Farmers Loan: ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಲ್ಲಾ ರೈತರಿಗೆ ಗುಡ್ ನ್ಯೂಸ್, RBI ನಿಂದ ಹೊಸ ಯೋಜನೆಗೆ ಸಿದ್ಧತೆ.
ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಲ್ಲಾ ರೈತರಿಗೆ ಹೊಸ ವ್ಯವಸ್ಥೆ.
Bank Loan For Formers: ಸದ್ಯ ದೇಶದಲ್ಲಿ ಜನರ ಅನುಕೂಲಕ್ಕಾಗಿ ವಿವಿದ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಸರಕಾರ ಈಗಾಗಲೇ ದೇಶದ ಬಡ ಮತ್ತು ಹಿಂದುಳಿದ ವರ್ಗದವರಿಗೆ ಅನೇಕ ರೀತಿಯ ಸೌಲಭ್ಯವನು ನೀಡುತ್ತಿದೆ.
ಅದರಲ್ಲೂ ಕೇಂದ್ರ ಸರ್ಕಾರ ದೇಶದ ರೈತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎನ್ನಬಹುದು. ರೈತರಿಗೆ ಆರ್ಥಿಕವಾಗಿ ನೆರವಾಗಲು ಕೇಂದ್ರ ಸರ್ಕಾರ ವಿವಿಧ ಸೌಕರ್ಯವನ್ನು ನೀಡುತ್ತಿದೆ. ಸದ್ಯ ರಾಜ್ಯ ಸರ್ಕಾರ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದೆ. ರಾಜ್ಯದ ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.
ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಲ್ಲಾ ರೈತರಿಗೆ ಗುಡ್ ನ್ಯೂಸ್
ರೈತರು ತಮಗೆ ಆರ್ಥಿಕ ಸಮಸ್ಯೆ ಎದುರಾದಾಗ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯುತ್ತಾರೆ. ಈಗಾಗಲೇ ಸರ್ಕಾ ರೈತರ ಸಾಲ ಮನ್ನಾ ಮಾಡಲು ಚಿಂತನೆ ನಡೆಸುತ್ತಿದೆ. ಸದ್ಯ ದೇಶದಲ್ಲಿ ಮಳೆಯ ಕೊರತೆ ಹೆಚ್ಚಾಗಿದೆ ಎನ್ನಬಹುದು. ಮಳೆಯ ಅಭಾವದ ಕಾರಣ ರೈತರ ಬೆಳೆ ನಾಶವಾಗುತ್ತಿದೆ.
ಬರಗಾಲದಿಂದಾಗಿ ರೈತರು ಹೆಚ್ಚಿನ ನಷ್ಟವನ್ನು ಎದುರಿಸುವಸಂತಾಗಿದೆ. ಸದ್ಯ ಬರಗಾಲದಿಂದ ಬೇಸತ್ತಿರುವ ರೈತರಿಗೆ ಬ್ಯಾಂಕುಗಳು ಬೆಂಗಾವಲಾಗಿ ನಿಲ್ಲಲು ಮುಂದಾಗಿವೆ. ಬ್ಯಾಂಕಿನಲ್ಲಿ ಸಾಲ ಮಾಡಿರುವ ಎಲ್ಲಾ ರೈತರಿಗೆ ಹೊಸ ವ್ಯವಸ್ಥೆ ರೂಪಿಸಲು ನಿರ್ಧರಿಸಲಾಗಿದೆ. ಸಾಲಗಳ ಮರುಪತಿಯ ಕುರಿತಂತೆ ಹೊಸ ವ್ಯವಸ್ಥೆಯನ್ನ ಜಾರಿಗೆ ತರಲು ಈಗ ಚಿಂತನೆಯನ್ನ ಮಾಡಲಾಗುತ್ತಿದ್ದು ಇದು ರೈತರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ರೈತರಿಗೆ ಬೆಳೆ ಸಾಲ ಪುನರ್ ರಚನೆ
ಇದೀಗ RBI ನಿರ್ದೇಶದ ಪ್ರಕಾರ ಬ್ಯಾಂಕುಗಳು ಸಂಕಷ್ಠದ್ಲಲಿರುವ ರೈತರಿಗೆ ಪರಿಹಾರ ನೀಡಲು ಮುಂದಾಗಿದೆ. ರಾಜ್ಯದಲ್ಲಿ ಮುಂಗಾರು ಕೊರತೆ ಹಿನ್ನಲೆ ಬೆಳೆ ನಾಶವಾಗಿದ್ದು, ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ರೈತರಿಗಾಗಿ ಅಗತ್ಯ ಪರಿಹಾರೋಪಾಯ ಕ್ರಮವನ್ನು ಕೈಗೊಳ್ಳಲು ಸೂಚಿಸಲಾಗಿದೆ.
ರಾಜ್ಯ ಸರ್ಕಾರ ಇದೀಗ ಅರ್ಹ ರೈತರಿಗೆ ಕೃಷಿ ಮತ್ತು ತೋಟಗಾರಿಕೆ ಬೆಳೆ ಸಾಲ ಮರು ರಚನೆ ತೀರ್ಮಾನ ಕೈಗೊಂಡಿದೆ. ಬ್ಯಾಂಕುಗಳು ರೈತರಿಗೆ ಪರಿಹಾರ ಕ್ರಮ ಕೈಗೊಳ್ಳುವಾಗ RBI ನಿಯಮವನ್ನು ಅನುಸರಿಸಬೇಕಿದೆ.