗೆ ಬರೋಬ್ಬರಿ 90 ಕಿಲೋಮೀಟರ್ ಮೈಲೇಜ್
Bajaj CT100 Bike ನಲ್ಲಿ ಅಳವಡಿಸಲಾದ 102 ಸಿಸಿ ಎಂಜಿನ್ 7500 ಆರ್‌ಪಿಎಂನಲ್ಲಿ 7.9 ಪಿಎಸ್ ಪವರ್ ಮತ್ತು 5500 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 8.34 ಎನ್‌ಎಂ ಉತ್ಪಾದಿಸುತ್ತದೆ. ಇದು 4 ಗೇರ್‌ ಬಾಕ್ಸ್‌ ನೊಂದಿಗೆ ಪ್ರಸಾರಣದೊಂದಿಗೆ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಮುಂಭಾಗದ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಹಾಗೂ ಹಿಂದಿನ ಚಕ್ರದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಒದಗಿಸಲಾಗಿದೆ.

Join Nadunudi News WhatsApp Group

Bajaj CT 100 Mileage
Image Credit: Vtvgujarati

Bajaj CT100 Bike ಬೆಲೆ ಎಷ್ಟು..?
ಬಜಾಜ್ CT100 ಗ್ರೌಂಡ್ ಕ್ಲಿಯರೆನ್ಸ್ 170 mm ಮತ್ತು ವೀಲ್‌ಬೇಸ್ 1235 mm. ಆಗಿದೆ. ಹಾಗೆಯೆ ಉದ್ದ 1945 ಮಿಮೀ, ಅಗಲ 752 ಮಿಮೀ ಮತ್ತು ಎತ್ತರ 1072 ಮಿಮೀ. ಇದ್ದು, 10.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇನ್ನು Bajaj CT100 Bike 115KG ತೂಕವನ್ನು ಹೊಂದಿದೆ. ಇನ್ನು ಅತ್ಯಾಧುನಿಕ ಫೀಚರ್ ಜೊತೆ ಪರಿಚಯವಾಗಿರುವ CT 100 ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ದೆಹಲಿ ಎಕ್ಸ್ ಶೋ ರೂಂ ಬೆಲೆ 53 696 ರೂ. ಆಗಿದೆ.

Join Nadunudi News WhatsApp Group