Bajaj Qute: ಐಫೋನ್ ಬೆಲೆಯಲ್ಲಿ ಖರೀದಿ ಹೊಸ ಬಜಾಜ್ ಕಾರ್, ಬೈಕ್ ಗಿಂತ ಅಧಿಕ ಮೈಲೇಜ್.
ಹೆಚ್ಚು ಮೈಲೇಜ್ ನೀಡುವ ಕಾರ್ ಅತಿ ಕಡಿಮೆ ಬೆಲೆಗೆ ಇಂದೇ ಖರೀದಿಸಿ.
Bajaj Qute Car: ದೇಶದ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳ ಕಾರಣ ಜನರು ಕಾರುಗಳನ್ನ ಮತ್ತು ವಾಹನಗಳನ್ನ ಖರೀದಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಸದ್ಯ ದೇಶದಲ್ಲಿ Electric Car ಜೊತೆಗೆ CNG Car ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಆಗುತ್ತಿದೆ. ಇದೀಗ ಪ್ರತಿಷ್ಠಿತ ವಾಹನ ತಯಾಕರ ಕಂಪನಿ ಅನಿಸಿಕೊಂಡಿರುವ Bajaj 2018 ರಲ್ಲಿ ಬಿಡುಗಡೆ ಮಾಡಿರುವ ಕಾರ್ ನ ಬಗ್ಗೆ ನಾವು ಒಂದಿಷ್ಟು ಮಾಹಿತಿ ತಿಳಿಯೋಣ.
Bajaj Qute Car
ಬಜಾಜ್ ಕ್ಯೂಟ್ ಕಾರು ದೇಶದಲ್ಲಿ ಮಾರಾಟವಾಗುವ ಅತ್ಯಂತ ಕೈಗೆಟಯುವ ನಾಲ್ಕು ಚಕ್ರದ ವಾಹನಗಳಲ್ಲಿ ಒಂದಾಗಿದೆ. Bajaj Qute Car ಬೈಕ್ ಗಿಂತ ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ. ಬಜಾಜ್ ಕ್ಯೂಟ್ ಪೆಟ್ರೋಲ್, CNG ಹಾಗೂ LPG ಮಾದರಿಯಲ್ಲೂ ಕೂಡ ಖರೀದಿಗೆ ಲಭ್ಯವಿದೆ. Bajaj Qute ಸಣ್ಣ ಗಾತ್ರದ ಕಾರ್ ಆಗಿದೆ.
Bajaj Qute Car Mileage
Bajaj Qute 216cc ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 12bhp ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. Bajaj Qute Car ಗಂಟೆಗೆ 70 ರಿಂದ 80 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಪ್ರತಿ ಲೀಟರ್ ಗೆ Bajaj Qute 36 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
Bajaj Qute Car Price And Feature
Bajaj Qute Car ನಲ್ಲಿ 4 ಜನ ಕುಳಿತು ಆರಾಮವಾಗಿ ಪ್ರಯಾಣಿಸಬಹುದಾಗಿದೆ. AC, Airbag, Disc Brake and Power Steering ಇತ್ಯಾದಿ ವೈಶಿಷ್ಟ್ಯ ಗಳನ್ನೂ Bajaj Qute ನಲ್ಲಿ ಕಾಣಬಹುದಾಗಿದೆ. ಹಾಗೆ ಇದರ ಬೆಲೆಯ ಬಗ್ಗೆ ಮಾತಾಡುದಾದರೆ 2.80 ಲಕ್ಷದಿಂದ 3 ಲಕ್ಷದ ನಡುವೆ ಇರಬಹುದು ಎಂದು ಅಂದಾಜಿಸಲಾಗಿದೆ.