Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»Info»Home Rent: ಬೆಂಗಳೂರಿನ ಬಾಡಿಗೆ ಮನೆಗೆ 3 ಹೊಸ ನಿಯಮ ಘೋಷಣೆ, ಸರ್ಕಾರದಿಂದ ಹೊಸ ರೂಲ್ಸ್ ಜಾರಿ
Info

Home Rent: ಬೆಂಗಳೂರಿನ ಬಾಡಿಗೆ ಮನೆಗೆ 3 ಹೊಸ ನಿಯಮ ಘೋಷಣೆ, ಸರ್ಕಾರದಿಂದ ಹೊಸ ರೂಲ್ಸ್ ಜಾರಿ

Kiran PoojariBy Kiran PoojariNovember 30, 2025Updated:November 30, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Bangalore home rent new rules 2025
Share
Facebook Twitter LinkedIn Pinterest Email
Bengalore Home Rent New Rules: ಬೆಂಗಳೂರು ನಗರದಲ್ಲಿ ಸ್ವಂತ ಮನೆಯಲ್ಲಿ ವಾಸ ಮಾಡುವವರಿಗಿಂತ ಬಾಡಿಗೆ ಮನೆಯಲ್ಲಿ ವಾಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಬೇರೆಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಕೆಲಸಕ್ಕೆ ಬಂದು ಸಾಕಷ್ಟು ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ ಬಾಡಿಗೆ ಮನೆಯಲ್ಲಿ ವಾಸ ಮಾಡಬೇಕು ಅಂದರೆ ಅಡ್ವಾನ್ಸ್ ಹಣ ಕೊಡುವುದು ಅನಿವಾರ್ಯವಾಗಿದೆ, ಆದರೆ ಕರ್ನಾಟಕ ಸರ್ಕಾರ ಬಾಡಿಗೆ ಅಡ್ವಾನ್ಸ್ ನಿಯಮದಲ್ಲಿ ಕೆಲವು ಬದಲಾವಣೆ ಜಾರಿಗೆ ತಂದಿದೆ. ಮನೆ ಮಾಲೀಕರ ದಬ್ಬಾಳಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಈಗ ಬಾಡಿಗೆ ಅಡ್ವಾನ್ಸ್ ನಿಯಮಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಮಾಡಲಾಗಿದೆ.
1. ಬಾಡಿಗೆ ಅಡ್ವಾನ್ಸ್ ನಿಯಮಕ್ಕೆ ಹೊಸ ರೂಲ್ಸ್
ಹೊಸ ನಿಯಮದ ಪ್ರಕಾರ, ಇನ್ನುಮುಂದೆ ಬಾಡಿಗೆ ಮನೆ ಮಾಲೀಕರು ಬಾಡಿಗೆಗೆ ಮನೆ ಕೊಡುವ ಮುನ್ನ ಬಾಡಿಗೆದಾರರಿಂದ ಕೆಲವೇ ಎರಡು ತಿಂಗಳ ಅಡ್ವಾನ್ಸ್ ಹಣವನ್ನು ಮಾತ್ರ ತಗೆದುಕೊಳ್ಳಬೇಕು. ಈ ಹಿಂದೆ ಮನೆ ಮಾಲೀಕರು 5-6 ತಿಂಗಳ ಬಾಡಿಗೆ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳುತ್ತಿದ್ದರು, ಆದರೆ ಇನ್ನುಮುಂದೆ ಎರಡು ತಿಂಗಳ ಬಾಡಿಗೆ ಮೊತ್ತಕ್ಕಿಂತ ಅಧಿಕ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳುವಂತಿಲ್ಲ. ವಿಶೇಷವಾಗಿ ಈ ನಿಯಮ ಬೆಂಗಳೂರು ನಗರದಲ್ಲಿ ಜಾರಿಗೆ ಬಂದಿದೆ. ಉದಾಹರಣೆಗೆ, ಬಾಡಿಗೆ ಹಣ 15 ಸಾವಿರ ರೂಪಾಯಿ ಆಗಿದ್ದರೆ 1 ಲಕ್ಷ ರೂಪಾಯಿ ಹಣವನ್ನು ಅಡ್ವಾನ್ಸ್ ರೂಪದಲ್ಲಿ ತಗದುಕೊಳ್ಳುವಂತಿಲ್ಲ, ಬದಲಾಗಿ ಎರಡು ತಿಂಗಳ ಬಾಡಿಗೆ ಮೊತ್ತವಾಗಿ 30 ಸಾವಿರ ರೂಪಾಯಿಯನ್ನು ಅಡ್ವಾನ್ಸ್ ರೂಪದಲ್ಲಿ ತಗೆದುಕೊಳ್ಳಬೇಕು.
2. ಬಾಡಿಗೆ ಒಪ್ಪಂದ ನೋಂದಣಿ ಕಡ್ಡಾಯ
ಬಾಡಿಗೆ ಮನೆ ಮಾಲೀಕ ಮತ್ತು ಬಾಡಿಗೆದಾರರು ಕಡ್ಡಾಯವಾಗಿ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕು ಮತ್ತು ಆ ಒಪ್ಪಂದದ ನೋಂದಣಿ ಮಾಡುವುದು ಕೂಡ ಕಡ್ಡಾಯವಾಗಿದೆ. ಬಾಡಿಗೆ ಒಪ್ಪಂದಗಳನ್ನು 2 ತಿಂಗಳೊಳಗೆ ಆನ್‌ಲೈನ್‌ನಲ್ಲಿ ಅಥವಾ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಯಿಸಬೇಕು. ಇದರಿಂದ ಅನಧಿಕೃತ ಒಪ್ಪಂದಗಳು ಕಡಿಮೆಯಾಗುತ್ತೆ. ನೋಂದಣಿ ಮಾಡದಿದ್ದರೆ ಮನೆಮಾಲೀಕರಿಗೆ ₹5,000 ದಂಡ ಹಾಕಲು ಆದೇಶ ಹೊರಡಿಸಲಾಗಿದೆ.
3. ಡಿಜಿಟಲ್ ಪಾವತಿ ಮತ್ತು ತೆರಿಗೆ ನಿಯಮ
5 ಸಾವಿರಕ್ಕಿಂತ ಹೆಚ್ಚಿನ ಬಾಡಿಗೆ ಹಣವನ್ನು ಕಡ್ಡಾಯವಾಗಿ ಡಿಜಿಟಲ್ ಪಾವತಿಯ ಮೂಲಕ ಮಾಡಬೇಕು. ಉದಾಹರಣೆಗೆ, UPI, PhonePe, Google Pay ಅಥವಾ ಇತರೆ ಡಿಜಿಟಲ್ ಪೇಮೆಂಟ್ ಮೂಲಕ ಮಾಡಬೇಕು. 50 ಸಾವಿರಕ್ಕಿಂತ ಹೆಚ್ಚಿನ ಬಾಡಿಗೆಗೆ TDS ನಿಯಮ ಕಡ್ಡಾಯ ಮಾಡಲಾಗಿದೆ. ಈ ನಿಯಮಗಳು ಬೆಂಗಳೂರಿನ ಲಕ್ಷಾಂತರ ಬಾಡಿಗೆದಾರರಿಗೆ ಆರ್ಥಿಕ ಸ್ಥಿರತೆ ನೀಡುತ್ತವೆ. ಮನೆಮಾಲೀಕರಿಗೂ ಸ್ಪಷ್ಟ ನಿಯಮಗಳು ಇದ್ದು, ವಿವಾದಗಳು ಕಡಿಮೆಯಾಗುತ್ತವೆ. ಈ ಹೊಸ ನಿಯಮಗಳು ಮಾಡೆಲ್ ಟೆನ್ಯಾನ್ಸಿ ಆಕ್ಟ್‌ನ ಆಧಾರದ ಮೇಲೆ ರೂಪಿಸಲ್ಪಟ್ಟಿವೆ. ಅವುಗಳು ಬಾಡಿಗೆದಾರ ಮತ್ತು ಮನೆಮಾಲೀಕರ ನಡುವಿನ ಸಂಬಂಧವನ್ನು ಸುಗಮಗೊಳಿಸುತ್ತವೆ.
ಹೊಸ ನಿಯಮ ಜಾರಿಗೆ ಕಾರಣಗಳು
ಇತ್ತೀಚಿಗೆ ಬಾಡಿಗೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಮನಸ್ತಾಪಗಳು ಹೆಚ್ಚಾಗಿದ್ದು ಸಮಸ್ಯೆ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ಬಾಡಿಗೆ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಉತ್ತಮ ಭಾಂದವ್ಯ ಇರಬೇಕು ಅನ್ನುವ ಕಾರಣಕ್ಕೆ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ವಿಶೇಷವಾಗಿ ಈ ನಿಯಮ ಬೆಂಗಳೂರು ನಗರದಲ್ಲಿ ಜಾರಿಗೆ ತರಲಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
2 months advance Bangalore rent rules Karnataka tenants relief Rent Agreement 2025 tenant rights
Share. Facebook Twitter Pinterest LinkedIn Tumblr Email
Previous ArticleNew Rules: ಡಿಸೆಂಬರ್ 1 ರಿಂದ ಜಾರಿಗೆ ಬರುತ್ತಿದೆ 5 ಹೊಸ ನಿಯಮಗಳು, ಹಣಕಾಸು ಜೀವನದ ಮೇಲೆ ನೇರ ಪರಿಣಾಮ
Next Article CIBIL Score: 700 ಕ್ಕಿಂತ ಕಡಿಮೆ ಸಿಬಿಲ್ ಇದ್ದವರು ಈ ವಿಧಾನ ಅನುಸರಿಸಿ, ವೇಗವಾಗಿ ಹೆಚ್ಚಾಗಲಿದೆ ಕ್ರೆಡಿಟ್ ಸ್ಕೋರ್
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

News

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025
News

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025
Finance

Gold Price 1990: 1990 ನೇ ಇಸವಿಯಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಇಲ್ಲಿದೆ ಚಿನ್ನದ ಬೆಲೆ ಇತಿಹಾಸ

December 15, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,615 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,503 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,538 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,648 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,615 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,503 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views
Our Picks

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025

Gold Price 1990: 1990 ನೇ ಇಸವಿಯಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಇಲ್ಲಿದೆ ಚಿನ್ನದ ಬೆಲೆ ಇತಿಹಾಸ

December 15, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.