Bank Holiday: ಮುಂದಿನ ವಾರ 4 ದಿನ ಬ್ಯಾಂಕ್ ಬಾಗಿಲು ಬಂದ್, ಇಲ್ಲಿದೆ ಬ್ಯಾಂಕ್ ರಜಾ ದಿನಗಳ ವಿವರ.

ಮುಂದಿನ ವಾರ ನಾಲ್ಕು ದಿನ ಬ್ಯಾಂಕ್ ರಜೆ, ಇಂದೇ ಕೆಲಸ ಮುಗಿಸಿಕೊಳ್ಳಿ.

Bank Holiday In Septembar: ಸಾಮಾನ್ಯವಾಗಿ Bank ಗಳಿಗೆ ಒಂದು ತಿಂಗಳಿನಲ್ಲಿ ಹೆಚ್ಚು ರಜೆ ಇರುತ್ತದೆ. ತಿಂಗಳ ಪ್ರತಿ ಭಾನುವಾರದ ಜೊತೆಗೆ ಎರಡನೇ ಮತ್ತು ನಾಲ್ಕನೇ ಶನಿವಾರವೂ ಬ್ಯಾಂಕುಗಳಿಗೆ ರಜೆ ನೀಡಲಾಗುತ್ತದೆ.

ಈ ಸಾಮಾನ್ಯ ರಜೆಯ ಜೊತೆಗೆ ಯಾವುದೇ ವಿಶೇಷ ಹಬ್ಬ, ಮಹಾನ್ ವ್ಯಕ್ತಿಗಳ ಜಯಂತಿ ಹೀಗೆ ಇನ್ನಿತರ ಸರ್ಕಾರೀ ರಜೆಗಳಿಗೆ ಬ್ಯಾಂಕುಗಳು ಬಂದ್ ಆಗಿರುತ್ತದೆ. ಗ್ರಾಹಕರು ತಿಂಗಳ್ಲಲಿ ಕೇವಲ 15 ರಿಂದ 20 ದಿನಗಳು ಮಾತ್ರ ಬ್ಯಾಂಕ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.

There will be many bank holidays in the month of September.
Image Credit: livemint

ಮುಂದಿನ ವಾರ 4 ದಿನ ಬ್ಯಾಂಕ್ ಬಾಗಿಲು ಬಂದ್
ಇನ್ನು Septembar ನಲ್ಲಿ ಬಂಕ್ ಗೆ ಭೇಟಿ ನೀಡುವುದು ಅನಿವಾರ್ಯವಾಗಿದೆ. ಏಕೇಂದ್ರಎ RBI 2000 ನೋಟ್ ಗಳನ್ನೂ ಬ್ಯಾನ್ ಮಾಡಿದ್ದೂ, ನೋಟುಗಳ ವಿನಿಮಯ ಅಥವಾ ಠೇವಣಿಗೆ Septembar 30 ಕೊನೆಯ ದಿನಾಂಕವಾಗಿದೆ. ಇನ್ನು ನೀವು ಬ್ಯಾಂಕುಗಳಿಗೆ ಭೇಟಿ ನೀಡುವ ಮುನ್ನ ಬ್ಯಾಂಕುಗಳ ರಜೆಯ ಬಗ್ಗೆ ಮಹಿತಿ ತಿಳಿಯುವುದು ಉತ್ತಮ.

ಮುಂದಿನ ವಾರದಲ್ಲಿ ನಾಲ್ಕು ದಿನಗಳು ಬ್ಯಾಂಕ್ ಬಂದ್ ಆಗಿರುತ್ತದೆ. ಗಣೇಶನ ಹಬ್ಬ ಬುನಾದಿರುವ ಕಾರಣ ಬ್ಯಾಂಕುಗಳಿಗೆ ಸಾಲು ಸಾಲು ರಜೆ ನೀಡಲಾಗುತ್ತಿದೆ. ಇದೀಗ ಮುಂದಿನ ವಾರದಲ್ಲಿ ಬ್ಯಾಂಕುಗಳಿಗೆ ನೀಡಲಾದ ರಜೆಯ ಬಗ್ಗೆ ವಿವರ ತಿಳಿಯೋಣ.

ಈ ಕಾರಣಕ್ಕೆ ಮುಂದಿನ ವಾರದಿಂದ ಬ್ಯಾಂಕಗಳಿಗೆ ರಜೆ
*ಸೆಪ್ಟೆಂಬರ್ 17 ಭಾನುವಾರ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆ ಇರುತ್ತದೆ.

Join Nadunudi News WhatsApp Group

*ಸೆಪ್ಟೆಂಬರ್ 18 ಮಂಗಳವಾರ ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 19 ಮತ್ತು 20 ಗಣೇಶ ಚತುರ್ಥಿಯ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Next week is a four day bank holiday due to Ganesh Chaturthi
Image Credit: Original Source

*ಸೆಪ್ಟೆಂಬರ್ 22 ಶ್ರೀ ನಾರಾಯಣ ಗುರು ಸಮಾಧಿ ದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 23 ಮಹಾರಾಜಾ ಹರಿಸಿಂಗ್ ಜಿ ಅವರಾ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 25 ಶ್ರೀಮಂತ ಶಂಕರ ಜನ್ಮದಿನೋತ್ಸವ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 27 ಪ್ರವಾದಿ ಮೊಹಮದ್ದ್ ಅವರ ಜನ್ಮದಿನದ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 28 ಈದ್ -ಮಿಲಾದ್ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 29 ಈದ್ -ಮಿಲಾದ್ ನಂತರ ಇಂದ್ರಜಾತಾ ಕಾರಣ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

Join Nadunudi News WhatsApp Group