Bank A/c Rules: ಬ್ಯಾಂಕ್ ಖಾತೆ ಇದ್ದವರಿಗೆ RBI ಖಡಕ್ ಎಚ್ಚರಿಕೆ, ಖಾತೆಯಲ್ಲಿ ಇಷ್ಟು ಹಣ ಇರದಿದ್ದರೆ ದಂಡ ಖಚಿತ.
ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಖಡಕ್ ಆದೇಶ, ಈ ಖಾತೆಯಲ್ಲಿ ಇಷ್ಟು ಹಣ ಕಡ್ಡಾಯವಾಗಿ ಇರಬೇಕು
Bank Minimum Balance Rule Updated By RBI: ದೇಶದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉಳಿತಾಯ ಖಾತೆಯನ್ನು ತೆರೆದಿರುತ್ತಾರೆ. ಉಳಿತಾಯ ಖಾತೆಯು ಜನರಿಗೆ ವಿವಿಧ ರೀತಿಯ ಲಾಭವನ್ನು ನೀಡುತ್ತದೆ. ಇನ್ನು ಬ್ಯಾಂಕುಗಳು ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ರೂಪಿಸಿರುತ್ತದೆ. ಉಳಿತಾಯ ಖಾತೆಯನ್ನು ಹೊಂದಿರುವ ಪ್ರತಿಯೊಬ್ಬರು ಕೂಡ ಬ್ಯಾಂಕ್ ನ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡಿರುವುದು ಅಗತ್ಯ.
ಬ್ಯಾಂಕ್ ಖಾತೆ ಇದ್ದವರಿಗೆ RBI ಖಡಕ್ ಎಚ್ಚರಿಕೆ
ಬ್ಯಾಂಕ್ ಗಳು ಉಳಿತಾಯ ಖಾತೆಗಳಿಗೆ ಮಿನಿಮಮ್ ಬ್ಯಾಲೆನ್ಸ್ ಕಾಯ್ದಿರಿಸಿಕೊಳ್ಳಲು ಸೂಚಿಸುತ್ತವೆ. ಬ್ಯಾಂಕ್ ನಿಯಮಾನುಸಾರ ಖಾತೆದಾರರು ತಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಅನ್ನು ಕಾಯ್ದಿರಿಸಿಕೊಳ್ಳುವುದು ಕಡ್ಡಾಯವಾಗಿದೆ.
Minimum Balance ಇಲ್ಲದ ಖಾತೆಗಳಿಗೆ ಎಲ್ಲಾ ಬ್ಯಾಂಕುಗಳು ದಂಡ ವಿಧಿಸುತ್ತವೆ. ಪ್ರದೇಶಕ್ಕೆ ಅನುಗುಣವಾಗಿ ಬ್ಯಾಂಕ್ ಗಳು ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ. ಮಿನಿಮಮ್ ಬ್ಯಾಲೆನ್ಸ್ ಖಾತೆಯಲ್ಲಿ ಇಲ್ಲದಿದ್ದರೆ ಬ್ಯಾಂಕ್ ಖಾತೆದಾರರಿಗೆ ದಂಡ ವಿಧಿಸಲಿದೆ. ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದಿರಿಸಿಕೊಳ್ಳುವಂತೆ RBI ಗ್ರಾಹಕರಿಗೆ ಸೂಚನೆ ನೀಡುತ್ತದೆ. ಇದೀಗ ನಾವು ಯಾವ ಯಾವ ಬ್ಯಾಂಕ್ ಗಳು ಮಿನಿಮಮ್ ಬ್ಯಾಲೆನ್ಸ್ ಇಲದಿದ್ದರೆ ಎಷ್ಟು ದಂಡ ವಿಧಿಸುತ್ತದೆ ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ.
ಖಾತೆಯಲ್ಲಿ ಇಷ್ಟು ಹಣ ಇರದಿದ್ದರೆ ದಂಡ ಖಚಿತ
•State Bank of India ಪ್ರದೇಶ ಖಾತೆಯಲ್ಲಿನ ತನ್ನ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ನಿಗದಿಪಡಿಸಿದೆ. ಗ್ರಾಮೀಣ ಪ್ರದೇಶಗಳಿಗೆ ಮಿತಿ 1,000 ರೂ., ಅರೆ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಖಾತೆಯಲ್ಲಿ 2,000 ರೂ., ಹಾಗೆಯೆ ಮೆಟ್ರೋ ನಗರದಲ್ಲಿ ಈ 3 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ.
•HDFC Bank ಗ್ರಾಮೀಣ ಪ್ರದೇಶಗಳಿಗೆ ಮಿತಿ 2500 ರೂ., ಅರೆ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಖಾತೆಯಲ್ಲಿ 5,000 ರೂ., ಹಾಗೆಯೆ ಮೆಟ್ರೋ ನಗರದಲ್ಲಿ ಈ 10 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ.
•ICICI Bank ಗ್ರಾಮೀಣ ಪ್ರದೇಶಗಳಿಗೆ ಮಿತಿ 2500 ರೂ., ಅರೆ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಖಾತೆಯಲ್ಲಿ 5,000 ರೂ., ಹಾಗೆಯೆ ಮೆಟ್ರೋ ನಗರದಲ್ಲಿ ಈ 10 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ.
•PNB Bank ಗ್ರಾಮೀಣ ಪ್ರದೇಶಗಳಿಗೆ ಮಿತಿ 1000 ರೂ., ಅರೆ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಖಾತೆಯಲ್ಲಿ 2,000 ರೂ., ಹಾಗೆಯೆ ಮೆಟ್ರೋ ನಗರದಲ್ಲಿ ಈ 5 ರಿಂದ 10 ಸಾವಿರ ರೂ. ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ.
•Canara Bank ಗ್ರಾಮೀಣ ಪ್ರದೇಶಗಳಿಗೆ ಮಿತಿ 500 ರೂ., ಅರೆ-ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ ಖಾತೆಯಲ್ಲಿ 1,000 ರೂ., ಹಾಗೆಯೆ ಮೆಟ್ರೋ ನಗರದಲ್ಲಿ ಈ 2000 ರೂ. ಕನಿಷ್ಠ ಬ್ಯಾಲೆನ್ಸ್ ಅನ್ನು ನಿಗದಿಪಡಿಸಿದೆ.