Bajaj Budget Bike: ಮೊಬೈಲ್ ಖರೀದಿಸುವ ಬೆಲೆಗೆ ಖರೀದಿಸಿ ಈ ಬಜಾಜ್ ಬೈಕ್, 75 ಕಿಲೋಮೀಟರ್ ಮೈಲೇಜ್.

75 ಕಿಲೋಮೀಟರ್ ಮೈಲೇಜ್ ನೀಡುವ ಈ ಬೈಕ್ ಖರೀದಿಗೆ ಭರ್ಜರಿ ಆಫರ್

Bajaj CT100 Bike Offer: ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬೈಕ್ ಖರಿದಿಗೆ ಆಯ್ಕೆಯ ಕೊರತೆ ಇಲ್ಲ ಎನ್ನಬಹುದು. ವಿವಿಧ ಬೈಕ್ ತಯಾರಕ ಕಂಪನಿಗಳು ಸಾಕಷ್ಟು ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತ ಗ್ರಾಹಕರನ್ನು ಸೆಳೆಯುತ್ತಲೇ ಇರುತ್ತದೆ. ಸಾಮಾನ್ಯವಾಗಿ ಗ್ರಾಹಕರು ಹೆಚ್ಚಾಗಿ ಮೈಲೇಜ್ ನೀಡುವ ಬೈಕ್ ಖರೀದಿಗೆ ಯೋಚಿಸುತ್ತಾರೆ.

ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಬೈಕ್ ಬಿಡುಗಡೆಗೊಂಡಿದೆ. ಹೌದು, ದೇಶಿಯ ಮಾರುಕಟ್ಟೆಯಲ್ಲಿ ಇದೀಗ BAJAJ ಕಂಪನಿಯ ಈ ಮಾದರಿಯು ಬಾರಿ ಸಡ್ಡು ಮಾಡುತ್ತಿದೆ. ಮೊಬೈಲ್ ಖರೀದಿಸುವ ಬೆಲೆಗೆ ನೀವು ಬಜಾಜ್ ನ ಈ ಮಾದರಿಯನ್ನು ಖರೀದಿಸಬಹುದು.

Bajaj CT100 Bike Offer
Image Credit: Original Source

ಮೊಬೈಲ್ ಖರೀದಿಸುವ ಬೆಲೆಗೆ ಖರೀದಿಸಿ ಈ ಬಜಾಜ್ ಬೈಕ್
ದೇಶದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್‌ ಗಳ ಪಟ್ಟಿಗೆ ಬಜಾಜ್ CT 100 ಬೈಕ್ ಸೇರಿಕೊಳ್ಳಲಿದೆ. ಬಜಾಜ್ ನ ಗ್ರಾಹಕರ ನೆಚ್ಚಿನ ಬೈಕ್ ಆಗಿರುವ ಬಜಾಜ್ CT 100 ಬೈಕ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ. ಮೈಲೇಜ್ ಗೆ ಹೆಸರುವಾಸಿಯಾಗಿರುವ Bajaj CT100 Bike ನಲ್ಲಿ 102 ಸಿಸಿ 4-ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಎಲೆಕ್ಟ್ರಾನಿಕ್ ಇಂಜೆಕ್ಷನ್ ಎಂಜಿನ್ ಅನ್ನು ಅಳವಡಿಸಲಾಡಿದೆ.

Bajaj CT100 Bike ನಲ್ಲಿ ಅಳವಡಿಸಲಾದ 102 ಸಿಸಿ ಎಂಜಿನ್ 7500 ಆರ್‌ಪಿಎಂನಲ್ಲಿ 7.9 ಪಿಎಸ್ ಪವರ್ ಮತ್ತು 5500 ಆರ್‌ಪಿಎಂನಲ್ಲಿ ಗರಿಷ್ಠ ಟಾರ್ಕ್ 8.34 ಎನ್‌ಎಂ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿ ಲೀಟರ್ ಗೆ 75 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು 4 ಗೇರ್‌ ಬಾಕ್ಸ್‌ ನೊಂದಿಗೆ ಪ್ರಸಾರಣದೊಂದಿಗೆ ಗರಿಷ್ಠ ವೇಗ ಗಂಟೆಗೆ 90 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು ಮುಂಭಾಗದ ಚಕ್ರದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಹಾಗೂ ಹಿಂದಿನ ಚಕ್ರದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಒದಗಿಸಲಾಗಿದೆ.

Bajaj CT100 Bike Price In India
Image Credit: Buy2hands

75 ಕಿಲೋಮೀಟರ್ ಮೈಲೇಜ್ ನೀಡುವ ಈ ಬೈಕ್ ನ ಬೆಲೆ ಎಷ್ಟು..?
ಬಜಾಜ್ CT100 ಗ್ರೌಂಡ್ ಕ್ಲಿಯರೆನ್ಸ್ 170 mm ಮತ್ತು ವೀಲ್‌ ಬೇಸ್ 1235 mm ಆಗಿದೆ. ಹಾಗೆಯೆ ಉದ್ದ 1945 ಮಿಮೀ, ಅಗಲ 752 ಮಿಮೀ ಮತ್ತು ಎತ್ತರ 1072 ಮಿಮೀ. ಇದ್ದು, 10.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಇನ್ನು Bajaj CT100 Bike 115KG ತೂಕವನ್ನು ಹೊಂದಿದೆ. ಇನ್ನು ಅತ್ಯಾಧುನಿಕ ಫೀಚರ್ ಜೊತೆ ಪರಿಚಯವಾಗಿರುವ CT 100 ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕ ಎಕ್ಸ್ ಶೋ ರೂಂ ಬೆಲೆ 52628 ರೂ. ಆಗಿದೆ.

Join Nadunudi News WhatsApp Group

ಈ ಬೈಕ್ ಖರೀದಿಗೆ ಭರ್ಜರಿ ಆಫರ್
ನೀವು ಈ ಬೈಕ್ ಖರೀದಿಸಲು ಮನಸು ಮಾಡಿದರೆ ಬೆಲೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಈ ಬೈಕ್‌ ನ ಸೆಕೆಂಡ್ ಹ್ಯಾಂಡ್ ಮಾದರಿಯನ್ನು ಹಳೆಯ ದ್ವಿಚಕ್ರ ವಾಹನಗಳ ಆನ್‌ ಲೈನ್ ವೆಬ್ ಸೈಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದು. 2017ರ ಮಾಡೆಲ್ ಬಜಾಜ್ CT100 ಬೈಕ್ ಅನ್ನು OLX ವೆಬ್‌ ಸೈಟ್‌ನಿಂದ ಖರೀದಿಸಬಹುದು. ಈ ಬೈಕನ್ನು 20,000 ಕಿ.ಮೀ ಓಡಿಸಲಾಗಿದ್ದು, ಇಲ್ಲಿ 22,000 ರೂ. ಗೆ ಖರೀಸಬಹುದು. ಹಾಗೆಯೆ 2017 ರ ಮಾಡೆಲ್ ಬಜಾಜ್ CT100 ಬೈಕ್ ಅನ್ನು Olx ವೆಬ್‌ ಸೈಟ್‌ ನಲ್ಲಿ ಪಟ್ಟಿ ಮಾಡಲಾಗಿದೆ. ಈ ಬೈಕ್ ಅತ್ಯುತ್ತಮ ಸ್ಥಿತಿಯಲ್ಲಿದ್ದು 20,000 ಕಿಲೋಮೀಟರ್ ಕ್ರಮಿಸಿದ್ದು, 27,000 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ.

Join Nadunudi News WhatsApp Group