Favorite Bike: ಈಗ ಕೇವಲ 20 ಸಾವಿರಕ್ಕೆ ಸಿಗಲಿದೆ 100 Km ಮೈಲೇಜ್ ಕೊಡುವ ಬಡವರ ಬೈಕ್, ಇಂದೇ ಬುಕ್ ಮಾಡಬಹುದು.
100 ಕಿಲೋಮೀಟರ್ ಮೈಲೇಜ್ ಕೊಡುವ ಈ ಬೈಕ್ ಅನ್ನು ಕೇವಲ 20 ಸಾವಿರಕ್ಕೆ ಖರೀದಿಸಬಹುದಾಗಿದೆ.
Bajaj Platina Second Hand Model Offer: ಸದ್ಯ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಬೈಕ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಸಾಮಾನ್ಯವಾಗಿ ಜನರು ಸೆಕೆಂಡ್ ಹ್ಯಾಂಡ್ ಬೈಕ್ ಗಳನ್ನೂ ಖರೀದಿಯ ಮೇಲು ಗಮನ ಹರಿಸುತ್ತಾರೆ.
ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಗ್ರಾಹಕರಿಗಾಗಿ ಬೈಕ್ ಖರೀದಿಯ ಮೇಲೆ ಹಣಕಾಸು ಯೋಜನೆಯನ್ನು ಬಿಡುಗಡೆ ಮಾಡುತ್ತಿವೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿಅತಿ ಹೆಚ್ಚು ಜನಪ್ರಿಯತೆ ಪಡೆದಿರುವ BAJAJ ಕಂಪನಿ ತನ್ನ ಅನೇಕ ಹೊಸ ಹೊಸ ಮಾದರಿಯ ಬೈಕ್ ಗಳನ್ನೂ ಪರಿಚಯಿಸಿದೆ.
ಈಗ ಕೇವಲ 20 ಸಾವಿರಕ್ಕೆ ಸಿಗಲಿದೆ 100 Km ಮೈಲೇಜ್ ಕೊಡುವ ಬಡವರ ಬೈಕ್
ಬಜಾಜ್ ಕಂಪನಿಯ Bajaj Platina ಮಾದರಿಯ ಬೈಕ್ ಗಳ ಬೆಲೆ ಸ್ವಲ್ಪ ಅಧಿಕವಾಗಿದೆ. ಆದರೆ ಕಂಪನಿಯು ತನ್ನ ಹಳೆಯ ಮಾದರಿಯ ಬೈಕ್ ಗಳನ್ನೂ ಅತಿ ಕಡಿಮೆ ಬೆಲೆಗೆ ಘೋಷಿಸಿದೆ. ಮಾರುಕಟ್ಟೆಯಲ್ಲಿ Bajaj Platina ಬೈಕ್ ಗಳಿಗೆ ಸುಮಾರು 70 ಸಾವಿರಕ್ಕೂ ಹೆಚ್ಚಿನ ಬೆಲೆ ಇದೆ. ನೀವು ಕೇವಲ 20 ಸಾವಿರದಲ್ಲಿ 100km ಮೈಲೇಜ್ ನೀಡುವ ಬಜಾಜ್ ಬೈಕ್ ಗಳನ್ನೂ ಖರೀದಿಸಬಹುದಾಗಿದೆ. Bajaj Platina ಬೈಕ್ ಮೇಲಿನ ಕೊಡುಗೆಗಳ ವಿವರವನ್ನು ತಿಳಿಯೋಣ.
70 ಸಾವಿರದ ಬೈಕ್ ಸಿಗಲಿದೆ ಅತಿ ಅಗ್ಗದ ಬೆಲೆಯಲ್ಲಿ
*Bajaj Platina 2017 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2017 ರ ಮಾದರಿಯ ಈ ಬೈಕ್ 80,000 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 20,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
*Bajaj Platina 2010 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2010 ರ ಮಾದರಿಯ ಈ ಬೈಕ್ 32,977 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 21,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
*Bajaj Platina 2012 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2012 ರ ಮಾದರಿಯ ಈ ಬೈಕ್ 10,000 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 25,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
*Bajaj Platina 2009 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2009 ರ ಮಾದರಿಯ ಈ ಬೈಕ್ 40,000 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 29,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
*Bajaj Platina 2016 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2016 ರ ಮಾದರಿಯ ಈ ಬೈಕ್ 90,000 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 30,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.
*Bajaj Platina 2008 ರ ಮಾದರಿಯ ಬೈಕ್ OLX ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಇನ್ನು 2008 ರ ಮಾದರಿಯ ಈ ಬೈಕ್ 45,000 ಕಿಲೋಮೀಟರ್ ಚಲಿಸಿದ್ದು, ಈ ಬೈಕ್ ಅನ್ನು 35,000 ರೂ. ಗಳಲ್ಲಿ ಖರೀದಿಸಬಹುದಾಗಿದೆ.