Close Menu
Nadu NudiNadu Nudi
  • Home
  • News
  • Auto
  • Schemes
  • Featured Posts
  • Info
  • Finance
  • Entertainment
  • Technology
  • Politics
  • Sports
  • Astrology

Subscribe to Updates

Get the latest creative news from FooBar about art, design and business.

X (Twitter) Instagram WhatsApp Telegram
Nadu Nudi
  • Home
  • News
  • Auto
  • Schemes
  • Info
  • Finance
  • Technology
  • Politics
  • Sports
Jion Whatsapp
Nadu NudiNadu Nudi
Home»Info»Bank Apprentice: ಬ್ಯಾಂಕ್ ಆಫ್ ಬರೋಡಾದಲ್ಲಿ 2700 ಅಪ್ರೆಂಟಿಸ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ, ಇಲ್ಲಿದೆ ಸಂಹಿತಿ
Info

Bank Apprentice: ಬ್ಯಾಂಕ್ ಆಫ್ ಬರೋಡಾದಲ್ಲಿ 2700 ಅಪ್ರೆಂಟಿಸ್ ಹುದ್ದೆಗಳಿಗೆ ಭರ್ಜರಿ ನೇಮಕಾತಿ, ಇಲ್ಲಿದೆ ಸಂಹಿತಿ

Kiran PoojariBy Kiran PoojariNovember 19, 2025No Comments2 Mins Read
Share Facebook Twitter Pinterest LinkedIn Tumblr Reddit Telegram Email
Bank of Baroda Apprentice 2025 recruitment infographic showing 2700 vacancies with Karnataka's 440 seats and category-wise breakdown for job seekers.
Share
Facebook Twitter LinkedIn Pinterest Email
Bank Of Baroda Job Notification: ಇದೀಗ ನೀವು ನಿಮ್ಮ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗವನ್ನು ಹುಡುಕುತಿದ್ದರೆ ಈ ಮಾಹಿತಿ ನಿಮಗೆ ಬಹಳ ಉಪಯುಕ್ತವಾಗುತ್ತದೆ. ಇದೀಗ ಬ್ಯಾಂಕ್ ಆಫ್ ಬರೋಡ 2700 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಘೋಷಣೆ ಮಾಡಿದೆ. ಇದು ನಿಮಗೆ ಭವಿಷ್ಯದ ಕನಸನ್ನು ನನಸು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬ್ಯಾಂಕ್ ಆಫ್ ಬರೋಡಾದಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ
ಬ್ಯಾಂಕ್ ಆಫ್ ಬರೋಡಾ ಅಪ್ರೆಂಟಿಸ್ ನೇಮಕಾತಿ, ಇದು Apprenticeship Act 1961 ರ ಅಡಿಯಲ್ಲಿ ನೆಡೆಯುತ್ತದೆ. ಇದರಲ್ಲಿ ಆಯ್ಕೆ ಯಾದವರು ಬ್ಯಾಂಕ್ ನ ಶಾಖೆಯಲ್ಲಿ 12 ತಿಂಗಳು ಗಳ ಕಾಲ ಕೆಲಸವನ್ನು ಕಲಿಯುತ್ತಾರೆ. ಇದು ಶಾಶ್ವತವಾದ ಉದ್ಯೋಗ ಅಲ್ಲ, ಆದರೆ ಪ್ರತಿ ತಿಂಗಳಿ 15 ಸಾವಿರ ಸಂಬಳವನ್ನು ನೀಡುತ್ತಾರೆ. ದೇಶಾಧ್ಯಂತ 2700 ಹುದ್ದೆಗಳಿಗೆ ಅರ್ಜಿ ಆವ್ಹಾನ ಮಾಡಿದೆ. ಅದರಲ್ಲಿ ಗುಜರಾತ್‌-400, ಉತ್ತರ ಪ್ರದೇಶಕ್ಕೆ-307, ಮಹಾರಾಷ್ಟ್ರಕ್ಕೆ-297, ಕರ್ನಾಟಕಕ್ಕೆ-440. ಈ ತರಬೇತಿಯಲ್ಲಿ ಬ್ಯಾಂಕ್ ನ ಮೂಲಭೂತ ಕೆಲಸಗಳಾದ ಖಾತೆ ತೆರೆಯುದು, ಲೋನ್ ಪ್ರಕ್ರಿಯೆ, ಕಸ್ಟಮರ್ ಸರ್ವಿಸ್ ಬಗ್ಗೆ ತಿಳಿಸಲಾಗುತ್ತದೆ.
ಉದ್ಯೋಗದ ಅರ್ಹತೆ
* ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದಾದರು ವಿಷಯದಲ್ಲಿ ಪದವಿಯನ್ನು ಪಡೆದುಕೊಂಡಿರಬೇಕು.
* 20-28 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದಾಗಿದೆ. (ನವೆಂಬರ್ 1 2025 ರ ಆದರದ ಮೇಲೆ)
* ಭಾರತೀಯ ನಾಗರಿಕರಿಗೆ ಮಾತ್ರ ಅವಕಾಶ
* ಈಗಾಗಲೇ ತರಬೇತಿ ಅನುಭವವನ್ನು ಪಡೆದಿರಬಾರದು
ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಮೊದಲು NATS (https://nats.education.gov.in/) ಅಥವಾ NAPS (https://www.apprenticeshipindia.gov.in/) ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡು Bank of Baroda Apprentice ಹುಡುಕಿ ಅರ್ಜಿ ಸಲ್ಲಿಸಿ, ನಂತರ [email protected] ಇಮೈಲ್ ಮೂಲಕ ಬರುವ Application cum Examination Form ಅನ್ನು ಭರ್ತಿ ಮಾಡಿ. ಈ ಪ್ರಕ್ರಿಯೆ ಸರಳ ಆದರೆ ನೋಂದಣಿ ಮಾಹಿತಿಯನ್ನ ಸರಿಯಾಗಿ ನಮೂದಿಸಿ, ಯಾವುದೇ ಸಮಸ್ಯೆ ಇದ್ದರೆ, ಅಧಿಕೃತ ಹೆಲ್ಪ್ ಲೈನ್ ಗೆ ಸಂಪರ್ಕ ಮಾಡಿ.
ಆಯ್ಕೆ ಪ್ರಕ್ರಿಯೆ
ಆನ್ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. 60 ನಿಮಿಷಗಳು ಮತ್ತು 100 ಅಂಕಗಳು. ಇದರಲ್ಲಿ ಸಾಮಾನ್ಯ / ಹಣಕಾಸು ಜಾಗ್ರತಿ (25), ಪರಿಮಾಣಾತ್ಮಕ & ತಾರ್ಕಿಕ ಚಿಂತನೆ (25), ಕಂಪ್ಯೂಟರ್ ಜ್ಞಾನ (25), ಇಂಗ್ಲಿಷ್ (25) ಹಾಗೆ ಇದರಲ್ಲಿ ನೆಗೆಟಿವ್ ಮಾರ್ಕ್ ಇರುವುದಿಲ್ಲ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

WhatsApp Group Join Now
Telegram Group Join Now
Apprentice Jobs Bank Recruitment Banking Training Government Vacancies Karnataka jobs
Share. Facebook Twitter Pinterest LinkedIn Tumblr Email
Previous ArticleSBI Home Loan: SBI ನಲ್ಲಿ 30 ಲಕ್ಷ ರೂ ಗೃಹಸಾಲ 25 ವರ್ಷಕ್ಕೆ ತಗೆದುಕೊಂಡರೆ ತಿಂಗಳ EMI ಎಷ್ಟು..? ಇಲ್ಲಿದೆ ಡೀಟೇಲ್ಸ್
Next Article RRB JE: ಡಿಪ್ಲೋಮ ಮತ್ತು ಇಂಜಿನಿಯರಿಂಗ್ ಆದವರಿಗೆ, ರೈಲ್ವೆ ಇಲಾಖೆಯಲ್ಲಿ 2588 ಹುದ್ದೆಗಳಿಗೆ ಅರ್ಜಿ ಅಹ್ವಾನ
Kiran Poojari
  • Facebook

Kiran Poojari is an experienced news editor with more than 5 years in the field of online journalism. Passionate about factual reporting and clear storytelling,Kiran Poojari covers a wide range of topics including current affairs, business updates, and social developments. With a commitment to journalistic integrity, Kiran Poojari focuses on delivering timely, verified, and reader-focused content that keeps audiences informed and engaged. 📩 Contact: [email protected]

Related Posts

Finance

Gold Price 1990: 1990 ನೇ ಇಸವಿಯಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಇಲ್ಲಿದೆ ಚಿನ್ನದ ಬೆಲೆ ಇತಿಹಾಸ

December 15, 2025
Info

Government Deadlines: ಡಿಸೆಂಬರ್ 31 ಈ ಕೆಲಸಗಳನ್ನು ಮುಗಿಸಲು ಕೊನೆಯ ದಿನಾಂಕ, ಇನ್ನೊಮ್ಮೆ ಅವಕಾಶ ಸಿಗಲ್ಲ

December 15, 2025
Info

Metro Fare: ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ, ಟಿಕೆಟ್ ಬೆಲೆ ಬಗ್ಗೆ BMRCL ಕಠಿಣ ನಿರ್ಧಾರ

December 14, 2025
Add A Comment
Leave A Reply Cancel Reply

Latest Posts

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,613 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,503 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views

Property Gift: ಅಪ್ಪ ಅಮ್ಮನ ಆಸ್ತಿ ಕೇಳುವ ಮಕ್ಕಳಿಗೆ ಹೊಸ ನಿಯಮ, ಹೈಕೋರ್ಟ್ ಮಹತ್ವದ ತೀರ್ಪು

December 2, 20255,537 Views

Muharram 2025: ಜೂಲೈ 7 ದೇಶಾದ್ಯಂತ ಸರ್ಕಾರೀ ರಜೆ ಘೋಷಣೆ..! ಈ ಕಾರಣಕ್ಕೆ ರಜೆ ಘೋಷಣೆ ಮಾಡಿದ ಸರ್ಕಾರ

July 1, 20252,648 Views

Nadu Nudi is a round-the-clock Kannada news portal, providing fast and accurate updates from diverse industries. Adhering to the DNPA Code of Ethics and Google News standards, Nadu Nudi is committed to delivering trustworthy, ethical, and high-quality journalism.

Facebook X (Twitter) Instagram YouTube
Most Popular

Ancestral Property: ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವಾಗ ಹಕ್ಕು ಇರಲ್ಲ..? ಇಲ್ಲಿದೆ 12 ಕಾರಣಗಳು

November 29, 202539,613 Views

Post Office FD: ಪೋಸ್ಟ್ ಆಫೀಸ್ ನಲ್ಲಿ 1 ವರ್ಷಕ್ಕೆ 1 ಲಕ್ಷ ರೂ FD ಇಟ್ಟರೆ ರಿಟರ್ನ್ ಎಷ್ಟು? ಇಲ್ಲಿದೆ ಡೀಟೇಲ್ಸ್

December 2, 202521,503 Views

Bank Facilities: 60 ವರ್ಷ ಮೇಲ್ಪಟ್ಟ ಹಿರಿಯರಿಗೆ ಬ್ಯಾಂಕಿನಲ್ಲಿ 3 ಹೊಸ ಸೇವೆ ಆರಂಭ, RBI ಮಾರ್ಗಸೂಚಿ

December 2, 20258,515 Views
Our Picks

Vivo X300 Pro: ಫೋಟೋ ಪ್ರಿಯರಿಗಾಗಿ 200MP ವಿವೊ X300 Pro, ಐಫೋನ್ ಗಿಂತ ಕಡಿಮೆ ಬೆಲೆ

December 15, 2025

Shamanuru Shivashankarappa: ರಾಜಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟ ಶಾಮನೂರು ಶಿವಶಂಕರಪ್ಪ ನಡೆದುಬಂದ ಹಾದಿ

December 15, 2025

Gold Price 1990: 1990 ನೇ ಇಸವಿಯಲ್ಲಿ ಭಾರತದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು? ಇಲ್ಲಿದೆ ಚಿನ್ನದ ಬೆಲೆ ಇತಿಹಾಸ

December 15, 2025
Nadu Nudi
Facebook X (Twitter) Instagram YouTube WhatsApp
  • Home
  • Privacy Policy
  • About Us
  • Correction Policy
  • Disclaimer
  • DNPA Code of Ethics
  • Ethics Policy
  • Fact Check Policy
  • Get In Touch
  • Our Authors
  • Ownership & Funding
  • Terms of Use
  • Home
  • Buy Now
© 2025 NaduNudi. Powered by Karnataka Times.

Type above and press Enter to search. Press Esc to cancel.