Bajaj Bikes: ಕೇವಲ 23,000 ರೂ ಗೆ ಮನೆಗೆ ತನ್ನಿ ಬಜಾಜ್ ಪ್ಲಾಟಿನ, ಯಾವುದೇ EMI ಮತ್ತು ಶುಲ್ಕ ಇಲ್ಲ.

OLX ನಲ್ಲಿ ಬಜಾಜ್ ಪ್ಲಾಟಿನ ಸೆಕೆಂಡ್ ಹ್ಯಾಂಡ್ ಬೈಕ್ ಅನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು.

Second Hand Bajaj Platina: ಕಚ್ಚಾ ತೈಲಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನು ಈ ಕಾರಣದಿಂದ ಜನರು ಎಲೆಕ್ಟ್ರಿಕ್ ವಾಹನಗಳತ್ತ ಗಮನಹರಿಸುತ್ತಿದ್ದಾರೆ. ಆದರೂ ಕೂಡ ಹೊಸ ಹೊಸ ಮಾದರಿಯ ಬೈಕ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಜನರು ಹೆಚ್ಚಿನ ಮೈಲೇಜ್ ನೀಡುವ ಬೈಕ್ ಗಳನ್ನೂ ಹುಡುಕುತ್ತಿರುತ್ತಾರೆ.

ಬಜಾಜ್ ಪ್ಲಾಟಿನ ಅತೀ ಹೆಚ್ಚು ಮೈಲೇಜ್ ಕೊಡುವ ಬೈಕ್ ಆಗಿದ್ದು ಜನರು ಹೆಚ್ಚು ಪ್ಲಾಟಿನ ಬೈಕ್ ಖರೀದಿ ಮಾಡುತ್ತಿರುವುದನ್ನ ನಾವು ಗಮನಿಸಬಹುದು.

Second Hand Bajaj Platina
Image Credit: bikes4sale

ಬಜಾಜ್ ಪ್ಲಾಟಿನಾ 100 (Bajaj Platina) 
ಹೌದು ಹೊಸ ವಾಹನ ಖರೀದಿ ಮಾಡುವುದು ಸಾಕಷ್ಟು ಜನರಿಗೆ ಕಷ್ಟವಾದ ಕಾರಣ ಅವರು ಸೆಕೆಂಡ್ ಹ್ಯಾಂಡ್ ವಾಹನವನ್ನ ಹುಡುಕುತ್ತಾರೆ. ಸದ್ಯ ಆನ್ಲೈನ್ ನಲ್ಲಿ ಬಜಾಜ್ ಪ್ಲಾಟಿನ ಸೆಕೆಂಡ್ ಹಾನ್ ವಾಹನಗಳು ಕಡಿಮೆ ಬೆಲೆಗೆ ಮಾರಾಟ ಆಗುತ್ತಿದ್ದು ಜನರು ಕಡಿಮೆ ಬೆಲೆಯಲ್ಲಿ ವಾಹನಗಳನ್ನ ಖರೀದಿ ಮಾಡಬಹುದು.

ಬಜಾಜ್ ಪ್ಲಾಟಿನ ಹೊಸ ವಾಹನದ ಬೆಲೆ 63000 ರೂಪಾಯಿ ಆಗಿದ್ದು ಆನ್ಲೈನ್ ನಲ್ಲಿ ಕೇವಲ 23000 ರೂಪಾಯಿಗೆ ಉತ್ತಮ ಸ್ಥಿತಿಯಲ್ಲಿ ಇರುವ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬಹುದು.

ಕೇವಲ 23,000 ರೂ ಗೆ ಮನೆಗೆ ತನ್ನಿ ಬಜಾಜ್ ಪ್ಲಾಟಿನಾ
ಇನ್ನು ನಿಮಗೆ ಈ ಬೈಕ್ ನ ಬೆಲೆ ಅಧಿಕ ಎನಿಸಿದರೆ ಇದರ ಸೆಕೆಂಡ್ ಹ್ಯಾಂಡ್ ಮಾಡೆಲ್ ಕೂಡ ಲಭ್ಯವಿದೆ. ಅತಿ ಕಡಿಮೆ ಬೆಲೆಯಲ್ಲಿ ನೀವು ಬಜಾಜ್ ಪ್ಲಾಟಿನಾ 100 ಸೆಕೆಂಡ್ ಹ್ಯಾಂಡ್ ಮಾದರಿಯ ಬಜಾಜ್ ಪ್ಲಾಟಿನಾ ಅನ್ನು ಖರೀದಿಸಬಹುದು.

Join Nadunudi News WhatsApp Group

 

bajaj platinaImage Credit: chittorgarhನೀವು ಕೇವಲ 23 ಸಾವಿರದಲ್ಲಿ ಬಜಾಜ್ ಪ್ಲಾಟಿನಾ ಬೈಕ್ ಅನ್ನು ಖರೀದಿಸಬಹುದು. ಆನ್ಲೈನ್ ಪೋರ್ಟಲ್ OLX ನಲ್ಲಿ ನೀವು ಬಜಾಜ್ ಪ್ಲಾಟಿನಾ ಬೈಕ್ ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group