Account Block: ಸೆ 30 ರ ನಂತರ ಇಂತವರ ಬ್ಯಾಂಕ್ ಅಕೌಂಟ್ ಬ್ಲಾಕ್, RBI ನಿಂದ ಇನ್ನೊಂದು ಆದೇಶ.
ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಕೇಂದ್ರ ಸರಕಾರದ ಮಹತ್ವದ ಆದೇಶ.
Bank Account Block Rules: ಇತ್ತೀಚಿನ ದಿನಗಳಲ್ಲಿ Bank Account ಸಂಬಂಧಿತ ಸಾಕಷ್ಟು ಅಪ್ಡೇಟ್ ಹೊರಬರುತ್ತಿದೆ. ಗ್ರಾಹಕರ ಸುರಕ್ಷತೆಗಾಗಿ ವಿವಿಧ ಬ್ಯಾಂಕ್ ಗಳು ಅನೇಕ ರೀತಿಯ ನಿಯಮವನ್ನು ಪರಿಚಯಿಸುತ್ತಿವೆ. ಬ್ಯಾಂಕ್ ನ ಹೊಸ ನಿಯಮದ ಪ್ರಕಾರ ಗ್ರಾಹಕರು ಹಣಕಾಸಿನ ವಹಿವಾಟನ್ನು ನಡೆಸಬೇಕಿದೆ. ಇತ್ತೀಚೆಗಂತೂ Cyber Crime ಪ್ರಕರಣಗಳು ಹೆಚ್ಚುತ್ತಿದೆ. ವಂಚನೆಯನ್ನು ತಡೆಯಲು ಗ್ರಾಹಕರ ಬ್ಯಾಂಕ್ ಖಾತೆಗೆ ಹೆಚ್ಚಿನ ಭದ್ರತೆ ನೀಡಬೇಕಾಗಿದೆ.
ಇನ್ನು ತೆರಿಗೆ ಪಾವತಿದಾರರಿಗೆ ಆದಾಯ ಇಲಾಖೆ ಈಗಾಗಲೇ ಸಾಕಷ್ಟು ಸೂಚನೆಯನ್ನು ನೀಡಿದೆ. ಆದಾಯ ತೆರಿಗೆ ಪಾವತಿಯ ಸಮಯದಲ್ಲಿ ಎಲ್ಲ ಮೂಲದ ಆದಾಯದ ಬಗ್ಗೆಯೂ ಮಾಹಿತಿ ನೀಡಬೇಕಿದೆ. ಇನ್ನು ತಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಉಳಿತಾಯದ ಮೊತ್ತದ ಮಾಹಿತಿಯನ್ನು ಆದಾಯ ಇಲಾಖೆ ತೆರಿಗೆ ಪಾವತಿದಾರರು ನೀಡಬೇಕಿದೆ. ತೆರಿಗೆ ಪಾವತಿಯ ಸಮಯದಲ್ಲಿ ಆದಾಯ ವಿವರ ನೀಡದೆ ಇದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Bank Account Link With Aadhaar
ಇನ್ನು ಕೇಂದ್ರ ಸರ್ಕಾರ ಈಗಾಗಲೇ Bank account ಗೆ Aadhaar Link ಮಾಡಲು ಸೂಚನೆ ನೀಡಿದೆ. ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದರಿಂದಾಗಿ ನಿಮ್ಮ ಎಲ್ಲಾ ಮೂಲದ ಆದಾಯದ ಮಾಹಿತಿ ಲಭಿಸುತ್ತದೆ. ಇನ್ನು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದರಿಂದ ಹೆಚ್ಚಿನ ಅಪಾಯವನ್ನು ಕೂಡ ತಪ್ಪಿಸಬಹುದಾಗಿದೆ.
Septembar 30 2023 ರೊಳಗೆ ಈ ಕೆಲಸ ಆಗದಿದ್ದರೆ ಬ್ಲಾಕ್ ಆಗಲಿದೆ ನಿಮ್ಮ ಅಕೌಂಟ್
ಆದಾಯ ಇಲಾಖೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು ಗಡುವನ್ನು ಕೂಡ ನೀಡಿದಿದೆ. Septembar 30 2023 ರೊಳಗೆ ನಿಮ್ಮ Bank account ಗೆ Aadhaar Link ಮಾಡುವುದು ಕಡ್ಡಾಯವಾಗಿದೆ. ನಿಗದಿತ ದಿನಾಂಕದೊಳಗೆ ಆಧಾರ್ ಲಿಂಕ್ ಆಗದಿದ್ದರೆ ಅಂತವರ Bank Account Block ಆಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಜನರಿಗೆ ಮಾಹಿತಿ ನೀಡಿದೆ. ಇನ್ನು ನಿಮ್ಮ ಬ್ಯಾಂಕ್ ಖಾತೆಗೆ Aadhaar link ಆಗದಿದ್ದರೆ ಇಂದೇ ಲಿಂಕ್ ಮಾಡುವುದು ಉತ್ತಮ.
Aadhaar Link With Post Office Account
ಅಂಚೆ ಕಚೇರಿಯಲ್ಲಿ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳಿವೆ. ಇದೀಗ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಾಳಿಗೆ Aadhaar Link ಮಾಡುವಂತೆ ಸರಕಾರ ಸೂಚನೆ ನೀಡಿದೆ. Septembar 30 ರೊಳಗೆ ನೀವು Post Office ನ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಬೇಕಿದೆ. ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಹೂಡಿಕೆಯ ಆಯ್ಕೆಯ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.