Minimum Balance: ಬ್ಯಾಂಕ್ ಖಾತೆ ಹೊಂದಿರುವ ಇಂತಹ ಜನರಿಗೆ 21 ಸಾವಿರದ ತನಕ ದಂಡ, RBI ಮಹತ್ವದ ಘೋಷಣೆ.
ಆರ್ ಬಿಐ ಬ್ಯಾಂಕ್ ಖಾತೆದಾರರಿಗೆ ಮಿನಿಮಮ್ ಬ್ಯಾಲೆನ್ಸ್ ಇರಿಸುವ ಬಗ್ಗೆ ಮಹತ್ವದ ಮಾಹಿತಿಯನ್ನ ನೀಡಿದೆ.
Bank Minimum Balance Fine: ಇತ್ತೀಚಿಗೆ ಬ್ಯಾಂಕ್ (Bank) ನಿಯಮದಲ್ಲಿ ಬಾರಿ ಬದಲಾವಣೆ ತರಲಾಗುತ್ತಿದೆ. ಆರ್ ಬಿಐ ನಿಯಮ ಉಲ್ಲಂಘನೆ ಮಾಡುತ್ತಿರುವ ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಾಗಲೇ ಆರ್ ಬಿ ಬಂಡವಾಳ ಮತ್ತು ಗಳಿಕೆ ಕಡಿಮೆ ಇರುವ ಸಾಕಷ್ಟು ಸಹಕಾರಿ ಬ್ಯಾಂಕ್ ಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಇದೀಗ ಆರ್ ಬಿಐ ಬ್ಯಾಂಕ್ ಖಾತೆದಾರರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ.
ಬ್ಯಾಂಕ್ ಖಾತೆದಾರರಿಗೆ ಮಹತ್ವದ ಮಾಹಿತಿ
ಸಾಮಾನ್ಯವಾಗಿ ಎಲ್ಲರು ವಿವಿಧ ಬ್ಯಾಂಕ್ (Bank) ಗಳಲ್ಲಿ ಖಾತೆಗಳನ್ನು ತೆರೆದಿರುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಎಷ್ಟು ಹಣವನ್ನು ಪಾವತಿಸಬೇಕು ಅಥವಾ ಖಾತೆಯಲ್ಲಿ ಹಣ ಇಲ್ಲದಿದ್ದರೆ ಎಷ್ಟು ಶುಲ್ಕವನ್ನು ಪಾವತಿಸಬೇಕು ಎನ್ನುವ ಕುರಿತು ಈಗಾಗಲೇ ಬ್ಯಾಂಕ್ ಮಾಹಿತಿ ನೀಡಿರುತ್ತದೆ. ಇದೀಗ ಬ್ಯಾಂಕ್ ಗ್ರಾಹಕರಿಗೆ ಹೊಸ ಮಾಹಿತಿ ಒಂದು ಹೊರ ಬಿದ್ದಿದೆ. ಇನ್ನು ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ನೀವು ಮಿನಿಮಮ್ ಬ್ಯಾಲೆನ್ಸ್ v
ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಗೆ ಹೊಸ ನಿಯಮ
ಬ್ಯಾಂಕ್ ಖಾತೆದಾರರಿಗೆ ಆರ್ ಬಿಐ ಹೊಸ ನಿಯಮವನ್ನು ಜಾರಿಗೊಳಿಸಿದೆ. ಈಗಾಗಲೇ ಬ್ಯಾಂಕ್ ಖಾತೆದಾರರು ಮಿನಿಮಮ್ ಬ್ಯಾಲೆನ್ಸ್ ಅನ್ನು ಕಾಯ್ದಿರಿಸಬೇಕು ಎಂದು ಆರ್ ಬಿಐ ಸೂಚನೆ ನೀಡಿದೆ. ಖಾತೆದಾರರು ತಮ್ಮ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಅನ್ನು ಇರಿಸುವುದು ಅಗತ್ಯವಾಗಿದೆ.
ಮಿನಿಮಮ್ ಬ್ಯಾಲೆನ್ಸ್ ಇಲ್ಲದ ಕಾರಣ 21 ಸಾವಿರ ಕೋಟಿ ದಂಡ
ಇನ್ನು ಬ್ಯಾಂಕ್ ಖಾತೆದಾರರು ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿದ್ದರೆ, ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದರೆ ಹೆಚ್ಚಿನ ದಂಡವನ್ನು ವಿಧಿಸುವ ಬಗ್ಗೆ ಆರ್ ಬಿಐ ಸೋಚ್ಚನೆ ನೀಡಿತ್ತು. ಇನ್ನು ಬ್ಯಾಂಕುಗಳು ಗ್ರಾಹಕರಿಗೆ ಎಸ್ ಎಂಎಸ್ ಶುಲ್ಕವನ್ನು ಕೂಡ ವಿಧಿಸುತ್ತದೆ. ಇನ್ನು 2018 ರಿಂದ ಬ್ಯಾಂಕುಗಳು ಬರೋಬ್ಬರಿ 35 ಸಾವಿರ ಕೋಟಿ ರೂ. ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಿದೆ.
ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳದಿರುವುದಕ್ಕೆ 21044 .44 ಕೋಟಿ ರೂ. , ಎಟಿಎಂನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ವಹಿವಾಟು ನಡೆಸಿದ ಕಾರಣ 8289.32 ಕೋಟಿ ರೂ., ಹಣ ಸಂಗ್ರಹಸಿದೆ. ಈ ನಿಯಮ ಎಲ್ಲರಿಗೂ ಅನ್ವಯ ಆಗಿದ್ದು ಬ್ಯಾಂಕ್ ಖಾತೆ ಹೊಂದಿರುವ ಜನರು ಸಾಕಷ್ಟು ಸಮಯದ ವರೆಗೆ ಮಿನಿಮಂ ಹಣವನ್ನ ಇರಿಸಿಕೊಳ್ಳದೆ ಇದ್ದರೆ ದಂಡದ ಮೊತ್ತ ಕೂಡ ಹೆಚ್ಚಾಗಲಿದೆ.