Bajaj India: ಕೇವಲ 10 ರೂ. ಖರ್ಚಿನಲ್ಲಿ 100 ಕಿಲೋಮೀಟರ್ ಮೈಲೇಜ್, ಈ ಬಜಾಜ್ ಬೈಕ್ ಖರೀದಿಸಲು ಜನರು ಫಿದಾ.
ಎಥೆನಾಲ್ ಆಧಾರಿತ ವಾಹನಗಳು ಕೇವಲ 10 ರೂ. ಖರ್ಚಿನಲ್ಲಿ ಪ್ರತಿ ಲೀಟರ್ ಗೆ 100 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
Bajaj Ethanol Bike: ಇತ್ತೀಚಿಗೆ ಕೇಂದ್ರ ಸರ್ಕಾರ ದೇಶದಲ್ಲಿನ ವಾಯುಮಾಲಿನ್ಯವನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ Ethanal ಚಾಲಿತ ವಾಹನಗಳ ಬಿಡುಗಡೆಗೆ ಸಜ್ಜಾಗಿದೆ.
ದೇಶದಲ್ಲಿ ಹೆಚ್ಚುತ್ತಿರುವ Traffic ಸಮಸ್ಯೆಯನ್ನು ನಿವಾರಿಸಲು ಕೇಂದ್ರ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. Traffic ನಿಯಂತ್ರಣದ ಜೊತೆಗೆ ಕೇಂದ್ರ ಸರ್ಕಾರ ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಕೂಡ ತಡೆಗಟ್ಟುವ ಪ್ರಯತ್ನ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ Nitin Gadkari ಅವರು ದೇಶದಲ್ಲಿ Ethanal ಚಾಲಿತ ವಾಹನಗಳನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.
ಎಥನಾಲ್ ಚಾಲಿತ Bike ಬಿಡುಗಡೆಗೆ ಬಜಾಜ್ ರೆಡಿ
ಈಗಾಗಲೇ ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿ Toyota ಎಥನಾಲ್ ಚಾಲಿತ ಕಾರ್ ತಯಾರಿಕೆಯನ್ನು ಪ್ರಾರಂಭಗೊಳಿಸಿದೆ. ಈ ಬಗ್ಗೆ ಈಗಾಗಲೇ ಸುದ್ದಿಗಳು ವೈರಲ್ ಆಗಿದ್ದು, ಸದ್ಯದಲ್ಲೇ Ethanal ಚಾಲಿತ Toyota ಕಾರ್ ಗಳು ರಸ್ತೆಗಿಳಿಯಲಿದೆ. ಸದ್ಯ Ethanal ಚಾಲಿತ ಕಾರ್ ಬಿಡುಗಡೆಗೊಳ್ಳುದರ ಜೊತೆಗೆ ಎಥನಾಲ್ ಚಾಲಿತ Bike ಬಿಡುಗಡೆಗೆ Bajaj ಸಿದ್ಧತೆ ನಡೆಸುತ್ತಿದೆ.
Bajaj Ethanal ಚಾಲಿತ ಬೈಕ್ ಬಿಡುಗಡೆ
ಬಜಾಜ್ ಇತ್ತೀಚೆಗೆ ಎಥೆನಾಲ್ ನಲ್ಲಿ ಚಲಿಸುವ ಸ್ಕೂಟರ್ ಅನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದೆ. ಸ್ಕೂಟರ್ ಬಗ್ಗೆ ನಿರ್ದಿಷ್ಟ ವಿವರಗಳನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಬಜಾಜ್ ಈ ಪರ್ಯಾಯ ಇಂಧನ ಆಯ್ಕೆಯನ್ನು ಅನ್ವೇಷಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಕಾರುಗಳು ಸೇರಿದಂತೆ ಎಥನಾಲ್ ಚಾಲಿತ ಬೈಕ್ ಬಿಡುಗಡೆಗೆ ಕೇಂದ್ರ ಸರ್ಕಾರ ಮುಂದಾಗಿದೆ.
ಪ್ರತಿ ಲೀಟರ್‌ಗೆ 100 ಕಿಲೋಮೀಟರ್ ಮೈಲೇಜ್
ಎಥೆನಾಲ್ ಆಧಾರಿತ ವಾಹನಗಳು ಕೇವಲ 10 ರೂ. ಖರ್ಚಿನಲ್ಲಿ ಪ್ರತಿ ಲೀಟರ್ ಗೆ 100 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಸಿಎನ್‌ಜಿ ವಾಹನಗಳಿಗಿಂತಲೂ ಹೆಚ್ಚಿನ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್ ಬಿಡುಗಡೆಗೊಳಿಸುವುದರ ಬಗ್ಗೆ ಕಂಪನಿ ಅಧಿಕೃತ ಘೋಷಣೆ ಹೊರಡಿಸಿದೆ. ಎಥೆನಾಲ್ ಆಧಾರಿತ ವಾಹನಗಳು ಹೆಚ್ಚಿನ ಮೈಲೇಜ್ ನೀಡುತ್ತವೆ ಮತ್ತು ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ ಕಡಿಮೆ ವಾಯುಮಾಲಿವನ್ನು ಉಂಟುಮಾಡುತ್ತವೆ.
Bajaj CNG
ಇನ್ನು ಕಂಪನಿಯು ಬಜಾಜ್ CNG ಬೈಕ್ ಅನ್ನು ಕೂಡ ಪರಿಚಯಿಸಲು ಮುಂದಾಗಿದೆ. ಕಂಪನಿಯು 102cc BS6 ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 7.79 bhp ಗರಿಷ್ಟ ಪವರ್ ಮತ್ತು 8.34Nm ಪಿಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ನಲ್ಲಿ 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ನೋಡಬಹುದಾಗಿದೆ.
ಇನ್ನು CNG ಬೈಕ್ ಪ್ರತಿ ಲೀಟರ್ ಗೆ ಬರೋಬ್ಬರಿ 75 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ನೂತನ ಬಜಾಜ್ CNG ಮಾದರಿಯು ಮಾರುಕಟ್ಟೆಯಲ್ಲಿ 89,792 ರೂ. ಬೆಲೆಯಲ್ಲಿ ಲಭ್ಯವಾಗಲಿದೆ.