Bank Holidays: ಮತ್ತೆ 7 ದಿನಗಳ ಕಾಲ ಬ್ಯಾಂಕ್ ರಜೆ, ಬೇಗನೆ ನಿಮ್ಮ ಬ್ಯಾಂಕ್ ವ್ಯವಹಾರ ಮುಗಿಸಿಕೊಳ್ಳಿ.

ಜೂಲೈ ನಲ್ಲಿ ಹಲವು ದಿನಗಳು ಬ್ಯಾಂಕ್ ರಜೆ ಇರಲಿದ್ದು ಬ್ಯಾಂಕಿಗೆ ಹೋಗುವ ರಜಾ ದಿನಗಳ ಮಾಹಿತಿ ತಿಳಿದುಕೊಳ್ಳಿ.

Bank Holidays: ಬ್ಯಾಂಕ್ ಗ್ರಾಹಕರಿಗೆ ಮಾಹಿತಿ ಒಂದು ಹೊರ ಬಿದ್ದಿದೆ. ನಿಮಗೆ ಬ್ಯಾಂಕ್ ನಲ್ಲೂ ಯಾವುದೇ ಕೆಲಸ ಆಗಬೇಕಿದ್ದರೆ ಬ್ಯಾಂಕ್ ನ ರಜಾ ದಿನಗಳ ಪಟ್ಟಿಯನ್ನು ತಿಳಿದುಕೊಂಡು ನಂತರ ಬ್ಯಾಂಕ್ ಗೆ ಹೋಗುವುದು ಉತ್ತಮವಾಗಿದೆ. ಈಗಾಗಲೇ ಜುಲೈ ತಿಂಗಳ 16 ದಿನಗಳು ಕಳೆದಿದೆ. ಇನ್ನುಳಿದ 14 ದಿನದಲ್ಲಿ ಬ್ಯಾಂಕುಗಳು 7 ದಿನ ರಜೆಯಲ್ಲಿರುತ್ತದೆ.

Details of bank holidays for the next 7 days of July
Image Credit: Livemint

ಜುಲೈ ತಿಂಗಳ ಮುಂದಿನ 7 ದಿನದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ
ಇನ್ನು ಮುಂದಿನ ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ರಜಾ ಇರುತ್ತದೆ. ಇನ್ನುಳಿದ 14 ದಿನದಲ್ಲಿ ಯಾವ ದಿನಗಳಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ನೋಡೋಣ. ಈ ತಿಂಗಳ 14 ದಿನಗಳಲ್ಲಿ ಸುಮಾರು 7 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ ಇದೆ. ಆದ್ದರಿಂದ ಬ್ಯಾಂಕಿನಲ್ಲಿ ಕೆಲಸ ಮಾಡುವವರು ಇದನ್ನು ಗಮನಿಸಬೇಕು ಮತ್ತು ಬ್ಯಾಂಕ್ ಗ್ರಾಹಕರು ರಜಾ ದಿನಗಳ ಪಟ್ಟಿಯನ್ನು ತಿಳಿದುಕೊಂಡು ಮುಂದುವರೆಯಬೇಕು.

ಜುಲೈ ತಿಂಗಳ ಮುಂದಿನ 7 ದಿನಗಳ ಬ್ಯಾಂಕ್ ರಜೆಗಳ ವಿವರ
* ಜುಲೈ 17 ರಂದು ಯು ತಿರೋತ್ ಸಿಂಗ್ ದಿನದಂದು ಮೇಘಾಲಯದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

* ಜುಲೈ 21 ರಂದು ದ್ರುಕ್ಪಾ ತಾಶೆ ಜಿ ಸಂದರ್ಭದಲ್ಲಿ ಸಿಕ್ಕಿಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತದೆ.

* ಜುಲೈ 22 ರಂದು ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರುತ್ತದೆ.

Join Nadunudi News WhatsApp Group

Details of bank holidays for the next 7 days of July
Image Credit: India

* ಜುಲೈ 23 ರಂದು ಭಾನುವಾರ ವಾರದ ರಜೆ ಇರುತ್ತದೆ.

* ಜುಲೈ 28 ರಂದು ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ.

* 29 ಮೊಹರಂ ಹಬ್ಬದ ಹಿನ್ನಲೆಯಲ್ಲಿ ಬ್ಯಾಂಕುಗಳಿಗೆ ರಜೆ ಘೋಷಣೆ ಆಗಲಿದೆ.

* ಜುಲೈ 30 ರಂದು ಭಾನುವಾರ ಬ್ಯಾಂಕ್ ಗೆ ರಜೆ ಇರುತ್ತದೆ.

Join Nadunudi News WhatsApp Group