Bank Holiday: ಈ ತಿಂಗಳು 14 ದಿನಗಳ ಮುಚ್ಚಿರುತ್ತದೆ ದೇಶದ ಎಲ್ಲಾ ಬ್ಯಾಂಕುಗಳು, ಬೇಗನೆ ವ್ಯವಹಾರ ಮುಗಿಸಿಕೊಳ್ಳಿ

ಏಪ್ರಿಲ್ ನಲ್ಲಿ ಬರೋಬ್ಬರಿ 14 ದಿನಗಳು ಬ್ಯಾಂಕ್ ಬಂದ್

Bank Holiday In April 2024: ಪ್ರಸ್ತುತ 2024 -25 ರ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಹೊಸ ಹಣಕಾಸು ವರ್ಶದ ಆರಂಭವು ಹೊಸ ತಿಂಗಳಿಆಂಲ್ಲಿ ಆಗಿದೆ. ಸದ್ಯ April ತಿಂಗಳು ಆರಂಭವಾಗಿದ್ದು, ಜನರು ಅನೇಕ ಬದಲಾವಣೆಯನ್ನು ಕಾಣಲಿದ್ದಾರೆ. ಸದ್ಯ RBI ಏಪ್ರಿಲ್ ತಿಂಗಳ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. RBI ರಜಾ ದಿನದ ವೇಳಾಪಟ್ಟಿಯ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಸುಮಾರು 14 ದಿನಗಳ ಕಾಲ ಬ್ಯಾಂಕ್ ಬಂದ್ ಆಗಿರಲಿದೆ.

ತಿಂಗಳ ಪ್ರತಿ ಭಾನುವಾರ ಬ್ಯಾಂಕ್ ಗೆ ರಜೆ ಇರುವುದು ಸಾಮಾನ್ಯವಾದ ವಿಷಯ. ಹಾಗೆಯೇ ಎರಡನೇ ಮತ್ತು ನಾಲ್ಕನೇ ಶನಿವಾರ ಸೇರಿದಂತೆ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 14 ದಿನಗಳು ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ರಜಾ ದಿನಗಳ ಸಮಯದಲ್ಲಿ ಗ್ರಾಹಕರು Online Banking ಸೇವೆಯನ್ನು ಪಡೆಯಬಹುದು. ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾ ದಿನದ ಕಾರಣ ಬ್ಯಾಂಕ್ ಗಳು ಮುಚ್ಚಿರುತ್ತದೆ. 

Bank Holiday In April 2024
Image Credit: Times Now Hindi

ಏಪ್ರಿಲ್ ನಲ್ಲಿ 14 ದಿನಗಳು ಬ್ಯಾಂಕ್ ಬಂಧ್
April 1: ವಾರ್ಷಿಕ ಖಾತೆಗಳನ್ನು ಮುಚ್ಚುವ ಖಾತೆಯಲ್ಲಿ ರಜೆ.

April 5: ಬಾಬು ಜಗಜೀವನ್ ರಾಮ್ ಜನ್ಮದಿನ/ಜುಮಾತ್-ಉಲ್-ವಿದಾ

April 7: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

Join Nadunudi News WhatsApp Group

April 9: ಗುಡಿ ಪಾಡ್ವಾ/ಯುಗಾದಿ ಹಬ್ಬ/ತೆಲುಗು ಹೊಸ ವರ್ಷದ ದಿನ/ಮೊದಲ ನವರಾತ್ರಿ

April 10: ರಂಜಾನ್-ಈದ್ (ಈದ್-ಉಲ್-ಫಿತರ್)

April 11: ರಂಜಾನ್-ಈದ್ (ಈದ್-ಉಲ್-ಫಿತರ್)

April 13: ಬೊಹಾಗ್ ಬಿಹು/ಚೆರೋಬಾ/ಬೈಸಾಕಿ/ಬಿಜು ಹಬ್ಬ

Bank Holiday In April
Image Credit: Live Mint

April14: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 15: ಬೋಹಾಗ್ ಬಿಹು/ಹಿಮಾಚಲ ದಿನ

April 17: ಶ್ರೀ ರಾಮ ನವಮಿ (ಚೈತೆ ದಾಸೈನ್)

April 20: ಗರಿಯಾ ಪೂಜೆ

April 21: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 27: ನಾಲ್ಕನೇ ಶನಿವಾರ.

April 28: ಭಾನುವಾರ ದೇಶದಾದ್ಯಂತ ಬ್ಯಾಂಕ್ ರಜೆ.

April 2024 Bank Holiday
Image Credit: Zeebiz

Join Nadunudi News WhatsApp Group