December Holidays: ಡಿಸೆಂಬರ್ ತಿಂಗಳಲ್ಲಿ ಇಷ್ಟು ದಿನಗಳು ಬ್ಯಾಂಕ್ ಮುಚ್ಚಿರಲಿದೆ, ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ.
ಡಿಸೇಂಬರ್ ತಿಂಗಳಿನಲ್ಲಿರುವ ಬ್ಯಾಂಕ್ ರಜೆಗಳ ಬಗ್ಗೆ ಸಂಪೂರ್ಣ ವಿವರ.
Bank Holiday In December 2023: ಇನ್ನೇನು ಕೆಲವೇ ದಿನಗಳಲ್ಲಿ ನವೆಂಬರ್ ಮುಗಿದು ಡಿಸೇಂಬರ್ ತಿಂಗಳು ಆರಂಭವಾಗಲಿದೆ. ಸಾಮಾನ್ಯವಾಗಿ Bank ಗಳಿಗೆ ಒಂದು ತಿಂಗಳಿನಲ್ಲಿ ಹೆಚ್ಚು ರಜೆ ಇರುತ್ತದೆ. ತಿಂಗಳ ಪ್ರತಿ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರವೂ ಬ್ಯಾಂಕುಗಳಿಗೆ ರಜೆ ನೀಡಲಾಗುತ್ತದೆ. ಈ ಸಾಮಾನ್ಯ ರಜೆಯ ಜೊತೆಗೆ ಯಾವುದೇ ವಿಶೇಷ ಹಬ್ಬ, ಮಹಾನ್ ವ್ಯಕ್ತಿಗಳ ಜಯಂತಿ ಹೀಗೆ ಇನ್ನಿತರ ಸರ್ಕಾರೀ ರಜೆಗಳಿಗೆ ಬ್ಯಾಂಕುಗಳು ಬಂದ್ ಆಗಿರುತ್ತದೆ.
ಡಿಸೇಂಬರ್ ನಲ್ಲಿ ಬ್ಯಾಂಕ್ ಮುಷ್ಕರ ಹಾಗೂ ಬ್ಯಾಂಕ್ ರಜೆಯಿಂದ ಬ್ಯಾಂಕ್ ಶಾಖೆ ಹಲವು ದಿನ ಮುಚ್ಚಿರುತ್ತದೆ. ಆದರೆ ಇಂಟರ್ನೆಟ್ ಬ್ಯಾಂಕಿಂಗ್ ಯಾವುದೇ ಅಡತಡೆಯಿಲ್ಲದೆ ನೆಡೆಯುತ್ತದೆ. ಇದೀಗ ನಾವು ಬ್ಯಾಂಕ್ ಮುಷ್ಕರ, ಸರ್ಕಾರೀ ರಜೆ, ಹಾಗೂ ವಾರಾಂತ್ಯದ ರಜೆ ಯಾವಾಗೆಲ್ಲ ಇದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಅಖಿಲ ಭಾರತ ಬ್ಯಾಂಕ್ ಮುಷ್ಕರ ಎಲ್ಲಿ ಹಾಗೂ ಯಾವಾಗ ನೆಡೆಯಲಿದೆ..?
*ಡಿಸೇಂಬರ್ 4 ರಂದು ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನೆಡೆಯಲಿದೆ.
*ಡಿಸೇಂಬರ್ 5 ರಂದು ಬ್ಯಾಂಕ್ ಆಫ್ ಬರೋಡ ಹಾಗೂ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನೆಡೆಯಲಿದೆ.
*ಡಿಸೇಂಬರ್ 6 ರಂದು ಕೆನರಾ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನೆಡೆಯಲಿದೆ.
*ಡಿಸೇಂಬರ್ 7 ರಂದು ಇಂಡಿಯನ್ ಬ್ಯಾಂಕ್ ಮತ್ತು ಯುಕೋ ಬ್ಯಾಂಕ್ ನಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನೆಡೆಯಲಿದೆ.
*ಡಿಸೇಂಬರ್ 8 ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ದಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನೆಡೆಯಲಿದೆ.
*ಡಿಸೇಂಬರ್ 11 ರಂದು ಎಲ್ಲಾ ಖಾಸಗಿ ಬ್ಯಾಂಕ್ ಗಳಲ್ಲಿ ಅಖಿಲ ಭಾರತ ಬ್ಯಾಂಕ್ ಮುಷ್ಕರ ನಡೆಯಲಿದೆ.
ಬ್ಯಾಂಕ್ ರಜಾ ದಿನದ ಪಟ್ಟಿ
*ಡಿಸೇಂಬರ್ 1 ರಂದು ರಾಜ್ಯ ಉದ್ಘಾಟನಾ ದಿನ/ಸ್ಥಳೀಯ ನಂಬಿಕೆ ದಿನ
*ಡಿಸೇಂಬರ್ 4 ರಂದು ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ
*ಡಿಸೇಂಬರ್ 12 ರಂದು ಪಾ -ತೋಗನ್ ನೆಂಗ್ಮಿಂಜ ಸಂಗ್ಮಾ
*ಡಿಸೇಂಬರ್ 13 ರಂದು ಲೋಸೂಂಗ್ /ನಮ್ಸೂಂಗ್
*ಡಿಸೇಂಬರ್ 14 ರಂದು ಲೋಸೂಂಗ್ /ನಮ್ಸೂಂಗ್
*ಡಿಸೇಂಬರ್ 18 U SoSo ಥಾಮ್ ಅವರ ಮರಣ ವಾರ್ಷಿಕೋತ್ಸವ
*ಡಿಸೇಂಬರ್ 19 ಗೋವಾ ವಿಮೋಚನಾ ದಿನ
*ಡಿಸೇಂಬರ್ 25 ಕ್ರಿಸ್ಮಸ್
*ಡಿಸೇಂಬರ್ 26 ಕ್ರಿಸ್ಮಸ್ ಆಚರಣೆ
*ಡಿಸೇಂಬರ್ 27 ಕ್ರಿಸ್ಮಸ್
*ಡಿಸೇಂಬರ್ 30 ಯು ಕಿಯಾಂಗ್ ನಂಗ್ಬಾ
ವಾರಾಂತ್ಯ ರಜಾ ದಿನದ ಪಟ್ಟಿ
*ಡಿಸೇಂಬರ್ 3 ರಂದು ಭಾನುವಾರ
*ಡಿಸೇಂಬರ್ 9 ರಂದು ಎರಡನೇ ಶನಿವಾರ
*ಡಿಸೇಂಬರ್ 10 ರಂದು ಭಾನುವಾರ
*ಡಿಸೇಂಬರ್ 17 ರಂದು ಭಾನುವಾರ
*ಡಿಸೇಂಬರ್ 23 ನಾಲ್ಕನೇ ಶನಿವಾರ
*ಡಿಸೇಂಬರ್ 24 ರಂದು ಭಾನುವಾರ
*ಡಿಸೇಂಬರ್ 31 ರಂದು ಭಾನುವಾರ