Debit Card: SBI, HDFC ಮತ್ತು PNB ಬ್ಯಾಂಕ್ ATM ಬಳಸುವವರಿಗೆ ಬೇಸರದ ಸುದ್ದಿ, ರಾತ್ರೋರಾತ್ರಿ ಹೊಸ ನಿಯಮ ಜಾರಿಗೆ.

SBI, HDFC ಮತ್ತು PNB ಬ್ಯಾಂಕ್ ATM ಬಳಸುವವರಿಗೆ ಹೊಸ ನಿಯಮ.

Debit Card Replacement Charges: ದೇಶದ ಪ್ರತಿಷ್ಠ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Debit Card ಅನ್ನು ನೀಡುತ್ತದೆ. ತುರ್ತು ಸಮಯದಲ್ಲಿ ಬ್ಯಾಂಕ್ ಖಾತೆಯಲ್ಲಿ ಜಮಾ ಇರಿಸಿರುವ ಹಣವನ್ನು ತೆಗೆಯುವ ಸಮಯದಲ್ಲಿ ಬ್ಯಾಂಕ್ ಗೆ ಭೇಟಿ ನೀಡಿ ಸಾಲಿನಲ್ಲಿ ನಿಂತುಕೊಳ್ಳುವ ಬದಲು ATM Card ಅನ್ನು ಹೊಂದಿದ್ದರೆ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ATM ನ ಮೂಲವೇ ಹಣವನ್ನು ಪಡೆಯಬಹುದು. ಇದೀಗ RBI Debit Card ಸಂಬಂಧಿತ ಹೊಸ ನಿಮವನ್ನು ಅಳವಡಿಸಿದೆ. ಡೆಬಿಟ್ ಕಾರ್ಡ್ ಹೊಂದಿರುವವರು ಇನ್ನುಮುಂದೆ ಇದಕಾಗಿ ಶುಲ್ಕವನ್ನು ಪಾವತಿಸಬೇಕಾಗುತದೆ.

Debit Card Replacement Charges
Image Source: Mint

SBI, HDFC ಮತ್ತು PNB ಬ್ಯಾಂಕ್ ATM ಬಳಸುವವರಿಗೆ ಬೇಸರದ ಸುದ್ದಿ
ಸದ್ಯ ಡೆಬಿಟ್ ಕಾರ್ಡ್ ಬದಲಾವಣೆಗೆ ಶುಲ್ಕವ ವಿಧಿಸುವ ಮೂಲಕ ದೇಶದ ಈ ಎಲ್ಲ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಬೇಸರದ ಸುದ್ದಿಯನ್ನು ಹೊರಡಿಸಿದೆ. ಅನೇಕ ಬ್ಯಾಂಕುಗಳು ನಿಮ್ಮ ಡೆಬಿಟ್ ಕಾರ್ಡ್‌ಗೆ ಎರಡನೇ ವರ್ಷದಿಂದ ಶುಲ್ಕ ವಿಧಿಸಲು ಪ್ರಾರಂಭಿಸುತ್ತವೆ.

ಈ ಶುಲ್ಕವನ್ನು ಗ್ರಾಹಕರ ಉಳಿತಾಯ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಈ ಶುಲ್ಕವು ಡೆಬಿಟ್ ಕಾರ್ಡ್‌ ನ ಪ್ರಕಾರವನ್ನು ಅವಲಂಬಿಸಿರುತ್ತದೆ. ಕಾರ್ಡ್ ಕಳುವಾದರೆ ಅಥವಾ ಕಾರ್ಡ್ ಬದಲಾವಣೆ ಬ್ಯಾಂಕ್‌ ಗಳು ಶುಲ್ಕವನ್ನು ವಿಧಿಸುತ್ತವೆ. ಇದೀಗ ದೇಶದ ಯಾವ ಯಾವ ಪ್ರಮುಖ ಬ್ಯಾಂಕ್‌ ಗಳು ಡೆಬಿಟ್ ಕಾರ್ಡ್‌ ಗಳ ಮೇಲಿನ ಶುಲ್ಕವನ್ನು ಎಷ್ಟು ವಿಧಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Debit Card Replacement Charges
Image Source; India Today

SBI, HDFC ಮತ್ತು PNB ಬ್ಯಾಂಕ್ ATM Card Replacement Charges
*SBI ATM Card Replacement Charges
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರೂ. 300 ಜೊತೆಗೆ GST 18% ದರದಲ್ಲಿ ಡೆಬಿಟ್ ಕಾರ್ಡ್ ರಿಪ್ಲೇಸ್ಮೆಂಟ್ ಶುಲ್ಕವನ್ನು ವಿಧಿಸುತ್ತದೆ.

*HDFC ATM Card Replacement Charges
ಎಚ್‌ಡಿಎಫ್‌ಸಿ ಬ್ಯಾಂಕ್ ಬದಲಾವಣೆ ಅಥವಾ ಡೆಬಿಟ್ ಕಾರ್ಡ್ ಮರು ವಿತರಣೆಗೆ 200 ರೂ. ಮತ್ತು ಜಿಎಸ್‌ಟಿ ವೆಚ್ಚವನ್ನು ವಿಧಿಸುತ್ತದೆ.

Join Nadunudi News WhatsApp Group

*ICICI ATM Card Replacement Charges
ಐಸಿಐಸಿಐ ಬ್ಯಾಂಕ್ ಡೆಬಿಟ್ ಕಾರ್ಡ್‌ಗೆ ರೂ 200 ಮತ್ತು 18ರಷ್ಟು ಜಿಎಸ್‌ಟಿ ವಿಧಿಸುತ್ತದೆ.

*Yes ATM Card Replacement Charges
ಯೆಸ್ ಬ್ಯಾಂಕ್ ರೂ 199 ಮತ್ತು GSAT ವಿಧಿಸುತ್ತದೆ.

*Canara ATM Card Replacement Charges
ಕೆನರಾ ಬ್ಯಾಂಕ್ 150 ರೂ ಮತ್ತು ಇದರ ಮೇಲೆ ಜಿಎಸ್ಟಿ 18 ಪ್ರತಿಶತ ವಿಧಿಸುತ್ತದೆ.

*PNB ATM Card Replacement Charges
ಪಿಎನ್‌ಬಿ ರೂ. 150 ರಿಂದ ರೂ. 500 ರವರೆಗೆ ಡೆಬಿಟ್ ಕಾರ್ಡ್ ರಿಪ್ಲೇಸ್‌ಮೆಂಟ್ ಶುಲ್ಕ ವಿಧಿಸುತ್ತದೆ.

Join Nadunudi News WhatsApp Group